ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

sleep

ADVERTISEMENT

4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ

ನಿತ್ಯ ನಾಲ್ಕು ಗಂಟೆಗಳ ದೈಹಿಕ ಶ್ರಮ ಮತ್ತು ಎಂಟು ಗಂಟೆಗಳ ನಿದ್ರೆಯು ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ಸೋಪಾನ ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 2 ಮೇ 2024, 14:22 IST
4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ

ಸ್ಮಿತಾ ಅಮೃತರಾಜ್ ಅವರ ಕವಿತೆ: ಹಾದಿ ನಿದ್ದೆಗೆ ಜಾರಿದ ಹೊತ್ತು

ಸ್ಮಿತಾ ಅಮೃತರಾಜ್ ಅವರ ಕವಿತೆ: ಹಾದಿ ನಿದ್ದೆಗೆ ಜಾರಿದ ಹೊತ್ತು
Last Updated 20 ಜನವರಿ 2024, 23:30 IST
ಸ್ಮಿತಾ ಅಮೃತರಾಜ್ ಅವರ ಕವಿತೆ: ಹಾದಿ ನಿದ್ದೆಗೆ ಜಾರಿದ ಹೊತ್ತು

ನಿದ್ದೆ ಎಂದು ‘ನಿದ್ದೆ’ಗೆ ಜಾರಬೇಡಿ!

ದಿನದಲ್ಲಿ ನಡೆದ ಘಟನೆಗಳನ್ನು ದೀರ್ಘಕಾಲದ ನೆನಪಾಗಿ ಪರಿವರ್ತಿಸುವುದರ ಜೊತೆಗೆ ನಮ್ಮ ಸುಪ್ತ ಜಾಗರೂಕತೆ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿಯೂ ನಿದ್ದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
Last Updated 31 ಜುಲೈ 2023, 23:30 IST
ನಿದ್ದೆ ಎಂದು ‘ನಿದ್ದೆ’ಗೆ ಜಾರಬೇಡಿ!

ಯುವಜನತೆಯ ನಿದ್ದೆ ಹಾರಿಹೋಯ್ತು ಎಲ್ಲಿಗೆ?

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಯುವಜನರು ಬಲಿಯಾಗುತ್ತಿದ್ದು, ದೇಶದ ಆರೋಗ್ಯ ವಲಯದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದೀಗ 40ರ ಆಸುಪಾಸಿನಲ್ಲಿರುವ ಹೆಚ್ಚಿನವರಿಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
Last Updated 10 ಜೂನ್ 2023, 9:07 IST
 ಯುವಜನತೆಯ ನಿದ್ದೆ ಹಾರಿಹೋಯ್ತು ಎಲ್ಲಿಗೆ?

ಸುಖನಿದ್ರೆಗೆ ಸರಳ ಸೂತ್ರಗಳು

ನಿದ್ರೆ ಬಾರದಿರಲು ಹಲವಾರು ಕಾರಣಗಳಿರಬಹುದು. ಆದರೆ, ನಿಶ್ಚಿತ ಸಮಯಕ್ಕೆ ಮಲಗುವ ಮತ್ತು ಏಳುವ ಪದ್ಧತಿಯನ್ನು ರೂಢಿಸಿಕೊಂಡರೆ, ತನ್ನಿಂದ ತಾನೆ ನಿದ್ರೆ ಹತ್ತುತ್ತದೆ. ಸುಖನಿದ್ರೆಗೆ ಇಲ್ಲಿವೆ ಕೆಲವೊಂದು ಸರಳ ಉಪಾಯಗಳು:
Last Updated 9 ಮೇ 2023, 6:03 IST
ಸುಖನಿದ್ರೆಗೆ ಸರಳ ಸೂತ್ರಗಳು

World Sleep Day: ವಿಶ್ವ ನಿದ್ರಾ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ನಿದ್ರೆಯ ಕುರಿತು ಅರಿವು ಮೂಡಿಸಲು ವಿಶ್ವ ನಿದ್ರಾ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಮಾರ್ಚ್‌ ಮೂರನೇ ಶುಕ್ರವಾರ ಈ ದಿನವನ್ನು ಆಚರಿಸಲಾಗುತ್ತದೆ. ಇದರಂತೆ ಈ ವರ್ಷ ಇಂದು (ಮಾರ್ಚ್‌ 17ಕ್ಕೆ) ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತಿದೆ.
Last Updated 17 ಮಾರ್ಚ್ 2023, 10:28 IST
World Sleep Day: ವಿಶ್ವ ನಿದ್ರಾ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಆರೋಗ್ಯ | ನಿದ್ರೆಯಲ್ಲಿದೆ ಆರೋಗ್ಯದ ಗುಟ್ಟು

‘ನಿದ್ರಿಸುವಾಗ ಕಾಣುವುದು ಕನಸಲ್ಲ; ಸಾಧನೆಯ ಬೆಂಬತ್ತುವಂತೆ ಮಾಡಿ ನಿದ್ರಿಸಲು ಬಿಡದಿರುವುದು ನಿಜವಾದ ಕನಸು’ – ಎನ್ನುವ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿರುತ್ತೇವೆ. ಈ ಮಾತುಗಳ ಹಿಂದಿನ ಭಾವಾರ್ಥದ ಬದಲಿಗೆ ಪದಶಃ ಅರ್ಥದಲ್ಲಿ ಗ್ರಹಿಸಿ ಸತತವಾಗಿ ನಿದ್ರೆಗೆಡುವುದರಿಂದ ಸಾಧನೆಗಿಂತಲೂ ಅನಾರೋಗ್ಯವಾಗುವುದು ಹೆಚ್ಚು ಖಚಿತ. ನಮ್ಮ ದೇಹಕ್ಕೆ ಪ್ರತಿದಿನ ಸುಮಾರು ಏಳರಿಂದ ಎಂಟು ಗಂಟೆಗಳ ನಿದ್ರೆಯ ಅಗತ್ಯವಿದೆ. ಹೀಗಾಗಿ ನಮ್ಮ ಜೀವನದ ಬೇರೆ ಯಾವುದೇ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಾವು ನಿದ್ರೆಯಲ್ಲಿ ಕಳೆಯುತ್ತೇವೆ. ನಿದ್ರೆ ಕಡಿಮೆಯಾದಾಗ ಇಡೀ ದಿನ ಕಿರಿಕಿರಿಯ ಮನಃಸ್ಥಿತಿ ಇರುತ್ತದೆ. ನಾವು ಎಷ್ಟು ಸುಖವಾಗಿ ನಿದ್ರಿಸುತ್ತೇವೆ ಎಂಬುದರ ಮೇಲೆ ದೇಹದ ಮತ್ತು ಮನಸ್ಸಿನ ಆರೋಗ್ಯ ನಿರ್ಧಾರವಾಗುತ್ತದೆ.
Last Updated 20 ಫೆಬ್ರುವರಿ 2023, 19:30 IST
ಆರೋಗ್ಯ | ನಿದ್ರೆಯಲ್ಲಿದೆ ಆರೋಗ್ಯದ ಗುಟ್ಟು
ADVERTISEMENT

ಆರೋಗ್ಯ: ಮಧ್ಯಾಹ್ನದ ನಿದ್ರೆ ರಾತ್ರಿ ತನಕ ಅಲ್ಲ! ಕಿರುನಿದ್ರೆಯ ನಿಯಮಗಳೇನು?

ಮಧ್ಯಾಹ್ನದ ಕಿರುನಿದ್ರೆಗಳು ಪ್ರಯೋಜನಕಾರಿ. ಆದರೆ ನಿದ್ರೆ ದೀರ್ಘವಾದಷ್ಟೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ...
Last Updated 16 ಆಗಸ್ಟ್ 2022, 0:15 IST
ಆರೋಗ್ಯ: ಮಧ್ಯಾಹ್ನದ ನಿದ್ರೆ ರಾತ್ರಿ ತನಕ ಅಲ್ಲ!  ಕಿರುನಿದ್ರೆಯ ನಿಯಮಗಳೇನು?

ದೇಹದಲ್ಲಿದೆ ಆರೋಗ್ಯದ ಅಲಾರಾಂ!

ನಮ್ಮ ಮಿದುಳಿನಲ್ಲೊಂದು ಅಲಾರಾಂ ಗಡಿಯಾರವಿದೆ! ಅದೇ ಜೈವಿಕ ಗಡಿಯಾರ. ಮಿದುಳಿನ ತಳಭಾಗದಲ್ಲಿರುವ ಹೈಪೋಥ್ಯಾಲಮಸ್‍ನಲ್ಲಿ ಸೂಪ್ರಾಕೈಯಾಸ್ಮಾಟಿಕ್ ನ್ಯೂಕ್ಲಿಯಸ್ ಎಂಬ ನರಕೋಶಗಳ ಸಮೂಹವೊಂದು ಅಡಗಿ ಕುಳಿತಿದೆ. ಪ್ರತಿದಿನ ಬೆಳಿಗ್ಗೆ ಸೂರ್ಯನ ಬೆಳಕು ಅಕ್ಷಿಪಟಲದ ಮೇಲೆ ಬಿದ್ದಾಕ್ಷಣ ವಿಶೇಷ ಸಂಕೇತಗಳು ಸೂಪ್ರಾಕೈಯಾಸ್ಮ್ಯಾಟಿಕ್ ನ್ಯೂಕ್ಲಿಯಸ್‍ನ್ನು ತಲುಪುತ್ತವೆ.
Last Updated 23 ಮೇ 2022, 19:30 IST
ದೇಹದಲ್ಲಿದೆ ಆರೋಗ್ಯದ ಅಲಾರಾಂ!

ವಿಶ್ರಾಂತಿ ಎಂದರೆ ಸೋಮಾರಿತನವಲ್ಲ

‘ವಿಶ್ರಾಂತಿ’ ಎನ್ನುವುದು ‘ಕೆಲಸ’ ಎಂಬುದರ ವಿರುದ್ಧಪದ ಎಂಬ ಭಾವನೆ ನಮ್ಮದು. ಕೆಲವೊಮ್ಮೆ ವಿಶ್ರಾಂತಿ ಎನ್ನುವ ಪದ ನಿದ್ರೆಗೆ ಸಮಾನಾರ್ಥವಾಗಿ ಬಳಕೆಯಾಗುತ್ತದೆ.
Last Updated 14 ಫೆಬ್ರುವರಿ 2022, 19:30 IST
ವಿಶ್ರಾಂತಿ ಎಂದರೆ ಸೋಮಾರಿತನವಲ್ಲ
ADVERTISEMENT
ADVERTISEMENT
ADVERTISEMENT