ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Maharashtra Politics

ADVERTISEMENT

ಸೋಲಾಪುರ ಮೀಸಲು ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿನ ಕಾಳಗ

ಸೋಲಾಪುರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 13 ಸ್ಪರ್ಧಿಗಳು ಕಣದಲ್ಲಿ ಇದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
Last Updated 5 ಮೇ 2024, 5:08 IST
ಸೋಲಾಪುರ ಮೀಸಲು ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿನ ಕಾಳಗ

ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳು ಇರುವುದು ಉತ್ತರ ಪ್ರದೇಶದಲ್ಲಿ, ಆನಂತರದ ಸ್ಥಾನ ಮಹಾರಾಷ್ಟ್ರದ್ದು. ಅತ್ತ ಮಧ್ಯಭಾರತ ಮತ್ತು ಇತ್ತ ಪಶ್ಚಿಮ ಭಾರತಕ್ಕೆ ಸೇರುವ ಈ ದೊಡ್ಡ ರಾಜ್ಯವು ಲೋಕಸಭೆಗೆ 48 ಸಂಸದರನ್ನು ಚುನಾಯಿಸಿ ಕಳುಹಿಸುತ್ತದೆ.
Last Updated 25 ಏಪ್ರಿಲ್ 2024, 19:53 IST
ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡಸೆಗೆ ಬೆದರಿಕೆ ಕರೆ, ಪೊಲೀಸರಿಂದ ತನಿಖೆ

ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡಸೆ ಅವರಿಗೆ ಬೆದರಿಕೆ ಕರೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
Last Updated 17 ಏಪ್ರಿಲ್ 2024, 15:40 IST
ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡಸೆಗೆ ಬೆದರಿಕೆ ಕರೆ, ಪೊಲೀಸರಿಂದ ತನಿಖೆ

ಗುಂಡಿನ ದಾಳಿ ಕೃತ್ಯ: ಸಲ್ಮಾನ್‌ ಖಾನ್‌ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಶಿಂದೆ ಭೇಟಿ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಇಂದು (ಮಂಗಳವಾರ) ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ.
Last Updated 16 ಏಪ್ರಿಲ್ 2024, 13:24 IST
ಗುಂಡಿನ ದಾಳಿ ಕೃತ್ಯ: ಸಲ್ಮಾನ್‌ ಖಾನ್‌ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಶಿಂದೆ ಭೇಟಿ

ಎಂಥಾ ಮಾತು

ಉದ್ಧವ್‌ ಠಾಕ್ರೆ ನೇತೃತ್ವದ ನಕಲಿ ಶಿವಸೇನಾ, ಶರದ್‌ ಪವಾರ್‌ ನೇತೃತ್ವದ ನಕಲಿ ಎನ್‌ಸಿಪಿ ಹಾಗೂ ಅಳಿದುಳಿದ ಕಾಂಗ್ರೆಸ್‌ ಪಕ್ಷವು ಮಹಾರಾಷ್ಟ್ರದಲ್ಲಿ ಜೊತೆಯಾಗಿವೆ...
Last Updated 12 ಏಪ್ರಿಲ್ 2024, 23:30 IST
ಎಂಥಾ ಮಾತು

14 ವರ್ಷಗಳ ವನವಾಸದಿಂದ ರಾಜಕೀಯಕ್ಕೆ ವಾಪಸ್: ಶಿವ ಸೇನಾ ಸೇರಿದ ನಟ ಗೋವಿಂದ ಹೇಳಿಕೆ

ನಟ–ರಾಜಕಾರಣಿ ಗೋವಿಂದ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ 'ಶಿವಸೇನಾ' ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆಗೂ ಮುನ್ನ, ಮಹಾರಾಷ್ಟ್ರ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
Last Updated 29 ಮಾರ್ಚ್ 2024, 2:36 IST
14 ವರ್ಷಗಳ ವನವಾಸದಿಂದ ರಾಜಕೀಯಕ್ಕೆ ವಾಪಸ್: ಶಿವ ಸೇನಾ ಸೇರಿದ ನಟ ಗೋವಿಂದ ಹೇಳಿಕೆ

ಲೋಕಸಭೆ ಚುನಾವಣೆ: ಮಹಾರಾಷ್ಟ್ರದ ಶೇ 40ಕ್ಕಿಂತ ಅಧಿಕ ಮತದಾರರು 30–49 ವಯಸ್ಸಿನವರು

ಮಹಾರಾಷ್ಟ್ರದಲ್ಲಿರುವ ಒಟ್ಟು 9.2 ಕೋಟಿ ಮತದಾರರ ಪೈಕಿ ಶೇ 40ಕ್ಕಿಂತಲೂ ಅಧಿಕ ಮಂದಿ 30–49 ವಯಸ್ಸಿನವರು. 18ರಿಂದ 19 ವರ್ಷ ವಯಸ್ಸಿನವರ ಪ್ರಮಾಣ ಶೇ 1.27 ಮಾತ್ರ ಎಂಬುದು ರಾಜ್ಯ ಚುನಾವಣಾ ಆಯೋಗದ ಅಂಕಿ–ಅಂಶಗಳಿಂದ ತಿಳಿದುಬಂದಿದೆ.
Last Updated 24 ಮಾರ್ಚ್ 2024, 7:12 IST
ಲೋಕಸಭೆ ಚುನಾವಣೆ: ಮಹಾರಾಷ್ಟ್ರದ ಶೇ 40ಕ್ಕಿಂತ ಅಧಿಕ ಮತದಾರರು 30–49 ವಯಸ್ಸಿನವರು
ADVERTISEMENT

ಮಹಾರಾಷ್ಟ್ರ: ಕಾಂಗ್ರೆಸ್​ನ ಹಿರಿಯ ನಾಯಕ ಪದ್ಮಾಕರ್ ವಾಲ್ವಿ ಬಿಜೆಪಿಗೆ ಸೇರ್ಪಡೆ

ಮಹಾರಾಷ್ಟ್ರದ ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ಸಚಿವ ಪದ್ಮಾಕರ್ ವಾಲ್ವಿ ಅವರು ಇಂದು (ಬುಧವಾರ) ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Last Updated 13 ಮಾರ್ಚ್ 2024, 7:17 IST
ಮಹಾರಾಷ್ಟ್ರ: ಕಾಂಗ್ರೆಸ್​ನ ಹಿರಿಯ ನಾಯಕ ಪದ್ಮಾಕರ್ ವಾಲ್ವಿ ಬಿಜೆಪಿಗೆ ಸೇರ್ಪಡೆ

ED ವಿಚಾರಣೆ ಎದುರಿಸುತ್ತಿರುವ ಠಾಕ್ರೆ ಆಪ್ತ ಶಾಸಕ, ಸಿಎಂ ಶಿಂದೆ ಬಣಕ್ಕೆ ಸೇರ್ಪಡೆ

ಸಾರ್ವಜನಿಕ ಸ್ಥಳದಲ್ಲಿ ಐಷಾರಾಮಿ ಹೋಟೆಲ್‌ ನಿರ್ಮಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ (ಯುಬಿಟಿ) ಶಾಸಕ ರವೀಂದ್ರ ವೇಕರ್‌ ಅವರು ಭಾನುವಾರ, ಮುಖ್ಯಮಂತ್ರಿ ಏಕನಾಥ ಶಿಂದೆ ಬಣ ಸೇರಿದ್ದಾರೆ.
Last Updated 11 ಮಾರ್ಚ್ 2024, 3:09 IST
ED ವಿಚಾರಣೆ ಎದುರಿಸುತ್ತಿರುವ ಠಾಕ್ರೆ ಆಪ್ತ ಶಾಸಕ, ಸಿಎಂ ಶಿಂದೆ ಬಣಕ್ಕೆ ಸೇರ್ಪಡೆ

ಮನೋಜ್ ಜರಾಂಗೆಗೆ ರಾಜಕೀಯ ನಂಟು ಆರೋಪ: SIT ರಚಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಅವರು ನೀಡುತ್ತಿರುವ ಹೇಳಿಕೆಗಳು ಮತ್ತು ರಾಜಕೀಯ ನಂಟಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಫೆಬ್ರುವರಿ 2024, 6:41 IST
ಮನೋಜ್ ಜರಾಂಗೆಗೆ ರಾಜಕೀಯ ನಂಟು ಆರೋಪ: SIT ರಚಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ
ADVERTISEMENT
ADVERTISEMENT
ADVERTISEMENT