ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ramzan

ADVERTISEMENT

ಬೆಂಗಳೂರು: ಸಂಭ್ರಮದಿಂದ ಈದ್‌ ಉಲ್‌ ಫಿತ್ರ್‌ ಆಚರಣೆ

ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ
Last Updated 12 ಏಪ್ರಿಲ್ 2024, 0:30 IST
ಬೆಂಗಳೂರು: ಸಂಭ್ರಮದಿಂದ ಈದ್‌ ಉಲ್‌ ಫಿತ್ರ್‌ ಆಚರಣೆ

ಕೊಪ್ಪಳ ಜಿಲ್ಲೆಯಾದ್ಯಂತ ರಂಜಾನ್‌ ಸಂಭ್ರಮ

ಬಿಸಿಲಿನಿಂದ ರಕ್ಷಣೆಗೆ ಕೊಡೆ ಮೊರೆ, ಶುಭಾಶಯ ವಿನಿಮಯ, ಸಾಮೂಹಿಕ ಪ್ರಾರ್ಥನೆ
Last Updated 11 ಏಪ್ರಿಲ್ 2024, 15:50 IST
ಕೊಪ್ಪಳ ಜಿಲ್ಲೆಯಾದ್ಯಂತ ರಂಜಾನ್‌ ಸಂಭ್ರಮ

Photos | ಎಲ್ಲೆಡೆ ರಂಜಾನ್ ಸಂಭ್ರಮ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ

ಇಂದು ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್-ಉಲ್-ಫಿತ್ರ್ ಹಬ್ಬ ಆಚರಿಸುತ್ತಿದ್ದಾರೆ. ಈ ವಿಶೇಷ ದಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದ್ದಾರೆ.
Last Updated 11 ಏಪ್ರಿಲ್ 2024, 10:37 IST
Photos | ಎಲ್ಲೆಡೆ ರಂಜಾನ್ ಸಂಭ್ರಮ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ
err

ಬಳ್ಳಾರಿ: ಭಾವೈಕ್ಯದ ಈದ್ ಉಲ್ ಫಿತ್ರ್ ಆಚರಣೆ

ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಗುರುವಾರ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು.
Last Updated 11 ಏಪ್ರಿಲ್ 2024, 7:14 IST
ಬಳ್ಳಾರಿ: ಭಾವೈಕ್ಯದ ಈದ್ ಉಲ್ ಫಿತ್ರ್ ಆಚರಣೆ

ಹುಬ್ಬಳ್ಳಿ | ಸಂಭ್ರಮದ ಈದ್ ಉಲ್ ಫಿತ್ರ್‌; ವಿಶೇಷ ಪ್ರಾರ್ಥನೆ

ಇಲ್ಲಿನ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತ್ರ್ ಅಂಗವಾಗಿ ಮುಸ್ಲಿಮರು ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Last Updated 11 ಏಪ್ರಿಲ್ 2024, 6:43 IST
ಹುಬ್ಬಳ್ಳಿ | ಸಂಭ್ರಮದ ಈದ್ ಉಲ್ ಫಿತ್ರ್‌; ವಿಶೇಷ ಪ್ರಾರ್ಥನೆ

ರಾಜ್ಯದ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ಈದ್ ಹಬ್ಬದ ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
Last Updated 11 ಏಪ್ರಿಲ್ 2024, 4:50 IST
ರಾಜ್ಯದ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ರಂಜಾನ್‌: ಕರಾಚಿಯಲ್ಲಿ ಬೀಡುಬಿಟ್ಟ 4 ಲಕ್ಷ ಭಿಕ್ಷುಕರು, ಹೆಚ್ಚಿದ ಅಪರಾಧಗಳ ಸಂಖ್ಯೆ

ರಂಜಾನ್‌ ತಿಂಗಳಲ್ಲಿ ಪಾಕಿಸ್ತಾನದ ಕರಾಚಿ ನಗರದಲ್ಲಿ 3 ರಿಂದ 4 ಲಕ್ಷ ಭಿಕ್ಷುಕರು ಬೀಡುಬಿಟ್ಟುದ್ದು ಅಪರಾಧಗಳ ಸಂಖ್ಯೆ ಕೂಡ ಏರಿಕೆಯಾಗಿದೆ ಎಂದು ಕರಾಚಿಯ ಹೆಚ್ಚುವರಿ ಐಜಿಪಿ ಇಮ್ರಾನ್‌ ಯಾಕೂಬ್‌ ಮಿನ್ಹಾಸ್‌ ಹೇಳಿದ್ದಾರೆ.
Last Updated 10 ಏಪ್ರಿಲ್ 2024, 13:15 IST
ರಂಜಾನ್‌: ಕರಾಚಿಯಲ್ಲಿ ಬೀಡುಬಿಟ್ಟ 4 ಲಕ್ಷ ಭಿಕ್ಷುಕರು, ಹೆಚ್ಚಿದ ಅಪರಾಧಗಳ ಸಂಖ್ಯೆ
ADVERTISEMENT

ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಈದ್ - ಉಲ್ - ಫಿತ್ರ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
Last Updated 10 ಏಪ್ರಿಲ್ 2024, 9:20 IST
ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

Eid-Al-Fitr ಕೇರಳ, ಲೇಹ್, ಲಡಾಖ್‌ನಲ್ಲಿ ಬುಧವಾರ ಈದ್: ಉಳಿದೆಡೆ ಗುರುವಾರ

ಕೇರಳ ಹಾಗೂ ಲಡಾಖ್‌ನಲ್ಲಿ ಬುಧವಾರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಗುರುವಾರ ಈದ್–ಉಲ್–ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತದೆ.
Last Updated 9 ಏಪ್ರಿಲ್ 2024, 16:17 IST
Eid-Al-Fitr ಕೇರಳ, ಲೇಹ್, ಲಡಾಖ್‌ನಲ್ಲಿ ಬುಧವಾರ ಈದ್: ಉಳಿದೆಡೆ ಗುರುವಾರ

ಕೇರಳದಲ್ಲಿ ಚಂದ್ರ ದರ್ಶನ: ಕರಾವಳಿಯಲ್ಲಿ ಏ.10ರಂದು ರಂಜಾನ್

ಏ.9ರಂದು ಚಂದ್ರ ದರ್ಶನವಾಗಿದ್ದು, ಹೀಗಾಗಿ ಏ.10ರಂದು ಈದ್–ಉಲ್–ಫಿತ್ರ್ (ರಂಜಾನ್) ಹಬ್ಬ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಗಳಾದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ ಹಾಗೂ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಹೇಳಿದ್ದಾರೆ.
Last Updated 9 ಏಪ್ರಿಲ್ 2024, 14:08 IST
ಕೇರಳದಲ್ಲಿ ಚಂದ್ರ ದರ್ಶನ: ಕರಾವಳಿಯಲ್ಲಿ ಏ.10ರಂದು ರಂಜಾನ್
ADVERTISEMENT
ADVERTISEMENT
ADVERTISEMENT