ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ramanagara

ADVERTISEMENT

ಮಾಗಡಿ | ₹1 ಲಕ್ಷ ಮೌಲ್ಯದ ವಸ್ತು ಕಳ್ಳತನ: ದೂರು

ತಿಂಗಳ ಹಿಂದಷ್ಟೇ ಅಂಗಡಿಯಲ್ಲಿ ವ್ಯಾಪಾರಕ್ಕೆ ಬಂದಾಗ ಪರಿಚಯವಾಗಿದ್ದ ವ್ಯಕ್ತಿ ತನ್ನ ಪರ್ಸ್ ನಲ್ಲಿದ್ದ ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾನೆ ಎಂದು ಬೆಂಗಳೂರು ಉತ್ತರ ತಾಲ್ಲೂಕಿನ ಕಗ್ಗಲಿಪುರ ಸಮೀಪದ...
Last Updated 16 ಮೇ 2024, 14:32 IST
fallback

ಕುದೂರು | ಅಪಘಾತ: ವ್ಯಕ್ತಿ ಸಾವು

ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 14 ಮೇ 2024, 15:28 IST
fallback

ಹಾರೋಹಳ್ಳಿ | ಶಾಲೆಗೆ ಹುಸಿ ಬಾಂಬ್ ಬೆದರಿಕೆ

ತಾಲ್ಲೂಕಿನ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಬಳಿಯ ಎಡಿಫೈ ಶಾಲೆಗೆ ಸೋಮವಾರ ತಡರಾತ್ರಿ ಬಾಂಬ್ ಬೆದರಿಕೆಯ ಇ– ಮೇಲ್ ಬಂದಿದೆ.
Last Updated 14 ಮೇ 2024, 15:27 IST
ಹಾರೋಹಳ್ಳಿ | ಶಾಲೆಗೆ ಹುಸಿ ಬಾಂಬ್ ಬೆದರಿಕೆ

ಕತ್ತಲಿನಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ

ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ * ಸೌಲಭ್ಯ ಒದಗಿಸಲು ಆಗ್ರಹ
Last Updated 13 ಮೇ 2024, 4:24 IST
ಕತ್ತಲಿನಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ

ಕನಕಪುರ | ಕೌಟುಂಬಿಕ ಕಲಹ: ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪತಿ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ
Last Updated 12 ಮೇ 2024, 15:58 IST
ಕನಕಪುರ | ಕೌಟುಂಬಿಕ ಕಲಹ: ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪತಿ

ಕನಕಪುರ | ಜಮೀನು ವ್ಯಾಜ್ಯ: ಮನೆಗೆ ನುಗ್ಗಿ ವೃದ್ಧ ದಂಪತಿಗೆ ಚಾಕು ಇರಿತ

ಕನಕಪುರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಮಲಗಿದ್ದ ವೃದ್ದ ದಂಪತಿಗಳ ಮೇಲೆ ಹಲ್ಲೆ ನಡೆಸಿ  ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ದೂಂತೂರು ಗ್ರಾಮದಲ್ಲಿ ನಡೆದಿದ್ದು ಘಟನೆ...
Last Updated 12 ಮೇ 2024, 14:19 IST
ಕನಕಪುರ | ಜಮೀನು ವ್ಯಾಜ್ಯ: ಮನೆಗೆ ನುಗ್ಗಿ ವೃದ್ಧ ದಂಪತಿಗೆ ಚಾಕು ಇರಿತ

ರಾಮನಗರ | ಗೃಹ ಪ್ರವೇಶದ ಊಟ: 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ತಾಲ್ಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಮಾಡಿದ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
Last Updated 11 ಮೇ 2024, 0:10 IST
ರಾಮನಗರ | ಗೃಹ ಪ್ರವೇಶದ ಊಟ: 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ADVERTISEMENT

ಮಾಗಡಿ: ನಿಧಿ ಆಸೆಗೆ ಚಕ್ರಬಸವಣ್ಣ ವಿಗ್ರಹ ಎತ್ತಿಟ್ಟ ಕಳ್ಳರು

ಮಾಗಡಿ ಪಟ್ಟಣದ ಐತಿಹಾಸಿಕ ಕೆಂಪೇಗೌಡರು ಕಟ್ಟಿಸಿದ ಸೋಮೇಶ್ವರ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲೆಸಿರುವ ಚಕ್ರಬಸವಣ್ಣ ವಿಗ್ರಹವನ್ನು ಕಿಡಿಗೇಡಿಗಳು ನಿಧಿಯಾಸೆಗಾಗಿ ಬಸವಣ್ಣನನ್ನು ಎತ್ತಿ ಪಕ್ಕಕ್ಕೆ ಸರಿಸಿದ ಘಟನೆ ಈಚೆಗೆ...
Last Updated 11 ಮೇ 2024, 0:09 IST
ಮಾಗಡಿ: ನಿಧಿ ಆಸೆಗೆ ಚಕ್ರಬಸವಣ್ಣ ವಿಗ್ರಹ ಎತ್ತಿಟ್ಟ ಕಳ್ಳರು

SSLC Results | ರಾಮನಗರ ಜಿಲ್ಲೆಗೆ ಶೇ 71.16 ಫಲಿತಾಂಶ, 8 ವರ್ಷದಲ್ಲೇ ಕನಿಷ್ಠ

ಮಾಗಡಿಯ ಗಿರೀಶ್‌ ಕುಮಾರ್ ಜಿಲ್ಲೆಗೆ ಪ್ರಥಮ
Last Updated 10 ಮೇ 2024, 6:15 IST
SSLC Results | ರಾಮನಗರ ಜಿಲ್ಲೆಗೆ ಶೇ 71.16 ಫಲಿತಾಂಶ, 8 ವರ್ಷದಲ್ಲೇ ಕನಿಷ್ಠ

ರಾಷ್ಟ್ರೀಯ ಹೆದ್ದಾರಿ | ಅಪಘಾತಗಳ ಸಂಖ್ಯೆ ಹೆಚ್ಚಳ: ಸುರಕ್ಷತೆಯೇ ಸವಾಲು

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತೆ ಮರೀಚಿಕೆಯಾಗಿದ್ದು ದಿನೇ ದಿನೇ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ.
Last Updated 9 ಮೇ 2024, 6:57 IST
ರಾಷ್ಟ್ರೀಯ ಹೆದ್ದಾರಿ | ಅಪಘಾತಗಳ ಸಂಖ್ಯೆ ಹೆಚ್ಚಳ: ಸುರಕ್ಷತೆಯೇ ಸವಾಲು
ADVERTISEMENT
ADVERTISEMENT
ADVERTISEMENT