ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Maldives

ADVERTISEMENT

ಮಾಲ್ದೀವ್ಸ್‌ನಲ್ಲಿ ಅನಧಿಕೃತ ಕಾರ್ಯಾಚರಣೆ ಆರೋಪ: ಭಾರತದ ನಿರಾಕರಣೆ

ಭಾರತ ಸೇನೆಯ ಹೆಲಿಕಾಪ್ಟರ್‌ ಪೈಲಟ್‌ಗಳು ಮಾಲ್ದೀವ್ಸ್‌ನಲ್ಲಿಯೇ ನೆಲೆಯೂರಿದ್ದು, 2019ರಿಂದಲೂ ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಲ್ದೀವ್ಸ್‌ ರಕ್ಷಣಾ ಸಚಿವರ ಹೇಳಿಕೆಯನ್ನು ಭಾರತ ಮಂಗಳವಾರ ತಲ್ಳಿಹಾಕಿದೆ.
Last Updated 14 ಮೇ 2024, 15:38 IST
ಮಾಲ್ದೀವ್ಸ್‌ನಲ್ಲಿ ಅನಧಿಕೃತ ಕಾರ್ಯಾಚರಣೆ ಆರೋಪ: ಭಾರತದ ನಿರಾಕರಣೆ

ಮಾಲ್ದೀವ್ಸ್‌ನಿಂದ ಭಾರತದ ಸೇನೆ ಸಂಪೂರ್ಣ ವಾಪಸ್: ಮುಯಿಝು ವಕ್ತಾರ

ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ನೀಡಿರುವ ಗಡುವಿನಂತೆ, ಭಾರತವು ತನ್ನ ಎಲ್ಲಾ ಸೈನಿಕರನ್ನು ಮಾಲ್ದೀವ್ಸ್‌ನಿಂದ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಮಾಲ್ದೀವ್ಸ್‌ ಸರ್ಕಾರ ತಿಳಿಸಿದೆ.
Last Updated 10 ಮೇ 2024, 5:43 IST
ಮಾಲ್ದೀವ್ಸ್‌ನಿಂದ ಭಾರತದ ಸೇನೆ ಸಂಪೂರ್ಣ ವಾಪಸ್: ಮುಯಿಝು ವಕ್ತಾರ

ಪರಸ್ಪರ ಹಿತಾಸಕ್ತಿಗಳ ಆಧಾರದಲ್ಲಿ ಭಾರತ–ಮಾಲ್ದೀವ್ಸ್‌ ಅಭಿವೃದ್ಧಿ: ಎಸ್.ಜೈಶಂಕರ್‌

ಭಾರತ ಮತ್ತು ಮಾಲ್ದೀವ್ಸ್‌ನ ಅಭಿವೃದ್ಧಿಯು ಎರಡು ರಾಷ್ಟ್ರಗಳ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆಗಳನ್ನು ಗೌರವಿಸುವ ಆಧಾರದಲ್ಲಿ ನಡೆಯುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ತಿಳಿಸಿದರು.
Last Updated 9 ಮೇ 2024, 15:55 IST
ಪರಸ್ಪರ ಹಿತಾಸಕ್ತಿಗಳ ಆಧಾರದಲ್ಲಿ ಭಾರತ–ಮಾಲ್ದೀವ್ಸ್‌ ಅಭಿವೃದ್ಧಿ: ಎಸ್.ಜೈಶಂಕರ್‌

ಮೂರು ದಿನಗಳ ಭಾರತ ಪ್ರವಾಸ ಕೈಗೊಂಡ ಮಾಲ್ದೀವ್ಸ್ ವಿದೇಶಾಂಗ ಸಚಿವ

ಮಾಲ್ದೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್‌ ಅವರು ಬುಧವಾರದಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿಯಾಗಲಿದ್ದು, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಲಿದ್ದಾರೆ.
Last Updated 8 ಮೇ 2024, 15:26 IST
ಮೂರು ದಿನಗಳ ಭಾರತ ಪ್ರವಾಸ ಕೈಗೊಂಡ ಮಾಲ್ದೀವ್ಸ್ ವಿದೇಶಾಂಗ ಸಚಿವ

‘ಮಾಲ್ದೀವ್ಸ್‌ನಿಂದ 51 ಯೋಧರು ಭಾರತಕ್ಕೆ ವಾಪಸು’

ಭಾರತ ಸರ್ಕಾರವು 51 ಸೇನಾ ಯೋಧರನ್ನು ವಾಪಸು ಕರೆಯಿಸಿಕೊಂಡಿದೆ ಎಂದು ಮಾಲ್ದೀವ್ಸ್‌ ಸರ್ಕಾರ ತಿಳಿಸಿದೆ. ಯೋಧರನ್ನು ಮೇ 10ರೊಳಗೆ ವಾಪಸು ಕರೆಯಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಗಡುವು ನಿಗದಿಪಡಿಸಿದ್ದರು.
Last Updated 7 ಮೇ 2024, 16:12 IST
‘ಮಾಲ್ದೀವ್ಸ್‌ನಿಂದ 51 ಯೋಧರು ಭಾರತಕ್ಕೆ ವಾಪಸು’

ದಯವಿಟ್ಟು ಬನ್ನಿ: ಭಾರತೀಯರಿಗೆ ಮಾಲ್ದೀವ್ಸ್‌ ಮನವಿ

ಭಾರತ ಮತ್ತು ಮಾಲ್ದೀವ್ಸ್‌ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಭೇಟಿ ನೀಡುವ‌ ಭಾರತೀಯ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ.
Last Updated 6 ಮೇ 2024, 15:24 IST
ದಯವಿಟ್ಟು ಬನ್ನಿ: ಭಾರತೀಯರಿಗೆ ಮಾಲ್ದೀವ್ಸ್‌ ಮನವಿ

ಸಾರ್ವಭೌಮತ್ವ ರಕ್ಷಿಸುವುದೇ ಜನರ ಬಯಕೆ: ಮುಯಿಝು

ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ರಕ್ಷಿಸುವುದೇ ಮಾಲ್ದೀವ್ಸ್‌ ನಾಗರಿಕರ ಬಯಕೆಯಾಗಿದೆ ಎನ್ನುವುದನ್ನು ಸಂಸತ್‌ ಚುನಾವಣೆಯು ಸಾಬೀತುಪಡಿಸಿದೆ’ ಎಂದು ಅಧ್ಯಕ್ಷ ಮೊಹಮದ್‌ ಮುಯಿಝು ಪ್ರತಿಪಾದಿಸಿದ್ದಾರೆ.
Last Updated 23 ಏಪ್ರಿಲ್ 2024, 15:59 IST
ಸಾರ್ವಭೌಮತ್ವ ರಕ್ಷಿಸುವುದೇ ಜನರ ಬಯಕೆ: ಮುಯಿಝು
ADVERTISEMENT

ಮಾಲ್ದೀವ್ಸ್‌ ತೊರೆದ ಭಾರತ ಸೇನೆಯ ಎರಡನೇ ತಂಡ

ಮಾಲ್ದೀವ್ಸ್‌ನಲ್ಲಿ ನೆಲೆಗೊಂಡಿರುವ ಭಾರತೀಯ ಸೇನೆಯ ಎರಡನೇ ತಂಡ ತನ್ನ ಬೇಡಿಕೆಯಂತೆ ದ್ವೀಪ ರಾಷ್ಟ್ರವನ್ನು ತೊರೆದಿದೆ ಎಂದು ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಹೇಳಿದ್ದಾರೆ.
Last Updated 14 ಏಪ್ರಿಲ್ 2024, 13:08 IST
ಮಾಲ್ದೀವ್ಸ್‌ ತೊರೆದ ಭಾರತ ಸೇನೆಯ ಎರಡನೇ ತಂಡ

ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್

ಮಾಲ್ದೀವ್ಸ್‌ನ ಮಾಜಿ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡು, ಬಳಿಕ ಕ್ಷಮೆಯಾಚಿಸಿದ್ದಾರೆ.
Last Updated 8 ಏಪ್ರಿಲ್ 2024, 14:37 IST
ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್

ಮಾಲ್ದೀವ್ಸ್‌ಗೆ ಅಗತ್ಯ ವಸ್ತುಗಳ ಪೂರೈಕೆಗೆ ಅನುಮತಿ

ಮಾಲ್ದೀವ್ಸ್‌ಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅನುಕೂಲವಾಗುವಂತೆ ಭಾರತವು ಶುಕ್ರವಾರ, ರಫ್ತು ನಿರ್ಬಂಧಗಳನ್ನು ತೆಗೆದುಹಾಕಿದೆ.
Last Updated 5 ಏಪ್ರಿಲ್ 2024, 15:56 IST
ಮಾಲ್ದೀವ್ಸ್‌ಗೆ ಅಗತ್ಯ ವಸ್ತುಗಳ ಪೂರೈಕೆಗೆ ಅನುಮತಿ
ADVERTISEMENT
ADVERTISEMENT
ADVERTISEMENT