ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

LIC

ADVERTISEMENT

ಸಾರ್ವಜನಿಕರ ಷೇರು ಪಾಲು ಹೆಚ್ಚಳ: ಎಲ್‌ಐಸಿಗೆ ಕಾಲಾವಕಾಶ

ಸಾರ್ವಜನಿಕರ ಷೇರು ಪಾಲನ್ನು ಶೇ 10ರಷ್ಟು ಹೆಚ್ಚಿಸಿಕೊಳ್ಳಲು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೆಚ್ಚುವರಿಯಾಗಿ ಮೂರು ವರ್ಷದವರೆಗೆ ಕಾಲಾವಕಾಶ ನೀಡಿದೆ.
Last Updated 15 ಮೇ 2024, 15:15 IST
ಸಾರ್ವಜನಿಕರ ಷೇರು ಪಾಲು ಹೆಚ್ಚಳ: ಎಲ್‌ಐಸಿಗೆ ಕಾಲಾವಕಾಶ

ಎಲ್‌ಐಸಿ ಪ್ರೀಮಿಯಂ ಸಂಗ್ರಹ: ದಶಕದಲ್ಲೇ ಗರಿಷ್ಠ ದಾಖಲೆ

ಎಲ್‌ಐಸಿ ಪ್ರೀಮಿಯಂ ಸಂಗ್ರಹ: ದಶಕದಲ್ಲೇ ಗರಿಷ್ಠ ದಾಖಲೆ
Last Updated 11 ಮೇ 2024, 15:24 IST
ಎಲ್‌ಐಸಿ ಪ್ರೀಮಿಯಂ ಸಂಗ್ರಹ: ದಶಕದಲ್ಲೇ ಗರಿಷ್ಠ ದಾಖಲೆ

ಎಲ್‌ಐಸಿ ವಿರುದ್ಧ ಅಪಪ್ರಚಾರ: ಕ್ರಮದ ಎಚ್ಚರಿಕೆ

ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಜಾಹೀರಾತಿನ ಮೂಲಕ ನಿಗಮದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಎಚ್ಚರಿಕೆ ನೀಡಿದೆ.
Last Updated 24 ಏಪ್ರಿಲ್ 2024, 14:10 IST
ಎಲ್‌ಐಸಿ ವಿರುದ್ಧ ಅಪಪ್ರಚಾರ: ಕ್ರಮದ ಎಚ್ಚರಿಕೆ

LIC ಹೆಸರು, ಚಿಹ್ನೆ ಬಳಸಿ ವಂಚಕರ ಜಾಹೀರಾತು: ಎಚ್ಚರಿಕೆ ನೀಡಿದ ಸಂಸ್ಥೆ

ಎಲ್‌ಐಸಿಯ ಒಬ್ಬರು ಹಿರಿಯ ಅಧಿಕಾರಿಯ ಚಿತ್ರ, ಸಂಸ್ಥೆಯ ಹೆಸರು ಹಾಗೂ ಚಿಹ್ನೆಯನ್ನು ಬಳಸಿ ಕೆಲವು ವ್ಯಕ್ತಿ ಅಥವಾ ಸಂಸ್ಥೆಗಳು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿವೆ. ಈ ಕುರಿತು ಎಚ್ಚರ ವಹಿಸುವುದು ಅಗತ್ಯ’ ಎಂದು ಎಲ್‌ಐಸಿ ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
Last Updated 24 ಏಪ್ರಿಲ್ 2024, 11:25 IST
LIC ಹೆಸರು, ಚಿಹ್ನೆ ಬಳಸಿ ವಂಚಕರ ಜಾಹೀರಾತು: ಎಚ್ಚರಿಕೆ ನೀಡಿದ ಸಂಸ್ಥೆ

ಎಲ್‌ಐಸಿ: ₹36 ಸಾವಿರ ಕೋಟಿ ಪ್ರೀಮಿಯಂ ಸಂಗ್ರಹ

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮಾರ್ಚ್‌ ತಿಂಗಳಿನಲ್ಲಿ ₹36,300 ಕೋಟಿಯಷ್ಟು ಪ್ರೀಮಿಯಂ ಸಂಗ್ರಹಿಸಿದೆ.
Last Updated 19 ಏಪ್ರಿಲ್ 2024, 16:14 IST
ಎಲ್‌ಐಸಿ: ₹36 ಸಾವಿರ ಕೋಟಿ ಪ್ರೀಮಿಯಂ ಸಂಗ್ರಹ

ಎಲ್‌ಐಸಿ ಹೂಡಿಕೆ ಮೌಲ್ಯ ವೃದ್ಧಿ; ಅದಾನಿ ಸಮೂಹದ ಏಳು ಕಂ‍ಪನಿಗಳಲ್ಲಿ ಹೂಡಿಕೆ

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದ ಏಳು ಕಂಪನಿಗಳಲ್ಲಿ ಮಾಡಿರುವ ಹೂಡಿಕೆಯ ಮೌಲ್ಯವು, 2023–24ನೇ ಆರ್ಥಿಕ ವರ್ಷದಲ್ಲಿ ಶೇ 59ರಷ್ಟು ಏರಿಕೆಯಾಗಿದೆ.
Last Updated 14 ಏಪ್ರಿಲ್ 2024, 15:51 IST
ಎಲ್‌ಐಸಿ ಹೂಡಿಕೆ ಮೌಲ್ಯ ವೃದ್ಧಿ; ಅದಾನಿ ಸಮೂಹದ ಏಳು ಕಂ‍ಪನಿಗಳಲ್ಲಿ ಹೂಡಿಕೆ

4 ಕಂಪನಿಗಳ ಎಂ–ಕ್ಯಾಪ್‌: ₹1.71 ಲಕ್ಷ ಕೋಟಿ ಗಳಿಕೆ

ಪ್ರಮುಖ 10 ಕಂಪನಿಗಳ ಪೈಕಿ ನಾಲ್ಕು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹1.71 ಲಕ್ಷ ಕೋಟಿ ಏರಿಕೆ ಆಗಿದೆ.
Last Updated 7 ಏಪ್ರಿಲ್ 2024, 16:24 IST
4 ಕಂಪನಿಗಳ ಎಂ–ಕ್ಯಾಪ್‌: ₹1.71 ಲಕ್ಷ ಕೋಟಿ ಗಳಿಕೆ
ADVERTISEMENT

ಮಾರ್ಚ್‌ 30, 31ರಂದು ಎಲ್‌ಐಸಿ ಕಚೇರಿ ಕಾರ್ಯ ನಿರ್ವಹಣೆ

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕಚೇರಿಗಳು ಮಾರ್ಚ್‌ 30 ಮತ್ತು 31ರಂದು ಕೂಡ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
Last Updated 29 ಮಾರ್ಚ್ 2024, 12:44 IST
ಮಾರ್ಚ್‌ 30, 31ರಂದು ಎಲ್‌ಐಸಿ ಕಚೇರಿ ಕಾರ್ಯ ನಿರ್ವಹಣೆ

LICಗೆ ವಿಶ್ವದ ಬಲಿಷ್ಠ ವಿಮಾ ಬ್ರ್ಯಾಂಡ್‌ ಮುಕುಟ

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ.
Last Updated 26 ಮಾರ್ಚ್ 2024, 15:45 IST
LICಗೆ ವಿಶ್ವದ ಬಲಿಷ್ಠ ವಿಮಾ ಬ್ರ್ಯಾಂಡ್‌ ಮುಕುಟ

ಸೆನ್ಸೆಕ್ಸ್‌ 736 ಅಂಶ ಇಳಿಕೆ: ಕರಗಿದ ₹4.86 ಲಕ್ಷ ಕೋಟಿ ಸಂಪತ್ತು

ಎಲ್‌ಐಸಿ ಷೇರು ಕುಸಿತ
Last Updated 19 ಮಾರ್ಚ್ 2024, 15:31 IST
ಸೆನ್ಸೆಕ್ಸ್‌ 736 ಅಂಶ ಇಳಿಕೆ: ಕರಗಿದ ₹4.86 ಲಕ್ಷ ಕೋಟಿ ಸಂಪತ್ತು
ADVERTISEMENT
ADVERTISEMENT
ADVERTISEMENT