ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Maoists

ADVERTISEMENT

ವಯನಾಡ್‌: ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ವಯನಾಡ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 1 ಮೇ 2024, 3:11 IST
ವಯನಾಡ್‌: ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ಒಡಿಶಾ | ಗುಂಡಿನ ಚಕಮಕಿ: ಇಬ್ಬರು ಮಾವೋವಾದಿಗಳ ಹತ್ಯೆ

ಒಡಿಶಾದ ಬೌದ್ ಜಿಲ್ಲೆಯಲ್ಲಿ ಮಾವೋಮಾದಿಗಳು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 5:53 IST
ಒಡಿಶಾ | ಗುಂಡಿನ ಚಕಮಕಿ: ಇಬ್ಬರು ಮಾವೋವಾದಿಗಳ ಹತ್ಯೆ

ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಸದಸ್ಯರ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳ ಗುಂಪು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದೆ ಎಂದು ವರದಿಯಾಗಿದೆ.
Last Updated 24 ಏಪ್ರಿಲ್ 2024, 6:26 IST
ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು

ಸಂಪಾದಕೀಯ | ಮಾವೊವಾದ ಒಡ್ಡಿರುವ ಸವಾಲು; ಅಭಿವೃದ್ಧಿಯೇ ಉತ್ತರವಾಗಲಿ

ಛತ್ತೀಸಗಢದಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 29 ಮಂದಿ ನಕ್ಸಲೀಯರು ಹತರಾಗಿರುವುದು ಅಲ್ಲಿ ಅವರ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು. ಈ 29 ಮಂದಿಯಲ್ಲಿ ಮಾವೊವಾದಿಗಳ ಕೆಲವು ಪ್ರಮುಖ ಕಮಾಂಡರ್‌ಗಳೂ ಸೇರಿದ್ದಾರೆ.
Last Updated 21 ಏಪ್ರಿಲ್ 2024, 19:43 IST
ಸಂಪಾದಕೀಯ | ಮಾವೊವಾದ ಒಡ್ಡಿರುವ ಸವಾಲು; ಅಭಿವೃದ್ಧಿಯೇ ಉತ್ತರವಾಗಲಿ

ಛತ್ತೀಸಗಢದ ಕಾಂಕೇರ್‌ನಲ್ಲಿ ಎನ್‌ಕೌಂಟರ್: ನಕ್ಸಲರಿಗೆ ಭಾರಿ ಹಿನ್ನಡೆ

ನಿಷೇಧಿತ ಸಂಘಟನೆಯ ಅಕ್ರಮ ಹಣ ಸಂಗ್ರಹ, ಪೂರೈಕೆ ಮೇಲೆ ಪ್ರಹಾರ
Last Updated 17 ಏಪ್ರಿಲ್ 2024, 12:58 IST
ಛತ್ತೀಸಗಢದ ಕಾಂಕೇರ್‌ನಲ್ಲಿ ಎನ್‌ಕೌಂಟರ್: ನಕ್ಸಲರಿಗೆ ಭಾರಿ ಹಿನ್ನಡೆ

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮೂಡಿಗೆರೆ ನಕ್ಸಲ್ ಸುರೇಶ್ ಕೇರಳ ಪೊಲೀಸರಿಗೆ ಶರಣು

‘ನಾನೊಬ್ಬ ಮಾವೋವಾದಿಯಾಗಿ ಏನು ಮಾಡಲು ಆಗಲಿಲ್ಲ’ ಎಂದು ಮಾಧ್ಯಮದವರೆದುರು ಅಳಲು
Last Updated 7 ಏಪ್ರಿಲ್ 2024, 13:49 IST
ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮೂಡಿಗೆರೆ ನಕ್ಸಲ್ ಸುರೇಶ್ ಕೇರಳ ಪೊಲೀಸರಿಗೆ ಶರಣು

ಜಾರ್ಖಂಡ್‌: ಮಾವೋವಾದಿ ಬಂಧನ

ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಪ್ರಚೋದಿಸಲು ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಮಾವೋವಾದಿಯೊಬ್ಬರನ್ನು ಇಲ್ಲಿನ ಪಲಾಮು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
Last Updated 3 ಏಪ್ರಿಲ್ 2024, 16:11 IST
ಜಾರ್ಖಂಡ್‌: ಮಾವೋವಾದಿ ಬಂಧನ
ADVERTISEMENT

ಪ್ರೊ.ಸಾಯಿಬಾಬಾ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಮಾವೋವಾದಿಗಳೊಂದಿಗಿನ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್‌.ಸಾಯಿಬಾಬಾ ಅವರ ಬಿಡುಗಡೆ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
Last Updated 11 ಮಾರ್ಚ್ 2024, 14:11 IST
ಪ್ರೊ.ಸಾಯಿಬಾಬಾ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಈಗಲೂ ಜೈಲಿನಲ್ಲಿರುವಂತೆ ಭಾಸವಾಗುತ್ತಿದೆ: ಸಾಯಿಬಾಬಾ

‘ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರವೂ ಜೈಲಿನಲ್ಲಿರುವಂತೆಯೇ ಭಾಸವಾಗುತ್ತಿದೆ’ ಎಂದು ಮಾವೊವಾದಿಗಳೊಂದಿಗೆ ನಂಟಿತ್ತು ಎಂಬ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನಿಂದ ಖುಲಾಸೆಗೊಂಡಿರುವ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಹೇಳಿದರು.
Last Updated 8 ಮಾರ್ಚ್ 2024, 14:24 IST
ಈಗಲೂ ಜೈಲಿನಲ್ಲಿರುವಂತೆ ಭಾಸವಾಗುತ್ತಿದೆ: ಸಾಯಿಬಾಬಾ

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾ‌ಧ್ಯಾಪಕ ಸಾಯಿಬಾಬಾ ಜೈಲಿನಿಂದ ಬಿಡುಗಡೆ

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾ‌ಧ್ಯಾಪಕ ಜಿ.ಎನ್‌. ಸಾಯಿಬಾಬಾ ಅವರು ನಾಗ್ಪುರದ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆಯಾದರು.
Last Updated 7 ಮಾರ್ಚ್ 2024, 13:09 IST
ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾ‌ಧ್ಯಾಪಕ ಸಾಯಿಬಾಬಾ ಜೈಲಿನಿಂದ ಬಿಡುಗಡೆ
ADVERTISEMENT
ADVERTISEMENT
ADVERTISEMENT