ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Iran

ADVERTISEMENT

ಆಳ–ಅಗಲ | ಛಾಬಹಾರ್ ಬಂದರು ಒಪ್ಪಂದ: ಆರ್ಥಿಕ ದಿಗ್ಬಂಧನದ ತೂಗುಗತ್ತಿ

ಇರಾನ್‌ನ ಛಾಬಹಾರ್ ಬಂದರಿನ ಕಾರ್ಯನಿರ್ವಹಣೆ ಸಂಬಂಧ ಇರಾನ್‌ ಮತ್ತು ಭಾರತ ಸರ್ಕಾರವು ಈಚೆಗಷ್ಟೇ ಒಪ್ಪಂದ ಮಾಡಿಕೊಂಡಿವೆ.
Last Updated 15 ಮೇ 2024, 20:05 IST
ಆಳ–ಅಗಲ | ಛಾಬಹಾರ್ ಬಂದರು ಒಪ್ಪಂದ: ಆರ್ಥಿಕ ದಿಗ್ಬಂಧನದ ತೂಗುಗತ್ತಿ

40 ನಾವಿಕರ ಬಿಡುಗಡೆ ಮಾಡಿ: ಇರಾನ್‌ಗೆ ಭಾರತ ಮನವಿ

ಇರಾನ್ ಪ್ರವಾಸದಲ್ಲಿರುವ ಭಾರತದ ಬಂದರು ಸಚಿವ ಸರ್ಬಾನಂದ ಸೋನೊವಾಲ್
Last Updated 15 ಮೇ 2024, 15:07 IST
40 ನಾವಿಕರ ಬಿಡುಗಡೆ ಮಾಡಿ: ಇರಾನ್‌ಗೆ ಭಾರತ ಮನವಿ

ಚಾಬಹಾರ್‌ ಬಂದರಿನಿಂದ ಎಲ್ಲರಿಗೆ ಅನುಕೂಲ: ಅಮೆರಿಕಕ್ಕೆ ಜೈಶಂಕರ್‌ ತಿರುಗೇಟು

ಇರಾನ್‌ನೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದುವ ಯಾವುದೇ ದೇಶವು ನಿರ್ಬಂಧವನ್ನು ಎದುರಿಸಬೇಕಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿರುವ ಕುರಿತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಕ್ರಿಯಿಸಿದ್ದಾರೆ.
Last Updated 15 ಮೇ 2024, 13:45 IST
ಚಾಬಹಾರ್‌ ಬಂದರಿನಿಂದ ಎಲ್ಲರಿಗೆ ಅನುಕೂಲ: ಅಮೆರಿಕಕ್ಕೆ ಜೈಶಂಕರ್‌ ತಿರುಗೇಟು

ಚಾಬಹಾರ್ ಅಭಿವೃದ್ಧಿಗೆ ಇರಾನ್–ಭಾರತ ಒಪ್ಪಂದ: ದಿಗ್ಬಂಧನದ ಎಚ್ಚರಿಕೆ ನೀಡಿದ ಅಮೆರಿಕ

ಇರಾನ್‌ನೊಂದಿಗೆ ವ್ಯಾಪಾರ ಸಂಬಂಧ ಹೊಂದುವ ಯಾವುದೇ ದೇಶವಾದರೂ ದಿಗ್ಬಂಧನ ಎದುರಿಸಬೇಕಾದಿತು ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
Last Updated 15 ಮೇ 2024, 6:29 IST
ಚಾಬಹಾರ್ ಅಭಿವೃದ್ಧಿಗೆ ಇರಾನ್–ಭಾರತ ಒಪ್ಪಂದ: ದಿಗ್ಬಂಧನದ ಎಚ್ಚರಿಕೆ ನೀಡಿದ ಅಮೆರಿಕ

ಭಾರತದ ಮೊದಲ ಸಾಗರೋತ್ತರ ಬಂದರು ಕಾರ್ಯಾಚರಣೆ: ‘ಚಬಹಾರ್‌’ ನಿರ್ವಹಣೆಗೆ ಅಂಕಿತ

ಮುಂದಿನ ಹತ್ತು ವರ್ಷಗಳ ಕಾಲ ಚಬಹಾರ್‌ ಬಂದರಿನಲ್ಲಿರುವ ಶಾಹಿದ್‌ ಬೆಹೆಷ್ತಿ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಇರಾನ್‌, ಸೋಮವಾರ ಸಹಿ ಹಾಕಿವೆ.
Last Updated 13 ಮೇ 2024, 14:16 IST
ಭಾರತದ ಮೊದಲ ಸಾಗರೋತ್ತರ ಬಂದರು ಕಾರ್ಯಾಚರಣೆ: ‘ಚಬಹಾರ್‌’ ನಿರ್ವಹಣೆಗೆ ಅಂಕಿತ

ಇಸ್ರೇಲ್ ಹಡಗಿನಲ್ಲಿದ್ದ 5 ಭಾರತೀಯರ ಬಿಡುಗಡೆ; ಇನ್ನೂ 11 ಮಂದಿ ಇರಾನ್ ವಶದಲ್ಲೇ

ಇರಾನ್‌ ವಶದಲ್ಲಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ 16 ಭಾರತೀಯರ ಪೈಕಿ ಐವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದೆ.
Last Updated 10 ಮೇ 2024, 5:06 IST
ಇಸ್ರೇಲ್ ಹಡಗಿನಲ್ಲಿದ್ದ 5 ಭಾರತೀಯರ ಬಿಡುಗಡೆ; ಇನ್ನೂ 11 ಮಂದಿ ಇರಾನ್ ವಶದಲ್ಲೇ

ಸೀಮೋಲ್ಲಂಘನ | ಇರಾನ್ ಅಣ್ವಸ್ತ್ರ ಇರಾದೆ, ಇಸ್ರೇಲ್ ತಗಾದೆ

ಇಸ್ರೇಲ್– ಇರಾನ್: ಮಧ್ಯಪ್ರಾಚ್ಯದ ನಿಗಿ ಕೆಂಡ, ಪ್ರಾದೇಶಿಕ ರಾಜಕಾರಣದಲ್ಲಿ ಹಗೆತನದ ಬೇರು
Last Updated 6 ಮೇ 2024, 0:00 IST
ಸೀಮೋಲ್ಲಂಘನ | ಇರಾನ್ ಅಣ್ವಸ್ತ್ರ ಇರಾದೆ, ಇಸ್ರೇಲ್ ತಗಾದೆ
ADVERTISEMENT

ಹಡಗಿನಲ್ಲಿ ಸಿಲುಕಿರುವ ಭಾರತೀಯರ ಬಿಡುಗಡೆಗೆ ಇರಾನ್‌ನಿಂದ ಅವಕಾಶ

ಇರಾನ್‌ ಸೇನಾಪಡೆಗಳು ವಶಪಡಿಸಿಕೊಂಡಿರುವ ಪೋರ್ಚುಗೀಸ್‌ ದ್ವಜ ಹೊತ್ತಿದ್ದ ಇಸ್ರೇಲ್‌ನ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಕಾನ್ಸಲರ್‌ ಸೇವೆಯನ್ನು ಬಳಸಿಕೊಳ್ಳಲು ಅಲ್ಲಿಯ ವಿದೇಶಿ ರಾಯಭಾರ ಕಚೇರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಇರಾನ್‌ ತಿಳಿಸಿದೆ.
Last Updated 27 ಏಪ್ರಿಲ್ 2024, 15:43 IST
ಹಡಗಿನಲ್ಲಿ ಸಿಲುಕಿರುವ ಭಾರತೀಯರ ಬಿಡುಗಡೆಗೆ ಇರಾನ್‌ನಿಂದ ಅವಕಾಶ

ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಇರಾನ್‌ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ರಾಷ್ಟ್ರ ಸಂಭವನೀಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
Last Updated 24 ಏಪ್ರಿಲ್ 2024, 13:42 IST
ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಪಾಕಿಸ್ತಾನಕ್ಕೆ ಇರಾನ್ ಪ್ರಧಾನಿ ಇಬ್ರಾಹಿಂ ರೈಸಿ ಭೇಟಿ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೋಮವಾರ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ.
Last Updated 22 ಏಪ್ರಿಲ್ 2024, 15:17 IST
ಪಾಕಿಸ್ತಾನಕ್ಕೆ ಇರಾನ್ ಪ್ರಧಾನಿ ಇಬ್ರಾಹಿಂ ರೈಸಿ ಭೇಟಿ
ADVERTISEMENT
ADVERTISEMENT
ADVERTISEMENT