ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kerala

ADVERTISEMENT

ಮೇಯರ್‌ಗೆ ಚಾಲಕನಿಂದ ಲೈಂಗಿಕ ಸನ್ನೆ; ಇಲಾಖೆ MD ವರದಿ ಕೇಳಿದ ಸಾರಿಗೆ ಸಚಿವ

ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ತಿರುವನಂತಪುರ ಮೇಯರ್ ಆರ್ಯಾ ರಾಜೇಂದ್ರನ್ ಹಾಗೂ ಅವರ ಕುಟುಂಬದೊಂದಿಗೆ ಅಸಭ್ಯವಾಗಿ ವರ್ತಿಸಿದ್ದರ ಕುರಿತು ಸಲ್ಲಿಕೆಯಾದ ದೂರಿಗೆ ಸಂಬಂಧಿಸಿದಂತೆ, ವರದಿ ನೀಡಲು ಸಂಸ್ಥೆಯ ಎಂಡಿಗೆ ಕೇರಳ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಸೂಚಿಸಿದ್ದಾರೆ.
Last Updated 29 ಏಪ್ರಿಲ್ 2024, 14:06 IST
ಮೇಯರ್‌ಗೆ ಚಾಲಕನಿಂದ ಲೈಂಗಿಕ ಸನ್ನೆ; ಇಲಾಖೆ MD ವರದಿ ಕೇಳಿದ ಸಾರಿಗೆ ಸಚಿವ

ಕೇರಳ | ಬಿಸಿಲಿನ ತಾಪ; ಇಬ್ಬರ ಸಾವು

ಕೇರಳದಲ್ಲಿ ಬಿಸಿಲಿನ ತಾಪದಿಂದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
Last Updated 29 ಏಪ್ರಿಲ್ 2024, 12:44 IST
ಕೇರಳ | ಬಿಸಿಲಿನ ತಾಪ; ಇಬ್ಬರ ಸಾವು

ಶಾಖಾಘಾತ: ಕೇರಳದಲ್ಲಿ ವೃದ್ಧೆ ಸಾವು

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಶಾಖಾಘಾತದಿಂದ (ಬಿಸಿಲಿನ ತಾಪ) ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2024, 16:20 IST
ಶಾಖಾಘಾತ: ಕೇರಳದಲ್ಲಿ ವೃದ್ಧೆ ಸಾವು

ಕೇರಳ | ಮತದಾನ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ: ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಕೇರಳದಲ್ಲಿ ಈಚೆಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ಉಂಟಾಗಿದ್ದ ಅವ್ಯವಸ್ಥೆಗಳ ಕುರಿತು ತನಿಖೆ ನಡೆಸಬೇಕೆಂದು ಕಾಂಗ್ರೆಸ್‌, ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
Last Updated 28 ಏಪ್ರಿಲ್ 2024, 16:02 IST
ಕೇರಳ | ಮತದಾನ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ: ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಕೇರಳ | ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕಾಂಗ್ರೆಸ್ ಆರೋಪ

ಕೇರಳದಲ್ಲಿ ಲೋಕಸಭೆ ಚುನಾವಣೆಯನ್ನು ಸಿಪಿಐ(ಎಂ) ಹೈಜಾಕ್ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 27 ಏಪ್ರಿಲ್ 2024, 5:49 IST
ಕೇರಳ | ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕಾಂಗ್ರೆಸ್ ಆರೋಪ

LS polls: ಮತ ಚಲಾಯಿಸದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ LDF ಟೀಕೆ

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ವಾಗ್ದಾಳಿ ನಡೆಸಿದೆ.
Last Updated 27 ಏಪ್ರಿಲ್ 2024, 4:29 IST
LS polls: ಮತ ಚಲಾಯಿಸದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ LDF ಟೀಕೆ

ಕೇರಳ | ರಾಹುಲ್ DNA ಪರೀಕ್ಷಿಸಬೇಕು; ಎಲ್‌ಡಿಎಫ್ ಶಾಸಕನ ವಿರುದ್ಧ ಪ್ರಕರಣ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಕೇರಳದ ಎಲ್‌ಡಿಎಫ್ ಶಾಸಕ ಪಿ.ವಿ.ಅನ್ವರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Last Updated 27 ಏಪ್ರಿಲ್ 2024, 4:18 IST
ಕೇರಳ | ರಾಹುಲ್ DNA ಪರೀಕ್ಷಿಸಬೇಕು; ಎಲ್‌ಡಿಎಫ್ ಶಾಸಕನ ವಿರುದ್ಧ ಪ್ರಕರಣ
ADVERTISEMENT

LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ನಡೆದಿದ್ದು, ಬಿಸಿಲ ಝಳ ಹಾಗೂ ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು.
Last Updated 26 ಏಪ್ರಿಲ್ 2024, 15:08 IST
LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

LS polls | ಮೊದಲ ಹಂತದ ಮತದಾನದ ಬಳಿಕ ಮೋದಿ ಭಯಭೀತರಾಗಿದ್ದಾರೆ: KC ವೇಣುಗೋಪಾಲ್

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಯಭೀತರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.
Last Updated 26 ಏಪ್ರಿಲ್ 2024, 4:19 IST
LS polls | ಮೊದಲ ಹಂತದ ಮತದಾನದ ಬಳಿಕ ಮೋದಿ ಭಯಭೀತರಾಗಿದ್ದಾರೆ: KC ವೇಣುಗೋಪಾಲ್

Bird Flu | ಮಂಗಳೂರು: ಹಕ್ಕಿಜ್ವರ ತಡೆಗೆ ಗಡಿಯಲ್ಲಿ ಕಟ್ಟೆಚ್ಚರ

ಬೇಸಿಗೆಯಲ್ಲಿ ಹಕ್ಕಿಗಳು ವಲಸೆ ಇಲ್ಲವಾದ್ದರಿಂದ ಸೋಂಕು ಹರಡುವ ಸಾಧ್ಯತೆ ಇಲ್ಲ: ಇಲಾಖೆ ಸ್ಪಷ್ಟನೆ
Last Updated 26 ಏಪ್ರಿಲ್ 2024, 3:56 IST
Bird Flu | ಮಂಗಳೂರು: ಹಕ್ಕಿಜ್ವರ ತಡೆಗೆ ಗಡಿಯಲ್ಲಿ ಕಟ್ಟೆಚ್ಚರ
ADVERTISEMENT
ADVERTISEMENT
ADVERTISEMENT