ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kalaburagi

ADVERTISEMENT

ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ಕೊಳ್ಳೂರು ಗ್ರಾಮದಲ್ಲಿ ಸುಮಾರು ₹13 ಕೋಟಿ ಅಂದಾಜು ವೆಚ್ಚದ 110 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭೂಮಿ ಪೂಜೆ ನಡೆದು 15 ತಿಂಗಳು ಗತಿಸಿದರೂ ಕಾಮಗಾರಿ ನೆಲ ಬಿಟ್ಟು ಮೇಲೆದ್ದಿಲ್ಲ.
Last Updated 17 ಮೇ 2024, 5:13 IST
ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ಅಮೆರಿಕಕ್ಕೆ ಶಾದಿಪುರ ಮಾವು: ವಾರ್ಷಿಕ ₹2 ಕೋಟಿ ಆದಾಯ

ವಾರ್ಷಿಕ ₹2 ಕೋಟಿ ಆದಾಯ ಗಳಿಸುತ್ತಿರುವ ದಂಪತಿ
Last Updated 16 ಮೇ 2024, 19:34 IST
ಅಮೆರಿಕಕ್ಕೆ ಶಾದಿಪುರ ಮಾವು: ವಾರ್ಷಿಕ ₹2 ಕೋಟಿ ಆದಾಯ

ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ
Last Updated 16 ಮೇ 2024, 15:41 IST
ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಅಫಜಲಪುರ: ಪ್ರಜಾವಾಣಿ ವರದಿಗೆ ಜೆಸ್ಕಾಂ ಸ್ಪಂದನೆ

 ಪಟ್ಟಣದ ಪ್ರವಾಸಿ ಮಂದಿರದ ಎದುರುಗಡೆ ಮುಖ್ಯರಸ್ತೆಯ ಮೇಲೆ ವಿದ್ಯುತ್ ಕಂಬ ಬಾಗಿ ಮಳೆಗಾಳಿಗೆ ಕೆಳಗೆ ಬೀಳುವ ಪರಿಸ್ಥಿತಿಯನ್ನು ಪ್ರಜಾವಾಣಿ ಬುಧವಾರದ ಕುಂದು ಕೊರತೆ ವಿಭಾಗದಲ್ಲಿ ಸುದ್ದಿ ಮಾಡಿದನ್ನು...
Last Updated 16 ಮೇ 2024, 15:30 IST
ಅಫಜಲಪುರ: ಪ್ರಜಾವಾಣಿ ವರದಿಗೆ ಜೆಸ್ಕಾಂ ಸ್ಪಂದನೆ

ಕಲಬುರಗಿ: 20, 22ರಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಹಾಗೂ ಪೊಲೀಸ್ ನಿರೀಕ್ಷಕರು ಮೇ 20ರಂದು ಶಹಾಬಾದ್‌ ಹಾಗೂ 22ರಂದು ಅಫಜಲಪುರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
Last Updated 16 ಮೇ 2024, 14:10 IST
ಕಲಬುರಗಿ: 20, 22ರಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಕಲಬುರಗಿ: ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌ಗೆ ಚಾಲನೆ

ಕಲಬುರಗಿ: ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌ಗೆ ಚಾಲನೆ
Last Updated 16 ಮೇ 2024, 13:55 IST
ಕಲಬುರಗಿ: ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌ಗೆ ಚಾಲನೆ

ಸಮಸ್ಯೆಗಳಿಗೆ ಪರಿಹಾರ | ಯುವಕರಲ್ಲಿ ಕಳಪೆ ಕೌಶಲ: ಚಿನ್ನಯ್ಯ ಮಠ್

ಪಿಡಿಎ ಅಂತರ್‌ ಕಾಲೇಜು ತಾಂತ್ರಿಕ- ಸಾಂಸ್ಕೃತಿಕ ಉತ್ಸವ: ಚಿನ್ನಯ್ಯ ಮಠ್
Last Updated 16 ಮೇ 2024, 13:32 IST
ಸಮಸ್ಯೆಗಳಿಗೆ ಪರಿಹಾರ | ಯುವಕರಲ್ಲಿ ಕಳಪೆ ಕೌಶಲ: ಚಿನ್ನಯ್ಯ ಮಠ್
ADVERTISEMENT

ಕಲಬುರಗಿ: 19ರಂದು ಐದು ಪುಸ್ತಕಗಳು ಬಿಡುಗಡೆ

ಅಂಬುಜಾ ಮಳಖೇಡಕರ್ ಅನುವಾದಿಸಿದ ಐದು ಪುಸ್ತಕಗಳ ಬಿಡುಗಡೆ ಸಮಾರಂಭವು ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೇ 19ರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ತಿಳಿಸಿದ್ದಾರೆ.
Last Updated 16 ಮೇ 2024, 13:12 IST
ಕಲಬುರಗಿ: 19ರಂದು ಐದು ಪುಸ್ತಕಗಳು ಬಿಡುಗಡೆ

ಅಫಜಲಪುರ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ರೋಗಿಗಳ ಪರದಾಟ

ಅಫಜಲಪುರ ತಾಲ್ಲೂಕಿನ ಅತನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು–ಮೂರು ತಿಂಗಳಿಂದ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಜತೆಗೆ ಬರುವ ರೋಗಿಗಳ ನೀರಿನ ಸೌಲಭ್ಯವೂ ಇಲ್ಲ. ಇದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Last Updated 16 ಮೇ 2024, 6:09 IST
ಅಫಜಲಪುರ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ರೋಗಿಗಳ ಪರದಾಟ

ಕಲಬುರಗಿ– ಬೆಂಗಳೂರು ವಂದೇ ಭಾರತ್: ಶೇ 92ರಷ್ಟು ಸೀಟು ಭರ್ತಿ

ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಮತ್ತು ಕಲಬುರಗಿ ನಡುವೆ ಸಂಚರಿಸುವ ಐಷರಾಮಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
Last Updated 16 ಮೇ 2024, 5:46 IST
ಕಲಬುರಗಿ– ಬೆಂಗಳೂರು ವಂದೇ ಭಾರತ್: ಶೇ 92ರಷ್ಟು ಸೀಟು ಭರ್ತಿ
ADVERTISEMENT
ADVERTISEMENT
ADVERTISEMENT