ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Medical Course

ADVERTISEMENT

‘ವೈದ್ಯಕೀಯ ಕ್ಷೇತ್ರ: ವಿಪುಲ ಉದ್ಯೋಗಾವಕಾಶ’

ಶುಶ್ರೂಶಕರ ಸಮರ್ಪಣಾ ಕಾರ್ಯಕ್ರಮದಲ್ಲಿ ಎಲಿಜಬೆತ್ ಜಾನ್ ಅಭಿಮತ
Last Updated 3 ಮೇ 2024, 13:58 IST
‘ವೈದ್ಯಕೀಯ ಕ್ಷೇತ್ರ: ವಿಪುಲ ಉದ್ಯೋಗಾವಕಾಶ’

ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ಕೃತಕ ಬುದ್ದಿಮತ್ತೆ ಅಥವಾ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ) ಎಂದರೆ, ದೃಶ್ಯಗ್ರಹಿಕೆ, ಮಾತನ್ನು ಗುರುತಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಭಾಷಾಂತರ ಮುಂತಾದ ಕೆಲಸಗಳನ್ನು ಮಾಡುವ ಯಂತ್ರಗಳು.
Last Updated 2 ಏಪ್ರಿಲ್ 2024, 23:30 IST
ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ ಪ್ರವೇಶವು ಈಗ ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಮಾತ್ರವೇ ನಡೆಯಬೇಕು. ಯಾವುದೇ ಕಾಲೇಜುಗಳು ನೇರವಾಗಿ ದಾಖಲಾತಿ ಮಾಡಿಕೊಳ್ಳುವಂತಿಲ್ಲ. ಅಲ್ಲದೆ, ಪ್ರತಿ ಕೋರ್ಸ್‌ನ ಶುಲ್ಕವನ್ನು ಮುಂಚಿತವಾಗಿಯೇ ‍ಪ್ರಕಟಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.
Last Updated 7 ಜನವರಿ 2024, 13:42 IST
ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಪೂರೈಸಲು NMC ಅವಕಾಶ

ವೈದ್ಯಕೀಯ ಕೋರ್ಸ್ ವ್ಯಾಸಂಗಕ್ಕೆ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಕೋರ್ಸ್ ಪೂರ್ಣಗೊಳಿಸಲು ಒಂದು ಬಾರಿ ಅವಕಾಶ ಕಲ್ಪಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅವಕಾಶ ಕಲ್ಪಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2023, 15:25 IST
ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಪೂರೈಸಲು NMC ಅವಕಾಶ

ಪಿ.ಜಿ‌ ವೈದ್ಯಕೀಯ: ಅ. 9ರಿಂದ ಪ್ರವೇಶ ಆರಂಭ

ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಅ. 9ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ.
Last Updated 7 ಅಕ್ಟೋಬರ್ 2023, 16:04 IST
ಪಿ.ಜಿ‌ ವೈದ್ಯಕೀಯ: ಅ. 9ರಿಂದ ಪ್ರವೇಶ ಆರಂಭ

ನೀಟ್: ಮಾಪ್‌ಅಪ್ ಸುತ್ತಿನ ಸೀಟು ಹಂಚಿಕೆ ಇಂದಿನಿಂದ

ವೈದ್ಯಕೀಯ ಪದವಿ‌ ಕೋರ್ಸುಗಳಿಗೆ ಸೆ.14ರಿಂದ 20ರವರೆಗೆ ಆನ್‌ಲೈನ್‌ನಲ್ಲಿ ಮಾಪ್‌ಅಪ್ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.
Last Updated 13 ಸೆಪ್ಟೆಂಬರ್ 2023, 23:30 IST
ನೀಟ್: ಮಾಪ್‌ಅಪ್ ಸುತ್ತಿನ ಸೀಟು ಹಂಚಿಕೆ ಇಂದಿನಿಂದ

ಪ್ರಜಾವಾಣಿ ವರದಿ ಫಲಶ್ರುತಿ: ಹಿಮ್ಸ್‌ಗೆ 35 ಬೋಧಕರ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಕಾಲೇಜಿಗೆ ಸಂಬಂಧಿಸಿದ 35 ಕಾಯಂ ಬೋಧಕರ ಅಂತಿಮ ಆಯ್ಕೆ ಪಟ್ಟಿಯನ್ನು ಶನಿವಾರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
Last Updated 4 ಮಾರ್ಚ್ 2023, 14:30 IST
ಪ್ರಜಾವಾಣಿ ವರದಿ ಫಲಶ್ರುತಿ: ಹಿಮ್ಸ್‌ಗೆ 35 ಬೋಧಕರ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ
ADVERTISEMENT

ಚುರುಮುರಿ: ಅಯ್ಯೋ ದೇವ್ರೇ...

ಡಾಕ್ಟರ್ ಲಿಪಿ ನಮಗೆ ಅರ್ಥವಾಗದ ಬ್ರಹ್ಮಲಿಪಿ ಆಗಿಬಿಟ್ಟಿದೆ...’ ಸುಮಿ ಲೊಚಗುಟ್ಟಿದಳು.
Last Updated 8 ನವೆಂಬರ್ 2022, 19:31 IST
ಚುರುಮುರಿ: ಅಯ್ಯೋ ದೇವ್ರೇ...

ವೈದ್ಯಕೀಯ ಪಿಜಿ: ಸೇವಾನಿರತರ ಕೋಟಾ ಇಳಿಕೆ– ಆದೇಶ ರದ್ದು

2022-23ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಸೇವಾನಿರತ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆಯನ್ನು ಶೇ 30 ರಿಂದ ಶೇ 15ಕ್ಕೆ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
Last Updated 24 ಅಕ್ಟೋಬರ್ 2022, 19:24 IST
ವೈದ್ಯಕೀಯ ಪಿಜಿ: ಸೇವಾನಿರತರ ಕೋಟಾ ಇಳಿಕೆ– ಆದೇಶ ರದ್ದು

ಆರೋಗ್ಯ ಪರೀಕ್ಷೆಗೆ ಬಂದಿದೆ ಸ್ಮಾರ್ಟ್‌ ಬ್ಯಾಂಡೇಜ್‌

ನಮ್ಮ ದೇಹದ ಪ್ರತಿಯೊಂದು ಚಲನೆಯೊಂದಿಗೆ ನಮ್ಮ ಚರ್ಮ ಹೇಗೆ ಚಲಿಸುತ್ತಾ ಎಲ್ಲವನ್ನೂ ಗ್ರಹಿಸುತ್ತದೋ ಅದೇ ರೀತಿ ಗ್ರಹಿಸುವ ಸಶಕ್ತ ಸಾಧನವೇ ಈ ಸ್ಮಾರ್ಟ್‌ ಬ್ಯಾಂಡೇಜು.
Last Updated 9 ಆಗಸ್ಟ್ 2022, 19:30 IST
ಆರೋಗ್ಯ ಪರೀಕ್ಷೆಗೆ ಬಂದಿದೆ ಸ್ಮಾರ್ಟ್‌ ಬ್ಯಾಂಡೇಜ್‌
ADVERTISEMENT
ADVERTISEMENT
ADVERTISEMENT