ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Real estate

ADVERTISEMENT

ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ: ಪ್ರೊ.ಬಿ.ಸಿ. ಮೈಲಾರಪ್ಪ

40 ವರ್ಷಗಳ ಶೈಕ್ಷಣಿಕ ವೃತ್ತಿ ಜೀವನದ ಅವಧಿಯಲ್ಲಿ ಯಾವತ್ತೂ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ಸಿ. ಮೈಲಾರಪ್ಪ ತಿಳಿಸಿದ್ದಾರೆ.
Last Updated 5 ಮೇ 2024, 16:24 IST
ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ: ಪ್ರೊ.ಬಿ.ಸಿ. ಮೈಲಾರಪ್ಪ

ಕಳೆದ ಒಂದು ದಶಕದಲ್ಲಿ ಹಿಗ್ಗಿದ ರಿಯಾಲ್ಟಿ ವಲಯ

ದೇಶದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಭಾರತದ ರಿಯಲ್‌ ಎಸ್ಟೇಟ್‌ ವಲಯದ ಮಾರುಕಟ್ಟೆ ಗಾತ್ರವು ಶೇ 73ರಷ್ಟು ಹಿಗ್ಗಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್ ಇಂಡಿಯಾ ವರದಿ ಹೇಳಿದೆ.
Last Updated 21 ಏಪ್ರಿಲ್ 2024, 13:46 IST
ಕಳೆದ ಒಂದು ದಶಕದಲ್ಲಿ ಹಿಗ್ಗಿದ ರಿಯಾಲ್ಟಿ ವಲಯ

ರಿಯಲ್‌ ಎಸ್ಟೇಟ್‌ ಷೇರು ಮೌಲ್ಯ ಏರಿಕೆ

ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿರುವ ಬೆನ್ನಲ್ಲೇ ರಿಯಲ್‌ ಎಸ್ಟೇಟ್‌ ಷೇರುಗಳ ಮೌಲ್ಯ ಶುಕ್ರವಾರ ಏರಿಕೆ ಕಂಡಿದೆ.
Last Updated 5 ಏಪ್ರಿಲ್ 2024, 16:02 IST
ರಿಯಲ್‌ ಎಸ್ಟೇಟ್‌ ಷೇರು ಮೌಲ್ಯ ಏರಿಕೆ

ಬೆಂಗಳೂರು | ಗೃಹ ನಿರ್ಮಾಣ ಯೋಜನೆ: ₹450 ಕೋಟಿಗೆ 21 ಎಕರೆ ಖರೀದಿಸಿದ ಪ್ರೆಸ್ಟೀಜ್

‘ಗೃಹ ನಿರ್ಮಾಣ ಯೋಜನೆಗಾಗಿ ₹450 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ 21 ಎಕರೆ ಜಾಗ ಖರೀದಿಸಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ₹4,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ’ ಎಂದು ರಿಯಲ್‌ ಎಸ್ಟೇಟ್ ಕಂಪನಿ ಪ್ರೆಸ್ಟೀಜ್ ಸಮೂಹವು ಷೇರುಮಾರುಕಟ್ಟೆಗೆ ಗುರುವಾರ ಮಾಹಿತಿ ನೀಡಿದೆ.
Last Updated 4 ಏಪ್ರಿಲ್ 2024, 14:23 IST
ಬೆಂಗಳೂರು | ಗೃಹ ನಿರ್ಮಾಣ ಯೋಜನೆ: ₹450 ಕೋಟಿಗೆ 21 ಎಕರೆ ಖರೀದಿಸಿದ ಪ್ರೆಸ್ಟೀಜ್

ಚುನಾವಣಾ ನೀತಿ ಸಂಹಿತೆ ನೆಪ ಬೇಡ, ಕೆಆರ್‌ಇಟಿ ನೇಮಿಸಿ: ಹೈಕೋರ್ಟ್‌

‘ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳದೆ, ಕರ್ನಾಟಕ ರಿಯಲ್‌ ಎಸ್ಟೇಟ್ ಮೇಲ್ಮನವಿ ನ್ಯಾಯಮಂಡಳಿಯ (ಕೆಆರ್‌ಇಟಿ) ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 28 ಮಾರ್ಚ್ 2024, 15:19 IST
ಚುನಾವಣಾ ನೀತಿ ಸಂಹಿತೆ ನೆಪ ಬೇಡ, ಕೆಆರ್‌ಇಟಿ ನೇಮಿಸಿ: ಹೈಕೋರ್ಟ್‌

ರಿಯಲ್‌ ಎಸ್ಟೇಟ್‌ ಕೊಡಗಿನ ಪರಿಸರಕ್ಕೆ ಆಪತ್ತು: ಕಾವೇರಿ ಉಳಿಸಿ ಅಭಿಯಾನದ ಸದಸ್ಯರು

‘ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ಯೋಜನೆಗಳಿಂದ ಕಾವೇರಿ ನದಿ ಹಾಗೂ ಪರಿಸರಕ್ಕೆ ಆಪತ್ತು ಎದುರಾಗಿದೆ’ ಎಂದು ‘ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ’ದ ಸದಸ್ಯರು ಅಳಲು ತೋಡಿಕೊಂಡರು.
Last Updated 25 ಮಾರ್ಚ್ 2024, 15:45 IST
ರಿಯಲ್‌ ಎಸ್ಟೇಟ್‌ ಕೊಡಗಿನ ಪರಿಸರಕ್ಕೆ ಆಪತ್ತು: ಕಾವೇರಿ ಉಳಿಸಿ ಅಭಿಯಾನದ ಸದಸ್ಯರು

ಯಲಹಂಕದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಹತ್ಯೆ: ಕಾರಿನಲ್ಲಿ ಮೃತದೇಹ

‘ಆಂಧ್ರಪ್ರದೇಶದ ಕೃಷ್ಣ, 20 ವರ್ಷಗಳಿಂದ ಮಾರುತಿನಗರದಲ್ಲಿ ನೆಲೆಸಿದ್ದರು.
Last Updated 12 ಮಾರ್ಚ್ 2024, 15:52 IST
ಯಲಹಂಕದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಹತ್ಯೆ: ಕಾರಿನಲ್ಲಿ ಮೃತದೇಹ
ADVERTISEMENT

ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

ಏಷ್ಯಾ ಪೆಸಿಫಿಕ್ ವಸತಿ ಕ್ಷೇತ್ರದ ಮಾರುಕಟ್ಟೆಯ ವಾರ್ಷಿಕ ಬೆಳವಣಿಗೆಯಲ್ಲಿ ಬೆಂಗಳೂರು ಹಾಗೂ ಮುಂಬೈ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟಂಟ್‌ ಸಂಸ್ಥೆ ನೈಟ್‌ ಫ್ರಾಂಕ್‌ ವರದಿ ಮಾಡಿದೆ.
Last Updated 6 ಫೆಬ್ರುವರಿ 2024, 16:20 IST
ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

ಬ್ರಿಗೇಡ್‌ನಿಂದ ಬೆಂಗಳೂರಿನಲ್ಲಿ ಹೊಸ ವಸತಿ ಯೋಜನೆ

ರಿಯಲ್‌ ಎಸ್ಟೇಟ್ ವಲಯದ ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಕಂಪನಿಯ ಬೆಂಗಳೂರಿನಲ್ಲಿ 14 ಎಕರೆ ಪ್ರದೇಶದಲ್ಲಿ ಹೊಸ ವಸತಿ ಯೋಜನೆಗೆ ಚಾಲನೆ ನೀಡಿದೆ. ಇದರಿಂದ ಒಟ್ಟು ₹2 ಸಾವಿರ ಕೋಟಿ ವರಮಾನ ಗಳಿಸುವ ನಿರೀಕ್ಷೆಯನ್ನು ಕಂಪನಿ ಇಟ್ಟುಕೊಂಡಿದೆ.
Last Updated 2 ಡಿಸೆಂಬರ್ 2023, 15:54 IST
ಬ್ರಿಗೇಡ್‌ನಿಂದ ಬೆಂಗಳೂರಿನಲ್ಲಿ ಹೊಸ ವಸತಿ ಯೋಜನೆ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ ಇದೆ ಎನ್ನುವುದಕ್ಕೆ ಈಚೆಗೆ ಬಿಡುಗಡೆ ಆಗಿರುವ ಜಿಡಿಪಿಯ ಅಂಕಿ–ಅಂಶಗಳೇ ಹೇಳುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿಯೂ ವಸತಿ ಉದ್ಯಮವು ಆರ್ಥಿಕತೆಗೆ ಶಕ್ತಿ ತುಂಬುವ ನಿರೀಕ್ಷೆಯನ್ನು ಇದು ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 2 ಡಿಸೆಂಬರ್ 2023, 13:01 IST
ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ
ADVERTISEMENT
ADVERTISEMENT
ADVERTISEMENT