ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Snake

ADVERTISEMENT

ಹಾವು ಕಡಿತ: ಮಹಿಳೆ ಸಾವು

ಪೆದ್ದಮ್ಮ ನಾಗಪ್ಪ (57) ಮೃತಪಟ್ಟವರು. ಮನೆಯ ಹಿಂಭಾಗದಲ್ಲಿದ್ದ ಜಮೀನಿನಲ್ಲಿ ನೀರು ಬಿಡುವಾಗ ಪೆದ್ದಮ್ಮಗೆ ಹಾವು ಕಚ್ಚಿತ್ತು.
Last Updated 8 ಮೇ 2024, 16:39 IST
ಹಾವು ಕಡಿತ: ಮಹಿಳೆ ಸಾವು

ಆಳ–ಅಗಲ | ‘ಭಾರತ ಉಪಖಂಡದಲ್ಲಿತ್ತು ವಿಶ್ವದ ಈವರೆಗಿನ ದೈತ್ಯ ಹಾವು’

ಗುಜರಾತ್‌ನ ಕಛ್‌ ಪ್ರದೇಶದ ಪನಾನ್‌ಂದ್ರೋ ಎಂಬಲ್ಲಿ ಸುಣ್ಣಕಲ್ಲು ಗಣಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು.
Last Updated 21 ಏಪ್ರಿಲ್ 2024, 19:27 IST
ಆಳ–ಅಗಲ | ‘ಭಾರತ ಉಪಖಂಡದಲ್ಲಿತ್ತು ವಿಶ್ವದ ಈವರೆಗಿನ ದೈತ್ಯ ಹಾವು’

ಕೊಟ್ಟಾಯಂ: ರೈಲು ಪ್ರಯಾಣಿಕನಿಗೆ ಕಚ್ಚಿದ ಹಾವು

ಮದುರೈಗೆ ತೆರಳುತ್ತಿದ್ದ ರೈಲಿನಲ್ಲಿದ್ದ ಪ್ರಯಾಣಿಕ ಕಾರ್ತಿಕ್ ಎನ್ನುವವರಿಗೆ ಸೋಮವಾರ ಹಾವು ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 16:17 IST
ಕೊಟ್ಟಾಯಂ: ರೈಲು ಪ್ರಯಾಣಿಕನಿಗೆ ಕಚ್ಚಿದ ಹಾವು

8 ಸಾವಿರ ಹಾವು ರಕ್ಷಿಸಿದ ಮಧು: ರಾಜ್ಯದ ಮೊದಲ ಉರಗ ಸಂರಕ್ಷಕಿ ಎಂಬ ಹೆಸರು

ಬಾಹ್ಯಾಕಾಶ, ಸೇನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸಿದ್ದಾರೆ. ಇದೀಗ ಪುರುಷರೇ ಹೆಚ್ಚಿರುವ ಉರಗ ಸಂರಕ್ಷಣೆ ಕ್ಷೇತ್ರದಲ್ಲಿ ಮೈಸೂರಿನ ಮಧು ಗಮನ ಸೆಳೆದಿದ್ದಾರೆ. ಅವರು 8 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಸೈ ಎನಿಸಿಕೊಂಡಿದ್ದಾರೆ.
Last Updated 12 ಮಾರ್ಚ್ 2024, 0:07 IST
8 ಸಾವಿರ ಹಾವು ರಕ್ಷಿಸಿದ ಮಧು: ರಾಜ್ಯದ ಮೊದಲ ಉರಗ ಸಂರಕ್ಷಕಿ ಎಂಬ ಹೆಸರು

ಸಂಗತ | ಕಾಳಿಂಗಕ್ಕೆ ಬೇಡ ನಮ್ಮ ಕಳಕಳಿ!

ವೈಜ್ಞಾನಿಕ ದೃಷ್ಟಿಕೋನವಿಲ್ಲದ ನಮ್ಮ ಕಳಕಳಿಯು ಕಾಳಿಂಗ ಸರ್ಪದ ಲೋಕದಲ್ಲಿ ಕೋಲಾಹಲವನ್ನೇ ಉಂಟುಮಾಡುತ್ತದೆ
Last Updated 27 ಫೆಬ್ರುವರಿ 2024, 23:30 IST
ಸಂಗತ | ಕಾಳಿಂಗಕ್ಕೆ ಬೇಡ ನಮ್ಮ ಕಳಕಳಿ!

ಹಾವಿನ ವಿಷಕ್ಕೆ ಐಐಎಸ್‌ಸಿ ಪ್ರತಿಕಾಯ ಅಭಿವೃದ್ಧಿ

ಅತ್ಯಂತ ವಿಷಪೂರಿತ ಹಾವುಗಳ ವಿಷವನ್ನು ಶಮನಮಾಡುವ ಸಿಂಥೆಟಿಕ್ ಪ್ರತಿಕಾಯವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ
Last Updated 27 ಫೆಬ್ರುವರಿ 2024, 0:30 IST
ಹಾವಿನ ವಿಷಕ್ಕೆ ಐಐಎಸ್‌ಸಿ ಪ್ರತಿಕಾಯ ಅಭಿವೃದ್ಧಿ

ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ: ಆರೋಗ್ಯ ಇಲಾಖೆ ಘೋಷಣೆ

ಆರೋಗ್ಯ ಇಲಾಖೆಯು ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತವನ್ನೂ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ.
Last Updated 19 ಫೆಬ್ರುವರಿ 2024, 20:41 IST
ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ: ಆರೋಗ್ಯ ಇಲಾಖೆ ಘೋಷಣೆ
ADVERTISEMENT

ಅಶೋಕನಗರ: ಎರಡು ಹೆಬ್ಬಾವುಗಳ ರಕ್ಷಣೆ

ಅಶೋಕನಗರದಲ್ಲಿ ಕೋಡಿಕಲ್‌ಗೆ ಹೋಗುವ ರಸ್ತೆ ಬಳಿ ಪಾಳು ಬಾವಿಯಲ್ಲಿದ್ದ ಎರಡು ಹೆಬ್ಬಾವುಗಳನ್ನು ಉರಗಪ್ರೇಮಿಗಳ ತಂಡವು ರಕ್ಷಣೆ ಮಾಡಿದೆ.
Last Updated 19 ಫೆಬ್ರುವರಿ 2024, 4:54 IST
ಅಶೋಕನಗರ: ಎರಡು ಹೆಬ್ಬಾವುಗಳ ರಕ್ಷಣೆ

ಚನ್ನಗಿರಿ: ಹಾವು ಕಚ್ಚಿ ವ್ಯಕ್ತಿ ಸಾವು

ಚನ್ನಗಿರಿ: ಗರಗ ಗ್ರಾಮದಲ್ಲಿ ಹಾವು ಕಚ್ಚಿ ವ್ಯಕ್ತಿಯೊಬ್ಬರ ಸಾವು
Last Updated 9 ಡಿಸೆಂಬರ್ 2023, 5:14 IST
ಚನ್ನಗಿರಿ: ಹಾವು ಕಚ್ಚಿ ವ್ಯಕ್ತಿ ಸಾವು

ನಾಗರಹಾವನ್ನು ಕೊಠಡಿಗೆ ಬಿಟ್ಟು ಪತ್ನಿ, 2 ವರ್ಷದ ಮಗಳನ್ನು ಕೊಂದ ವ್ಯಕ್ತಿ ಬಂಧನ

ವಿಷಪೂರಿತ ಹಾವನ್ನು ಕೊಠಡಿಗೆ ಬಿಡುವ ಮೂಲಕ ತನ್ನ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ನವೆಂಬರ್ 2023, 4:49 IST
ನಾಗರಹಾವನ್ನು ಕೊಠಡಿಗೆ ಬಿಟ್ಟು ಪತ್ನಿ, 2 ವರ್ಷದ ಮಗಳನ್ನು ಕೊಂದ ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT