ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

President

ADVERTISEMENT

ಪ.ಬಂಗಾಳ ರಾಜ್ಯಪಾಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರಪತಿಗೆ ಮಹಿಳೆ ಪತ್ರ

ಪಶ್ಚಿಮ ಬಂಗಾಳದ ರಾಜ್ಯಪಾಲರ ಸಿ.ವಿ.ಆನಂದ ಬೋಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ರಾಜಭವನದ ಮಹಿಳಾ ಸಿಬ್ಬಂದಿ, ನ್ಯಾಯ ಕೊಡಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
Last Updated 10 ಮೇ 2024, 11:24 IST
ಪ.ಬಂಗಾಳ ರಾಜ್ಯಪಾಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರಪತಿಗೆ ಮಹಿಳೆ ಪತ್ರ

ಪೆರು ಅಧ್ಯಕ್ಷ ಹುದ್ದೆಗೆ ಕಂಟಕವಾದ ರೊಲೆಕ್ಸ್ ವಾಚ್‌

2018ರಿಂದ ಪೆರು ರಾಷ್ಟ್ರ ಆರು ಅಧ್ಯಕ್ಷರನ್ನು ಕಂಡಿದೆ. ಸದ್ಯ ರಾಷ್ಟ್ರದ ಉನ್ನತ ಹುದ್ದೆಯಲ್ಲಿ ಡಿನಾ ಬೊಲರ್ಟೆ ಇದ್ದಾರೆ. ಆದರೆ ಅವರ ಬಳಿ ಇರುವ ದುಬಾರಿ ಬೆಲೆಯ ರೊಲೆಕ್ಸ್ ಕೈಗಡಿಯಾರಕ್ಕೆ ದಾಖಲೆ ಇಲ್ಲದಿರುವುದೇ ಈಗ ಅವರ ಅಧ್ಯಕ್ಷ ಸ್ಥಾನಕ್ಕೂ ಕಂಟಕ ತಂದಿದೆ.
Last Updated 2 ಏಪ್ರಿಲ್ 2024, 16:24 IST
ಪೆರು ಅಧ್ಯಕ್ಷ ಹುದ್ದೆಗೆ ಕಂಟಕವಾದ ರೊಲೆಕ್ಸ್ ವಾಚ್‌

ಭಾರತ ರತ್ನ ಪ್ರದಾನ ದಿನ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮ ಇಲ್ಲ: ರಾಷ್ಟ್ರಪತಿ ಭವನ

‘ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರದಾನ ಸಮಾರಂಭ ಮಾರ್ಚ್ 30ರಂದು ನಡೆಯಲಿದೆ. ಹೀಗಾಗಿ ಆ ದಿನ ನಡೆಯಬೇಕಿದ್ದ ಅಂಗರಕ್ಷಕರ ಬದಲಾವಣೆಗಾಗಿ ಆಯೋಜಿಸುವ ಕಾರ್ಯಕ್ರಮ ನಡೆಯದು’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
Last Updated 28 ಮಾರ್ಚ್ 2024, 16:10 IST
ಭಾರತ ರತ್ನ ಪ್ರದಾನ ದಿನ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮ ಇಲ್ಲ: ರಾಷ್ಟ್ರಪತಿ ಭವನ

ಕ್ಯಾನ್ಸರ್‌ನಿಂದ ನಾನು ಸಂಪೂರ್ಣ ಗುಣಮುಖ: ಇಸ್ರೊ ಅಧ್ಯಕ್ಷ

‘ಕ್ಯಾನ್ಸರ್‌ನಿಂದ ಬಳಲಿದ್ದ ನಾನು, ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.
Last Updated 4 ಮಾರ್ಚ್ 2024, 19:54 IST
ಕ್ಯಾನ್ಸರ್‌ನಿಂದ ನಾನು ಸಂಪೂರ್ಣ ಗುಣಮುಖ: ಇಸ್ರೊ ಅಧ್ಯಕ್ಷ

ಮೊದಲ ಬಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಬುಧವಾರ) ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ.
Last Updated 7 ಫೆಬ್ರುವರಿ 2024, 10:11 IST
ಮೊದಲ ಬಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ನಾಳೆ ಭಾರತಕ್ಕೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಜನವರಿ 22 ರಿಂದ 26 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ
Last Updated 21 ಜನವರಿ 2024, 4:51 IST
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ನಾಳೆ ಭಾರತಕ್ಕೆ

ರಾಜ್ಯಪಾಲರಿಂದ ವಿಳಂಬ: ಮಸೂದೆಗೆ ರಾಷ್ಟ್ರಪತಿ ಅಂಕಿತಕ್ಕೆ ಮಾರ್ಗಸೂಚಿ ಸಾಧ್ಯತೆ

ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಯಾವ ಸಂದರ್ಭಗಳಲ್ಲಿ ರವಾನಿಸಬಹುದು ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವ ಬಗ್ಗೆ ಪರಿಗಣಿಸುವುದಾಗಿ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.
Last Updated 29 ನವೆಂಬರ್ 2023, 16:46 IST
ರಾಜ್ಯಪಾಲರಿಂದ ವಿಳಂಬ: ಮಸೂದೆಗೆ ರಾಷ್ಟ್ರಪತಿ ಅಂಕಿತಕ್ಕೆ ಮಾರ್ಗಸೂಚಿ ಸಾಧ್ಯತೆ
ADVERTISEMENT

ದೆಹಲಿ ವಿಳಾಸವುಳ್ಳ ಮತದಾರರ ಗುರುತಿನ ಚೀಟಿ ಪಡೆದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಒಡಿಶಾದಿಂದ ನವದೆಹಲಿ ಜಿಲ್ಲೆಗೆ ಬದಲಿಸಿದ್ದಾರೆ.
Last Updated 28 ನವೆಂಬರ್ 2023, 12:44 IST
ದೆಹಲಿ ವಿಳಾಸವುಳ್ಳ ಮತದಾರರ ಗುರುತಿನ ಚೀಟಿ ಪಡೆದ ರಾಷ್ಟ್ರಪತಿ ಮುರ್ಮು

ತಾಂಜಾನಿಯಾ ಅಧ್ಯಕ್ಷೆ ಹಸನ್‌ಗೆ ಗೌರವ ಡಾಕ್ಟರೇಟ್‌ ನೀಡಿದ ದೆಹಲಿಯ ಜೆಎನ್‌ಯು

ತಾಂಜಾನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್‌ ಅವರಿಗೆ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಮಂಗಳವಾರ (JNU)ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.
Last Updated 10 ಅಕ್ಟೋಬರ್ 2023, 11:19 IST
ತಾಂಜಾನಿಯಾ ಅಧ್ಯಕ್ಷೆ ಹಸನ್‌ಗೆ ಗೌರವ ಡಾಕ್ಟರೇಟ್‌ ನೀಡಿದ ದೆಹಲಿಯ ಜೆಎನ್‌ಯು

ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಭಾರತದ ಕಲಾಕೃತಿಯನ್ನು ಉಡುಗೊರೆ ನೀಡಿದ ಮೋದಿ

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಅವರಿಗೆ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ವಸ್ತುಗಳು ಮತ್ತು ಕಲಾಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಉಡುಗೊರೆಯಾಗಿ ನೀಡಿದ್ದಾರೆ.
Last Updated 25 ಆಗಸ್ಟ್ 2023, 6:06 IST
ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಭಾರತದ ಕಲಾಕೃತಿಯನ್ನು ಉಡುಗೊರೆ ನೀಡಿದ ಮೋದಿ
ADVERTISEMENT
ADVERTISEMENT
ADVERTISEMENT