ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Museum

ADVERTISEMENT

ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

ಕೊಡಗು ಜಿಲ್ಲೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ತಲಾ ಒಂದೊಂದು ವಸ್ತುಸಂಗ್ರಹಾಲಯಗಳು ಮಾತ್ರವೇ ಇವೆ. ಅಳಿದು ಹೋಗುತ್ತಿರುವ ಪಾರಂಪರಿಕ ವಸ್ತುಗಳನ್ನು ರಕ್ಷಿಸಲು ಇನ್ನಷ್ಟು ಸಂಗ್ರಹಾಲಯಗಳ ಅಗತ್ಯ ಇದೆ.
Last Updated 18 ಮೇ 2024, 7:32 IST
ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

PHOTOS: ಕೆಂಪು ಸಮುದ್ರದ ಆಳದಲ್ಲಿದೆ ಮಿಲಿಟರಿ ವಸ್ತುಸಂಗ್ರಹಾಲಯ

ಜೋರ್ಡಾನ್‌ ದೇಶದ ಅಕಾಬಾದಲ್ಲಿ ಕೆಂಪು ಸಮುದ್ರದೊಳಗೆ ಮಿಲಿಟರಿ ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ.
Last Updated 9 ಮೇ 2024, 13:26 IST
PHOTOS: ಕೆಂಪು ಸಮುದ್ರದ ಆಳದಲ್ಲಿದೆ ಮಿಲಿಟರಿ ವಸ್ತುಸಂಗ್ರಹಾಲಯ
err

ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್‌ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ
Last Updated 13 ಏಪ್ರಿಲ್ 2024, 22:29 IST
ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಬ್ರಿಟನ್‌ | ಮಹಾರಾಜ ದುಲೀಪ್‌ ಸಿಂಗ್‌ ಕುರಿತ ವಸ್ತುಪ್ರದರ್ಶನ

ಸಿಖ್‌ ಸಂಸ್ಥಾನದ ಕೊನೆಯ ಆಡಳಿತಗಾರ ಮಹಾರಾಜ ದುಲೀಪ್‌ ಸಿಂಗ್‌ ಅವರ ಮನೆತನದ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬ್ರಿಟನ್‌ನ ಥೆಟ್‌ಫೋರ್ಡ್‌ ವಸ್ತುಸಂಗ್ರಹಾಲಯವು ವಸ್ತುಪ್ರದರ್ಶನ ಏರ್ಪಡಿಸಲಿದೆ.
Last Updated 28 ಜನವರಿ 2024, 14:08 IST
ಬ್ರಿಟನ್‌ | ಮಹಾರಾಜ ದುಲೀಪ್‌ ಸಿಂಗ್‌ ಕುರಿತ ವಸ್ತುಪ್ರದರ್ಶನ

ಕಸ್ತೂರ ಬಾ ರಸ್ತೆಯ ಬೆಂಗಳೂರು ವಸ್ತು ಸಂಗ್ರಹಾಲಯ: ವರ್ಷಾಂತ್ಯಕ್ಕೆ ಕಾರ್ಯಾರಂಭ

ಕಸ್ತೂರ ಬಾ ರಸ್ತೆಯಲ್ಲಿರುವ ಬೆಂಗಳೂರು ವಸ್ತು ಸಂಗ್ರಹಾಲಯದ ನವೀಕರಣ ಕಾಮಗಾರಿ ಎಂಟು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ವರ್ಷಾಂತ್ಯಕ್ಕೆ ವೀಕ್ಷಣೆಗೆ ಲಭ್ಯವಾಗಲಿದೆ.
Last Updated 17 ಜನವರಿ 2024, 16:16 IST
ಕಸ್ತೂರ ಬಾ ರಸ್ತೆಯ ಬೆಂಗಳೂರು ವಸ್ತು ಸಂಗ್ರಹಾಲಯ: ವರ್ಷಾಂತ್ಯಕ್ಕೆ ಕಾರ್ಯಾರಂಭ

ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ: ಕಳೆದ ಕಾಲದ ಸಾಕ್ಷಿ

ಯುವ ಪೀಳಿಗೆಯನ್ನು ಕಲೆ, ಚರಿತ್ರೆಗಳ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಲು, ಅಂತಾರಾಷ್ಟ್ರೀಯ ಕಲೆ, ಸಂಗೀತ, ಚರಿತ್ರೆಗಳನ್ನು ಭಾರತದ ಜೊತೆಯಿಟ್ಟು ಅರಿಯಲು ವಸ್ತುಸಂಗ್ರಹಾಲಯಗಳು ಅವಕಾಶ ಕಲ್ಪಿಸುತ್ತವೆ. ಅದಕ್ಕೆ ‘ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ’ನಲ್ಲಿ ಅಡಿಗಡಿಗೂ ಪುಷ್ಟಿ ಸಿಗುತ್ತದೆ.
Last Updated 6 ಜನವರಿ 2024, 23:31 IST
ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ: ಕಳೆದ ಕಾಲದ ಸಾಕ್ಷಿ

‘ಗ್ರಾಮವಸ್ತು ಸಂಗ್ರಹಾಲಯ’ ಅನಾವರಣಕ್ಕೆ ಸಿದ್ಧತೆ: 10 ಸಾವಿರ ಜಾನಪದ ಪರಿಕರ ಸಂಗ್ರಹ

ಜಾನಪದ ವಿವಿ: ‘ಗ್ರಾಮವಸ್ತು ಸಂಗ್ರಹಾಲಯ’ ಅನಾವರಣಕ್ಕೆ ಸಿದ್ಧತೆ
Last Updated 3 ಜನವರಿ 2024, 5:26 IST
‘ಗ್ರಾಮವಸ್ತು ಸಂಗ್ರಹಾಲಯ’ ಅನಾವರಣಕ್ಕೆ ಸಿದ್ಧತೆ: 10 ಸಾವಿರ ಜಾನಪದ ಪರಿಕರ ಸಂಗ್ರಹ
ADVERTISEMENT

ಹೆಜ್ಜೆ ಗುರುತು ಆಧರಿಸಿ ವೇಗದ ಡೈನೊಸಾರ್‌ ಪತ್ತೆ ಮಾಡಿದ ಬ್ರೆಜಿಲ್‌ ವಿಜ್ಞಾನಿಗಳು

ಸಾವೊ ಪಾಲೊ: ಶಿಲಾಯುಗದಲ್ಲಿದ್ದ ಮರುಭೂಮಿಯಲ್ಲಿ ಅತ್ಯಂತ ವೇಗವಾಗಿ ಓಡುತ್ತಿದ್ದ ಡೈನೊಸಾರ್‌ನ ಹೊಸ ತಳಿಯನ್ನು ಅದರ ಹೆಜ್ಜೆ ಗುರುತು ಆಧರಿಸಿ ಪತ್ತೆ ಮಾಡಿರುವುದಾಗಿ ಬ್ರೆಜಿಲ್‌ನ ಭೂವಿಜ್ಞಾನಿಗಳು ಹೇಳಿದ್ದಾರೆ.
Last Updated 24 ನವೆಂಬರ್ 2023, 13:41 IST
ಹೆಜ್ಜೆ ಗುರುತು ಆಧರಿಸಿ ವೇಗದ ಡೈನೊಸಾರ್‌ ಪತ್ತೆ ಮಾಡಿದ ಬ್ರೆಜಿಲ್‌ ವಿಜ್ಞಾನಿಗಳು

ಬ್ರ್ಯಾಂಡ್ ಹುಬ್ಬಳ್ಳಿ–ಧಾರವಾಡ: ರೈಲಿನ ಕಥೆ ಹೇಳುವ ತಾಣ...

ಬ್ರಿಟಿಷರ ಕಾಲದ ವಸತಿ ನಿಲಯದಲ್ಲಿದೆ ರೈಲಿನ ಇತಿಹಾಸ
Last Updated 4 ಅಕ್ಟೋಬರ್ 2023, 4:32 IST
ಬ್ರ್ಯಾಂಡ್ ಹುಬ್ಬಳ್ಳಿ–ಧಾರವಾಡ: ರೈಲಿನ ಕಥೆ ಹೇಳುವ ತಾಣ...

ಗೋಶಾಲೆಯನ್ನೇ ವಸ್ತುಸಂಗ್ರಹಾಲಯವನ್ನಾಗಿ ಮಾಡಿದ ಕಲಾವಿದ

‘ಚಿತ್ರಕಥಿ’ ಕಲೆ ಸಂರಕ್ಷಿಸುವ ಸಂಕಲ್ಪ
Last Updated 11 ಸೆಪ್ಟೆಂಬರ್ 2023, 14:36 IST
ಗೋಶಾಲೆಯನ್ನೇ ವಸ್ತುಸಂಗ್ರಹಾಲಯವನ್ನಾಗಿ ಮಾಡಿದ ಕಲಾವಿದ
ADVERTISEMENT
ADVERTISEMENT
ADVERTISEMENT