ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KRS

ADVERTISEMENT

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹ: ಕೆಆರ್‌ಎಸ್‌ನಿಂದ ‘ಹಾಸನ ಚಲೋ’ ನಾಳೆ

ಹಾಸನದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ, ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮೇ 13ರಂದು ‘ಹಾಸನ ಚಲೋ’ ಹಮ್ಮಿಕೊಂಡಿದೆ.
Last Updated 12 ಮೇ 2024, 5:19 IST
ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹ: ಕೆಆರ್‌ಎಸ್‌ನಿಂದ ‘ಹಾಸನ ಚಲೋ’ ನಾಳೆ

ನಾಳೆ ಕೆಆರ್‌ಎಸ್‌ನಿಂದ ಹಾಸನ ಚಲೋ

‘ಅಬಲೆಯರನ್ನು ಗೌರವಿಸೋಣ - ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ’ ಎಂಬ ಘೋಷ ವಾಕ್ಯದಡಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷವು ಸೋಮವಾರ ‘ಹಾಸನ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 11 ಮೇ 2024, 23:47 IST
ನಾಳೆ ಕೆಆರ್‌ಎಸ್‌ನಿಂದ ಹಾಸನ ಚಲೋ

ಕೆಆರ್‌ಎಸ್‌ಗೆ ಧಕ್ಕೆಯಾಗಬಾರದು: ಹೈಕೋರ್ಟ್ ಕಾಳಜಿ

ಗಣಿಗಾರಿಕೆ –ತಜ್ಞರ ಸಮಿತಿ ತೀರ್ಮಾನವೇ ಅಂತಿಮ
Last Updated 28 ಮಾರ್ಚ್ 2024, 14:28 IST
 ಕೆಆರ್‌ಎಸ್‌ಗೆ ಧಕ್ಕೆಯಾಗಬಾರದು: ಹೈಕೋರ್ಟ್ ಕಾಳಜಿ

ಚಿಕ್ಕಬಳ್ಳಾಪುರ: ಡಾ.ಅಂಜನಪ್ಪ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿ

ಹೆಸರಾಂತ ವೈದ್ಯ ಡಾ.ಟಿ.ಎಚ್‌.ಆಂಜನಪ್ಪ ಅವರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
Last Updated 23 ಮಾರ್ಚ್ 2024, 16:31 IST
ಚಿಕ್ಕಬಳ್ಳಾಪುರ: ಡಾ.ಅಂಜನಪ್ಪ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿ

ಕೆಆರ್‌ಎಸ್‌ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

ಶ್ರೀರಂಗಪಟ್ಟಣ: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ರೈತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ...
Last Updated 21 ಮಾರ್ಚ್ 2024, 12:17 IST
ಕೆಆರ್‌ಎಸ್‌ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

ಕೆಆರ್‌ಎಸ್: 16 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (ಕೆಆರ್‌ಎಸ್‌) ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದು, ಇದುವರೆಗೂ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದೆ.
Last Updated 20 ಮಾರ್ಚ್ 2024, 14:52 IST
ಕೆಆರ್‌ಎಸ್: 16 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ

ಲೋಕಸಭೆ ಚುನಾವಣೆ | ಕೆಆರ್‌ಎಸ್: 10 ಅಭ್ಯರ್ಥಿಗಳ ಹೆಸರು ಘೋಷಣೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (ಕೆಆರ್‌ಎಸ್‌) 10 ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಪ್ರಕಟಿಸಿದೆ.
Last Updated 19 ಮಾರ್ಚ್ 2024, 18:29 IST
ಲೋಕಸಭೆ ಚುನಾವಣೆ | ಕೆಆರ್‌ಎಸ್: 10 ಅಭ್ಯರ್ಥಿಗಳ ಹೆಸರು ಘೋಷಣೆ
ADVERTISEMENT

ಲೋಕಸಭೆ ಚುನಾವಣೆ: 6 ಕ್ಷೇತ್ರಕ್ಕೆ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿಗಳು

ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷವು ಆರು ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶುಕ್ರವಾರ ಪ್ರಕಟಿಸಿದೆ.
Last Updated 15 ಮಾರ್ಚ್ 2024, 23:37 IST
ಲೋಕಸಭೆ ಚುನಾವಣೆ:  6 ಕ್ಷೇತ್ರಕ್ಕೆ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿಗಳು

ಬಳ್ಳಾರಿಯೇನು ಎಸ್ಪಿ ಅಪ್ಪನದ್ದಾ?: ರವಿಕೃಷ್ಣಾ ರೆಡ್ಡಿ ವಾಗ್ದಾಳಿ

ಬಳ್ಳಾರಿಯಲ್ಲಿ ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ. ಅಧಿಕಾರಿಗಳೂ ಗೂಂಡಾಗಳೇ. ಇಲ್ಲಿನ ಎಸ್ಪಿಗೆ ಕರ್ನಾಟಕದ ಪರಂಪರೆ ಬಗ್ಗೆ ತಿಳಿದಂತಿಲ್ಲ.
Last Updated 28 ಫೆಬ್ರುವರಿ 2024, 7:16 IST
ಬಳ್ಳಾರಿಯೇನು ಎಸ್ಪಿ ಅಪ್ಪನದ್ದಾ?: ರವಿಕೃಷ್ಣಾ ರೆಡ್ಡಿ ವಾಗ್ದಾಳಿ

ಭ್ರಷ್ಟ ನಾಯಕರನ್ನು ತಿರಸ್ಕರಿಸಿ: ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿಕೆ

ಕೆಆರ್‌ಎಸ್ ಪಕ್ಷದಿಂದ ಜಾಥಾ
Last Updated 28 ಫೆಬ್ರುವರಿ 2024, 6:50 IST
ಭ್ರಷ್ಟ ನಾಯಕರನ್ನು ತಿರಸ್ಕರಿಸಿ: ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿಕೆ
ADVERTISEMENT
ADVERTISEMENT
ADVERTISEMENT