ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

JNU

ADVERTISEMENT

ಕುಲಪತಿಯೇ ಪುಕ್ಕಟೆ ನೆಲೆಸಿರುವವರು: ಶಾಂತಶ್ರೀ ಹೇಳಿಕೆಗೆ JNUSU ತಿರುಗೇಟು

ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕುರಿತು ಹೇಳಿಕೆ ನೀಡಿದ್ದ ಕುಲಪತಿ ಶಾಂತಶ್ರೀ ಧುಲೀಪುಡೀ ಪಂಡಿತ್‌ ಅವರ ವಿರುದ್ಧ ಜೆಎನ್‌ಯುಎಸ್‌ಯು (ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ) ತಿರುಗೇಟು ನೀಡಿದೆ.
Last Updated 23 ಏಪ್ರಿಲ್ 2024, 16:31 IST
ಕುಲಪತಿಯೇ ಪುಕ್ಕಟೆ ನೆಲೆಸಿರುವವರು: ಶಾಂತಶ್ರೀ 
ಹೇಳಿಕೆಗೆ JNUSU ತಿರುಗೇಟು

ಸಂಶೋಧನೆ, ಕಲಿಕೆ, ನಾವೀನ್ಯತೆಗೆ ಹೆಚ್ಚಿನ ಆದ್ಯತೆ: ಪ್ರಧಾನಿ ಮೋದಿ

ನಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
Last Updated 23 ಏಪ್ರಿಲ್ 2024, 4:31 IST
ಸಂಶೋಧನೆ, ಕಲಿಕೆ, ನಾವೀನ್ಯತೆಗೆ ಹೆಚ್ಚಿನ ಆದ್ಯತೆ: ಪ್ರಧಾನಿ ಮೋದಿ

ಜೆಎನ್‌ಯು: ಪುಕ್ಕಟೆ ನೆಲೆಸಿದವರಿಂದ ಸಮಸ್ಯೆ– ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌

‘ಕೆಲವರು ಪುಕ್ಕಟೆಯಾಗಿ ಕ್ಯಾಂಪಸ್‌ನಲ್ಲಿ ಉಳಿದುಕೊಳ್ಳುತ್ತಿರುವುದು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಮಸ್ಯೆಗಳಲ್ಲಿ ಒಂದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌ ಹೇಳಿದ್ದಾರೆ.
Last Updated 21 ಏಪ್ರಿಲ್ 2024, 14:19 IST
ಜೆಎನ್‌ಯು: ಪುಕ್ಕಟೆ ನೆಲೆಸಿದವರಿಂದ ಸಮಸ್ಯೆ–  ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌

ಜೆಎನ್‌ಯುನಲ್ಲಿ ಎಡಸಂಘಟನೆಗಳು ದುರ್ಬಲ: ಶಾಂತಿಶ್ರೀ ಡಿ. ಪಂಡಿತ್

ವಿದ್ಯಾರ್ಥಿಗಳಲ್ಲಿ ಎಡ–ಬಲದ ಆಸಕ್ತಿಯಿಲ್ಲ: ಶಾಂತಿಶ್ರೀ ಡಿ. ಪಂಡಿತ್
Last Updated 20 ಏಪ್ರಿಲ್ 2024, 15:48 IST
ಜೆಎನ್‌ಯುನಲ್ಲಿ ಎಡಸಂಘಟನೆಗಳು ದುರ್ಬಲ: ಶಾಂತಿಶ್ರೀ ಡಿ. ಪಂಡಿತ್

ಜೆಎನ್‌ಯು ಎಂದಿಗೂ ತುಕ್ಡೆ, ತುಕ್ಡೆ ಗ್ಯಾಂಗ್ ಭಾಗ ಆಗಿರಲಿಲ್ಲ: ಕುಲಪತಿ

ಜವಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಎಂದಿಗೂ ರಾಷ್ಟ್ರ ವಿರೋಧಿ ಆಗಿರಲಿಲ್ಲ. ತುಕ್ಡೆ, ತುಕ್ಡೆ ಗ್ಯಾಂಗ್‌ನ ಭಾಗವೂ ಆಗಿರಲಿಲ್ಲ’ ಎಂದು ಕುಲಪತಿ ಶಾಂತಿಶ್ರೀ ಡಿ.ಪಂಡಿತ್‌ ಪ್ರತಿಪಾದಿಸಿದ್ದಾರೆ.
Last Updated 18 ಏಪ್ರಿಲ್ 2024, 15:45 IST
ಜೆಎನ್‌ಯು ಎಂದಿಗೂ ತುಕ್ಡೆ, ತುಕ್ಡೆ
ಗ್ಯಾಂಗ್ ಭಾಗ ಆಗಿರಲಿಲ್ಲ: ಕುಲಪತಿ

ಲೈಂಗಿಕ ಕಿರುಕುಳ: ಕ್ರಮಕ್ಕೆ ಆಗ್ರಹಿಸಿ ತರಗತಿ ಬಹಿಷ್ಕರಿಸಿದ JNU ವಿದ್ಯಾರ್ಥಿಗಳು

ವಿದ್ಯಾರ್ಥಿನಿಯೊಬ್ಬರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ರಮ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ಹಲವು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 16 ಏಪ್ರಿಲ್ 2024, 9:34 IST
ಲೈಂಗಿಕ ಕಿರುಕುಳ: ಕ್ರಮಕ್ಕೆ ಆಗ್ರಹಿಸಿ ತರಗತಿ ಬಹಿಷ್ಕರಿಸಿದ JNU ವಿದ್ಯಾರ್ಥಿಗಳು

ಲೈಂಗಿಕ ಕಿರುಕುಳ: JNU ಮುಖ್ಯದ್ವಾರದ ಬಳಿ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಧರಣಿ

ತನ್ನ ಮೇಲೆ ನಾಲ್ವರು ವ್ಯಕ್ತಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಇನ್ನೂ ಕ್ರಮವಾಗಿಲ್ಲ ಎಂದು ಆರೋಪಿಸಿರುವ ದೆಹಲಿಯ ಜವಾಹರ ಲಾಲ್ ನೆಹರು (ಜೆಎನ್‌ಯು) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಮಂಗಳವಾರ ಬೆಳಿಗ್ಗೆಯಿಂದ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
Last Updated 2 ಏಪ್ರಿಲ್ 2024, 3:16 IST
ಲೈಂಗಿಕ ಕಿರುಕುಳ: JNU ಮುಖ್ಯದ್ವಾರದ ಬಳಿ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಧರಣಿ
ADVERTISEMENT

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟಕ್ಕೆ ಎರಡೂವರೆ ದಶಕದ ಬಳಿಕ ದಲಿತ ಅಧ್ಯಕ್ಷ

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಎಸ್‌ಯು) ಅಧ್ಯಕ್ಷರಾಗಿ ಎಡ ಸಂಘಟನೆಗಳ ಅಭ್ಯರ್ಥಿ ಧನಂಜಯ್‌ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎರಡೂವರೆ ದಶಕದ ಬಳಿಕ ದಲಿತರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.
Last Updated 25 ಮಾರ್ಚ್ 2024, 5:15 IST
ಜೆಎನ್‌ಯು ವಿದ್ಯಾರ್ಥಿ ಒಕ್ಕೂಟಕ್ಕೆ ಎರಡೂವರೆ ದಶಕದ ಬಳಿಕ ದಲಿತ ಅಧ್ಯಕ್ಷ

ಜೆಎನ್‌ಯು ಚುನಾವಣೆ: ಎಡ– ಎಬಿವಿಪಿ ನಡುವೆ ತೀವ್ರ ಪೈಪೋಟಿ

ಎಡ ಸಂಘಟನೆಗಳ ಒಕ್ಕೂಟಕ್ಕೆ ಆರಂಭಿಕ ಮುನ್ನಡೆ * ನಾಲ್ಕು ಸ್ಥಾನಗಳಲ್ಲಿ ಒಂದರಲ್ಲಿ ಎಬಿವಿಪಿಗೆ ಮುಂದೆ
Last Updated 24 ಮಾರ್ಚ್ 2024, 16:12 IST
ಜೆಎನ್‌ಯು ಚುನಾವಣೆ: ಎಡ– ಎಬಿವಿಪಿ ನಡುವೆ ತೀವ್ರ ಪೈಪೋಟಿ

ಜೆಎನ್‌ಯುನಲ್ಲಿ ‘ಬಸ್ತರ್: ದಿ ನಕ್ಸಲೈಟ್ ಸ್ಟೋರಿ’ ಚಿತ್ರ ಪೂರ್ವ ಪ್ರದರ್ಶನ

ಎಬಿವಿಪಿ ನಡೆಗೆ ಎಡ ಸಂಘಟನೆಗಳ ವಿದ್ಯಾರ್ಥಿಗಳಿಂದ ಪ್ರತಿರೋಧ
Last Updated 13 ಮಾರ್ಚ್ 2024, 14:30 IST
ಜೆಎನ್‌ಯುನಲ್ಲಿ ‘ಬಸ್ತರ್: ದಿ ನಕ್ಸಲೈಟ್ ಸ್ಟೋರಿ’ ಚಿತ್ರ ಪೂರ್ವ ಪ್ರದರ್ಶನ
ADVERTISEMENT
ADVERTISEMENT
ADVERTISEMENT