ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Share Market

ADVERTISEMENT

ಆರು ಕಂಪನಿ ಎಂ–ಕ್ಯಾಪ್‌ ₹1.73 ಲಕ್ಷ ಕೋಟಿ ಇಳಿಕೆ

ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,213 ಅಂಶ (ಶೇ 1.64ರಷ್ಟು) ಕುಸಿದಿದೆ.
Last Updated 12 ಮೇ 2024, 14:08 IST
ಆರು ಕಂಪನಿ ಎಂ–ಕ್ಯಾಪ್‌ ₹1.73 ಲಕ್ಷ ಕೋಟಿ ಇಳಿಕೆ

ಬಂಡವಾಳ ಮಾರುಕಟ್ಟೆ | ಮ್ಯೂಚುಯಲ್‌ ಫಂಡ್‌: ಸಂಪತ್ತು ಗಳಿಕೆ ಹೇಗೆ?

ಸಂಪತ್ತು ಸೃಷ್ಟಿಸುವುದು ಹೇಗೆ ಎನ್ನುವ ಪ್ರಶ್ನೆ ಬಂದ ತಕ್ಷಣ ಅಲ್ಲಿ ಮ್ಯೂಚುಯಲ್ ಫಂಡ್‌ನ ಪ್ರಸ್ತಾಪ ಬಂದೇ ಬರುತ್ತದೆ. ಅದರಲ್ಲೂ ಹೊಸದಾಗಿ ಹೂಡಿಕೆ ಆರಂಭಿಸುವವರಿಗೆ ಮ್ಯೂಚುಯಲ್ ಫಂಡ್ ಹೂಡಿಕೆ ಬಗ್ಗೆ ಇನ್ನಿಲ್ಲದ ಉತ್ಸಾಹವಿರುತ್ತದೆ.
Last Updated 6 ಮೇ 2024, 0:29 IST
ಬಂಡವಾಳ ಮಾರುಕಟ್ಟೆ | ಮ್ಯೂಚುಯಲ್‌ ಫಂಡ್‌: ಸಂಪತ್ತು ಗಳಿಕೆ ಹೇಗೆ?

ಗೊದ್ರೇಜ್ ಇಂಡಸ್ಟ್ರೀಸ್‌ ಷೇರು ಕುಸಿತ

ಗೊದ್ರೇಜ್‌ ಸಮೂಹದ ಆಸ್ತಿ ಇಬ್ಭಾಗದ ಬಗ್ಗೆ ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
Last Updated 2 ಮೇ 2024, 15:14 IST
ಗೊದ್ರೇಜ್ ಇಂಡಸ್ಟ್ರೀಸ್‌ ಷೇರು ಕುಸಿತ

ಷೇರು ಪೇಟೆ | ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಬ್ಯಾಂಕಿಂಗ್, ಐ.ಟಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಮಂಗಳವಾರ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 30 ಏಪ್ರಿಲ್ 2024, 15:46 IST
ಷೇರು ಪೇಟೆ |  ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಬಿಎಸ್‌ಇ ಷೇರುಮೌಲ್ಯ ಶೇ 13ರಷ್ಟು ಕುಸಿತ

ಶುಲ್ಕ ಲೆಕ್ಕಾಚಾರದ ವಿಧಾನದಲ್ಲಿ ಬದಲಾವಣೆ ತರಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸೂಚಿಸಿರುವ ಪರಿಣಾಮವಾಗಿ, ಮುಂಬೈ ವಿನಿಮಯ ಕೇಂದ್ರವು (ಬಿಎಸ್‌ಇ) ಹೆಚ್ಚಿನ ಶುಲ್ಕವನ್ನು ತೆರಬೇಕಾಗಿದೆ
Last Updated 29 ಏಪ್ರಿಲ್ 2024, 16:16 IST
ಬಿಎಸ್‌ಇ ಷೇರುಮೌಲ್ಯ ಶೇ 13ರಷ್ಟು ಕುಸಿತ

ಸೆನ್ಸೆಕ್ಸ್‌ 941 ಅಂಶ ಏರಿಕೆ: ₹2.48 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ಗೂಳಿ ಓಟ
Last Updated 29 ಏಪ್ರಿಲ್ 2024, 16:02 IST
ಸೆನ್ಸೆಕ್ಸ್‌ 941 ಅಂಶ ಏರಿಕೆ: ₹2.48 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು ವೃದ್ಧಿ

ಬಂಡವಾಳ ಮಾರುಕಟ್ಟೆ | ಷೇರು ಹೂಡಿಕೆ: ತೆರಿಗೆ ಹೊರೆ ಎಷ್ಟು?

ತೆರಿಗೆ ಕಟ್ಟಲು ಯಾರಿಗೂ ಇಷ್ಟವಿರುವುದಿಲ್ಲ. ಆದರೆ, ಷೇರು ಹೂಡಿಕೆ ಮಾಡುವಾಗ ತೆರಿಗೆ ಕಟ್ಟುವುದು ಅನಿವಾರ್ಯ. ತೆರಿಗೆ ನಿಯಮಗಳ ಬಗ್ಗೆ ಸರಿಯಾದ ಅರಿವಿದ್ದಾಗ ಷೇರುಪೇಟೆಯಲ್ಲಿ ಹೂಡಿಕೆಯನ್ನು ಸರಿಯಾಗಿ ಯೋಜಿಸಿಕೊಳ್ಳಬಹುದು.
Last Updated 21 ಏಪ್ರಿಲ್ 2024, 20:11 IST
ಬಂಡವಾಳ ಮಾರುಕಟ್ಟೆ | ಷೇರು ಹೂಡಿಕೆ: ತೆರಿಗೆ ಹೊರೆ ಎಷ್ಟು?
ADVERTISEMENT

ಸೆನ್ಸೆಕ್ಸ್ ಕುಸಿತ | ಎಂ–ಕ್ಯಾಪ್‌: ₹1.40 ಲಕ್ಷ ಕೋಟಿ ಇಳಿಕೆ

ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,156 ಅಂಶಗಳಷ್ಟು ಕುಸಿತವಾಗಿದೆ.
Last Updated 21 ಏಪ್ರಿಲ್ 2024, 14:18 IST
ಸೆನ್ಸೆಕ್ಸ್ ಕುಸಿತ | ಎಂ–ಕ್ಯಾಪ್‌: ₹1.40 ಲಕ್ಷ ಕೋಟಿ ಇಳಿಕೆ

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಷೇರು ಪೇಟೆ| ಮುಂದುವರಿದ ಕರಡಿ ಕುಣಿತ

ನಾಲ್ಕು ದಿನದಲ್ಲಿ ಕರಗಿದ ₹9.30 ಲಕ್ಷ ಕೋಟಿ ಸಂಪತ್ತು
Last Updated 18 ಏಪ್ರಿಲ್ 2024, 16:04 IST
ಷೇರು ಪೇಟೆ| ಮುಂದುವರಿದ ಕರಡಿ ಕುಣಿತ
ADVERTISEMENT
ADVERTISEMENT
ADVERTISEMENT