ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Israel

ADVERTISEMENT

ರಫಾದಲ್ಲಿ ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಸಾವು: ಕ್ಷಮೆ ಕೋರಿದ ವಿಶ್ವಸಂಸ್ಥೆ

ಗಾಜಾದ ರಫಾದಲ್ಲಿ ಇಸ್ರೇಲ್ ಬಾಂಬ್‌ಗೆ ಬಲಿಯಾದ ಭಾರತ ಮೂಲದ ಅಧಿಕಾರಿಯ ಸಾವಿಗೆ ವಿಶ್ವಸಂಸ್ಥೆ ಸಂತಾಪ ಸೂಚಿಸಿದೆ. ಅಲ್ಲದೇ ಕ್ಷಮೆಯನ್ನೂ ಯಾಚಿಸಿದೆ.
Last Updated 15 ಮೇ 2024, 5:11 IST
ರಫಾದಲ್ಲಿ ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಸಾವು: ಕ್ಷಮೆ ಕೋರಿದ ವಿಶ್ವಸಂಸ್ಥೆ

ಇಸ್ರೇಲ್‌ಗೆ 1 ಬಿಲಿಯನ್ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರ ನೆರವು ಘೋಷಿಸಿದ ಅಮೆರಿಕ

ಇಸ್ರೇಲ್‌ಗೆ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪೂರೈಸುವುದಾಗಿ ಅಮೆರಿಕ ಹೇಳಿದೆ.
Last Updated 15 ಮೇ 2024, 4:34 IST
ಇಸ್ರೇಲ್‌ಗೆ 1 ಬಿಲಿಯನ್ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರ ನೆರವು ಘೋಷಿಸಿದ ಅಮೆರಿಕ

ಮುಂದುವರಿದ ಇಸ್ರೇಲ್–ಪ್ಯಾಲೆಸ್ಟೀನ್‌ ಕದನ

ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಸೇನೆ ಮತ್ತು ಪ್ಯಾಲೆಸ್ಟೀನ್‌ ಬಂಡುಕೋರರ ನಡುವಿನ ಕದನ ಭಾನುವಾರವೂ ಮುಂದುವರಿಯಿತು.
Last Updated 12 ಮೇ 2024, 15:32 IST
ಮುಂದುವರಿದ ಇಸ್ರೇಲ್–ಪ್ಯಾಲೆಸ್ಟೀನ್‌ ಕದನ

ಇಸ್ರೇಲ್ ಮತ್ತು ಹಮಾಸ್ ಯುದ್ಧ: ಗಾಜಾದಲ್ಲಿ 34 ಸಾವಿರ ಮಂದಿ ಸಾವು

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ಟೀನ್‌ಗೆ ಸೇರಿದ ಪ್ರದೇಶದಲ್ಲಿ ಕನಿಷ್ಠ 34,971 ಮಂದಿ ಮೃತಪಟ್ಟಿದ್ದಾರೆ
Last Updated 11 ಮೇ 2024, 11:48 IST
ಇಸ್ರೇಲ್ ಮತ್ತು ಹಮಾಸ್ ಯುದ್ಧ: ಗಾಜಾದಲ್ಲಿ 34 ಸಾವಿರ ಮಂದಿ ಸಾವು

ಇಸ್ರೇಲ್ ಹಡಗಿನಲ್ಲಿದ್ದ 5 ಭಾರತೀಯರ ಬಿಡುಗಡೆ; ಇನ್ನೂ 11 ಮಂದಿ ಇರಾನ್ ವಶದಲ್ಲೇ

ಇರಾನ್‌ ವಶದಲ್ಲಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ 16 ಭಾರತೀಯರ ಪೈಕಿ ಐವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದೆ.
Last Updated 10 ಮೇ 2024, 5:06 IST
ಇಸ್ರೇಲ್ ಹಡಗಿನಲ್ಲಿದ್ದ 5 ಭಾರತೀಯರ ಬಿಡುಗಡೆ; ಇನ್ನೂ 11 ಮಂದಿ ಇರಾನ್ ವಶದಲ್ಲೇ

ಗಾಜಾದ ತೇಲುವ ಬಂದರಿಗೆ ಇದೇ ಮೊದಲಿಗೆ ಮಾನವೀಯ ನೆರವಿನ ಸರಕು ರವಾನೆ

ಗಾಜಾ ಕಡಲ ತೀರದಲ್ಲಿ ಇತ್ತೀಚೆಗಷ್ಟೇ ಅಮೆರಿಕ ನಿರ್ಮಾಣ ಮಾಡಿರುವ ತೇಲುವ ಬಂದರಿಗೆ ಇದೇ ಮೊದಲ ಬಾರಿಗೆ ಮಾನವೀಯ ನೆರವಿನ ಸರಕು ರವಾನೆ ಮಾಡಲಾಗುತ್ತಿದೆ.
Last Updated 9 ಮೇ 2024, 15:43 IST
ಗಾಜಾದ ತೇಲುವ ಬಂದರಿಗೆ ಇದೇ ಮೊದಲಿಗೆ ಮಾನವೀಯ ನೆರವಿನ ಸರಕು ರವಾನೆ

ಪ್ಯಾಲೆಸ್ಟೀನ್ ಕಡೆಯ ರಫಾ ಗಡಿ ವಶಕ್ಕೆ ಪಡೆದ ಇಸ್ರೇಲ್ ಪಡೆಗಳು

ದಕ್ಷಿಣ ಗಾಜಾದಲ್ಲಿ ಈಜಿಪ್ಟ್‌ಗೆ ಹೊಂದಿಕೊಂಡಿರುವ ಪ್ಯಾಲೆಸ್ಟೀನ್ ಕಡೆಯ ರಫಾ ಗಡಿಯನ್ನು ಇಸ್ರೇಲ್ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಇಸ್ರೇಲ್‌ನ ಆರ್ಮಿ ರೇಡಿಯೊ ಮಂಗಳವಾರ ವರದಿ ಮಾಡಿದೆ.
Last Updated 7 ಮೇ 2024, 5:52 IST
ಪ್ಯಾಲೆಸ್ಟೀನ್ ಕಡೆಯ ರಫಾ ಗಡಿ ವಶಕ್ಕೆ ಪಡೆದ ಇಸ್ರೇಲ್ ಪಡೆಗಳು
ADVERTISEMENT

ರಫಾ ನಗರಕ್ಕೂ ದಾಳಿ ಭೀತಿ: ಈ ಭಾಗದ ಜನ ಬೇರೆಡೆ ತೆರಳುವಂತೆ ಇಸ್ರೇಲ್ ಸೇನೆ ಸೂಚನೆ

ಪ್ಯಾಲೆಸ್ಟೀನ್‌ನ ದಕ್ಷಿಣ ಗಾಜಾ ನಗರ ಭಾಗದಲ್ಲಿರುವ ರಫಾ ಪ್ರದೇಶ ತೊರೆಯುವಂತೆ ಸಾವಿರಾರು ಮಂದಿಗೆ ಇಸ್ರೇಲ್ ಸೇನೆ ಸೋಮವಾರ ಸೂಚಿಸಿದೆ.
Last Updated 6 ಮೇ 2024, 14:17 IST
ರಫಾ ನಗರಕ್ಕೂ ದಾಳಿ ಭೀತಿ: ಈ ಭಾಗದ ಜನ ಬೇರೆಡೆ ತೆರಳುವಂತೆ ಇಸ್ರೇಲ್ ಸೇನೆ ಸೂಚನೆ

ಸೀಮೋಲ್ಲಂಘನ | ಇರಾನ್ ಅಣ್ವಸ್ತ್ರ ಇರಾದೆ, ಇಸ್ರೇಲ್ ತಗಾದೆ

ಇಸ್ರೇಲ್– ಇರಾನ್: ಮಧ್ಯಪ್ರಾಚ್ಯದ ನಿಗಿ ಕೆಂಡ, ಪ್ರಾದೇಶಿಕ ರಾಜಕಾರಣದಲ್ಲಿ ಹಗೆತನದ ಬೇರು
Last Updated 6 ಮೇ 2024, 0:00 IST
ಸೀಮೋಲ್ಲಂಘನ | ಇರಾನ್ ಅಣ್ವಸ್ತ್ರ ಇರಾದೆ, ಇಸ್ರೇಲ್ ತಗಾದೆ

ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಿಳಿಸಿದ್ದಾರೆ.
Last Updated 5 ಮೇ 2024, 13:00 IST
ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ
ADVERTISEMENT
ADVERTISEMENT
ADVERTISEMENT