ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Inspiration Story

ADVERTISEMENT

ನುಡಿ ಬೆಳಗು | ಮಾನವೀಯತೆಯ ಗೆಲುವು

ದಕ್ಷಿಣ ಆಫ್ರಿಕಾದ ಹೆಕ್ಟರ್‌ ಮೆಕಾನ್ಸಿ ಎನ್ನುವ ಯುವಕ ತನ್ನ ಗೆಳತಿಗೆ ಪ್ರಪೋಸ್‌ ಮಾಡಬೇಕೆಂದಿದ್ದ. ಚಲನಚಿತ್ರಗಳಲ್ಲಿ ತೋರಿಸುವ ಅದ್ದೂರಿ ಮದುವೆಯ ಪ್ರಸ್ತಾಪ ಮಾಡಲು ಆತನ ಬಳಿ ಹಣವಿರಲಿಲ್ಲ.
Last Updated 24 ಏಪ್ರಿಲ್ 2024, 19:30 IST
ನುಡಿ ಬೆಳಗು | ಮಾನವೀಯತೆಯ ಗೆಲುವು

ನುಡಿ ಬೆಳಗು | ಅನಾಥ ಭಾವದ ನೆನಪುಗಳು

ಗೆಳೆಯರು ಸಿಕ್ಕಾಗ ಹೀಗೆ ಬಾಲ್ಯದ ನೆನಪುಗಳಿಗೆ ಜಾರುವುದು ವಾಡಿಕೆ. ಒಬ್ಬರೆಂದರು ‘ನನ್ನನ್ನು ಅಪ್ಪ ಒಂದನೇ ತರಗತಿಗೇನೆ ಹಾಸ್ಟೆಲ್‌ಗೆ ಸೇರಿಸಿದರು.
Last Updated 23 ಏಪ್ರಿಲ್ 2024, 21:19 IST
ನುಡಿ ಬೆಳಗು | ಅನಾಥ ಭಾವದ ನೆನಪುಗಳು

ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ

ವಿಸ್ತೀರ್ಣದಲ್ಲಿ ಸುಮಾರು ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದಷ್ಟು ಮಾತ್ರ ದೊಡ್ಡದಿರುವ ಪುಟಾಣಿ ದ್ವೀಪ ದೇಶ ಜಪಾನ್; ಸಂಪನ್ಮೂಲಗಳ ಸದ್ಬಳಕೆ, ಪ್ರಜೆಗಳ ಪ್ರಾಮಾಣಿಕ ದೇಶ ಪ್ರೇಮ, ಕಾಯಕ ಪ್ರಜ್ಞೆ ಮೂಲಕ ವಿಶೇಷ ಪ್ರಗತಿ ಸಾಧಿಸಿ, ಅಭಿವೃದ್ಧಿಯ ವಿಚಾರದಲ್ಲಿ ಹಲವು ದೇಶಗಳಿಗಿಂತ ಬಹಳ ಮುಂದಿದೆ.
Last Updated 21 ಏಪ್ರಿಲ್ 2024, 19:30 IST
ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ

ನುಡಿ ಬೆಳಗು: ಕ್ರೋಧವನ್ನು ಗೆಲ್ಲದವನು ಯುದ್ದ ಗೆದ್ದೇನು ಪ್ರಯೋಜನ?

ಅದೊಂದು ಯುದ್ಧ- ರಾಜಾ ವಿಜಯಸಿಂಹ ಮತ್ತು ಪ್ರತಾಪರುದ್ರರ ನಡುವೆ. ಇಬ್ಬರೂ ಸಮಾನ ಬಲಶಾಲಿಗಳು. ಯಾರೂ ಗೆಲ್ಲುತ್ತಿಲ್ಲ, ಸೋಲುತ್ತಿಲ್ಲ. ಹೀಗೇ ಹಲವಾರು ವರ್ಷಗಳ ಕಾಲ ಯುದ್ಧ ಮುಗಿಯಲೇ ಇಲ್ಲ.
Last Updated 4 ಏಪ್ರಿಲ್ 2024, 23:47 IST
ನುಡಿ ಬೆಳಗು: ಕ್ರೋಧವನ್ನು ಗೆಲ್ಲದವನು ಯುದ್ದ ಗೆದ್ದೇನು ಪ್ರಯೋಜನ?

ನುಡಿ ಬೆಳಗು: ಭಾರತದ ಅಸ್ಮಿತೆ

ಕ್ರೈಸ್ತ ಸಹೋದರಿಯಿಂದ ಸಹಾಯ ಪಡೆದ ಹಿಂದೂ ಮಹಿಳೆ ಅಕ್ಕಿ ಪಾಲು ಮಾಡಿ ತೆಗೆದುಕೊಂಡು ಹೋಗಿದ್ದು ತಮ್ಮ ಪಕ್ಕದ ಮನೆಯ ಮುಸ್ಲಿಂ ಕುಟುಂಬಕ್ಕಾಗಿ. ನಮ್ಮ ಭಾರತ ದೇಶದ ಸೌಂದರ್ಯವಿರುವುದೇ ಇಂತಹ ಸಂಗತಿಗಳಲ್ಲಿ.
Last Updated 4 ಏಪ್ರಿಲ್ 2024, 0:25 IST
ನುಡಿ ಬೆಳಗು: ಭಾರತದ ಅಸ್ಮಿತೆ

ನುಡಿ ಬೆಳಗು | ಹಕ್ಕಿ ಹೇಳಿದ ಮಾತು

ನುಡಿ ಬೆಳಗು | ಹಕ್ಕಿ ಹೇಳಿದ ಮಾತು
Last Updated 2 ಏಪ್ರಿಲ್ 2024, 23:33 IST
ನುಡಿ ಬೆಳಗು | ಹಕ್ಕಿ ಹೇಳಿದ ಮಾತು

ನುಡಿ ಬೆಳಗು: ಆದ್ಯತೆಯೇ ಸಾಧನೆಗೆ ದಾರಿ

ಬುದ್ಧ ಹೇಳಿದ, ‘ಪ್ರತಿಯೊಬ್ಬ ಮನುಷ್ಯನೂ ಮೋಕ್ಷವನ್ನು ಪಡೆಯಬಹುದು ಅಂತಹ ಶಕ್ತಿ ಪ್ರತಿಯೊಂದು ಜೀವಕ್ಕೂ ಇದೆ’ ಎಂದು. ಶಿಷ್ಯ ಕೇಳಿದ, ‘ಮೋಕ್ಷವನ್ನು ಪಡೆದುಕೊಳ್ಳುವುದೇ ಮನುಷ್ಯನ ಗುರಿಯಾದರೆ, ಎಲ್ಲ ಮನುಷ್ಯರಿಗೂ ಅದು ಏಕೆ ಸಿಗುತ್ತಿಲ್ಲ?
Last Updated 1 ಏಪ್ರಿಲ್ 2024, 23:35 IST
ನುಡಿ ಬೆಳಗು: ಆದ್ಯತೆಯೇ ಸಾಧನೆಗೆ ದಾರಿ
ADVERTISEMENT

ನುಡಿ ಬೆಳಗು: ಗುರುತಿಸು ಒಳಿತಿರುವುದನು ಕೇಡುಗಳ ನಡುವೆ

ನುಡಿ ಬೆಳಗು: ಗುರುತಿಸು ಒಳಿತಿರುವುದನು ಕೇಡುಗಳ ನಡುವೆ
Last Updated 1 ಏಪ್ರಿಲ್ 2024, 0:22 IST
ನುಡಿ ಬೆಳಗು: ಗುರುತಿಸು ಒಳಿತಿರುವುದನು ಕೇಡುಗಳ ನಡುವೆ

ನುಡಿ ಬೆಳಗು | ಕಾರ್ಯತತ್ಪರತೆಯ ಮಹತ್ವ

ಒಂದಾನೊಂದು ಕಾಲದಲ್ಲಿ ಒಂದು ರಾಜ್ಯವಿತ್ತು. ಆ ರಾಜ್ಯದ ವಿಶೇಷ ಏನೆಂದರೆ ಪ್ರಜೆಗಳೆಲ್ಲ ಸೇರಿ ಯೋಗ್ಯ ವ್ಯಕ್ತಿಯೊಬ್ಬನನ್ನು ರಾಜನಾಗಿ ಆಯ್ಕೆ ಮಾಡುತ್ತಿದ್ದರು.
Last Updated 24 ಜನವರಿ 2024, 18:49 IST
ನುಡಿ ಬೆಳಗು | ಕಾರ್ಯತತ್ಪರತೆಯ ಮಹತ್ವ

ನುಡಿ ಬೆಳಗು | ನಾನು ಎಂಬುದು ನಾನಲ್ಲ

ಪುನೀತ್ ರಾಜ್‌ ಕುಮಾರ್‌ ಅವರು ತಮ್ಮ ಕೊನೆಯ ಚಿತ್ರ ಗಂಧದಗುಡಿ ಚಿತ್ರೀಕರಣಕ್ಕೆ ಈ ಪಾತಗುಡಿ ಎಂಬ ಸ್ಥಳಕ್ಕೆ ಬಂದಿದ್ದರು. ಅಣಶಿ ಅಭಯಾರಣ್ಯದ ದಟ್ಟ ಶೋಲಾ ಕಾಡಿನ ನಡುವೆ ಈ ಪುಟಾಣಿ ಹಳ್ಳಿ ನೆಲೆಸಿದೆ.
Last Updated 23 ಜನವರಿ 2024, 19:30 IST
ನುಡಿ ಬೆಳಗು | ನಾನು ಎಂಬುದು ನಾನಲ್ಲ
ADVERTISEMENT
ADVERTISEMENT
ADVERTISEMENT