ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

summer

ADVERTISEMENT

PHOTOS: ಬಿಸಿಲ ಸಂಗಡ ಬದುಕು..

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸುಡುವ ಬಿಸಿಲು, ಬೆವರು, ಬಾಯಾರಿಕೆ, ಗರಂ ಚಹಾ ಮತ್ತು ಮಿರ್ಚಿ ಬಜ್ಜಿ ಎಲ್ಲವೂ ಸಹಜ ಜೀವನದ ಭಾಗವೇ.
Last Updated 11 ಮೇ 2024, 21:44 IST
PHOTOS: ಬಿಸಿಲ ಸಂಗಡ ಬದುಕು..

ಪಾವಗಡ: ಹೆಚ್ಚುತ್ತಿರುವ ತಾಪಮಾನ-ಕ್ಷೀಣಿಸುತ್ತಿರುವ ಅಂತರ್ಜಲ

ಪಾವಗಡ ತಾಲ್ಲೂಕಿನಾದ್ಯಂತ ಒಂದೆಡೆ ತಾಪಮಾನ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ತೋಟಗಳು ಒಣಗುತ್ತಿವೆ. ಮಾವು, ತೆಂಗು, ಅಡಿಕೆ, ಸೀಬೆ, ಮೂಸಂಬಿ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
Last Updated 9 ಮೇ 2024, 8:41 IST
ಪಾವಗಡ: ಹೆಚ್ಚುತ್ತಿರುವ ತಾಪಮಾನ-ಕ್ಷೀಣಿಸುತ್ತಿರುವ ಅಂತರ್ಜಲ

ಮೊಳಕಾಲ್ಮುರು | ಬಿಸಿಲು: ಮೇವಿಲ್ಲದೇ ಜಾನುವಾರು ಹೈರಾಣು

ಮೊಳಕಾಲ್ಮುರು ತಾಲ್ಲೂಕಿನ ಜನರು ಈ ವರ್ಷ ಎದುರಾಗಿರುವ ಭೀಕರ ಬರದಿಂದ ಹಿಂದೆದಿಗಿಂತಲೂ ನಲುಗಿ ಹೋಗಿದ್ದಾರೆ.
Last Updated 9 ಮೇ 2024, 8:22 IST
ಮೊಳಕಾಲ್ಮುರು | ಬಿಸಿಲು: ಮೇವಿಲ್ಲದೇ ಜಾನುವಾರು ಹೈರಾಣು

ಭದ್ರಾವತಿ: ಬಿಸಿಲಿನ ಬಿಸಿ.. ಮೇಲೆ ತಂಪು ಪಾನೀಯ ದರ ಏರಿಕೆ ಬಿಸಿ!

ಲೋಕಸಭೆ ಚುನಾವಣೆ ಕಾವು ಇಳಿದಿದೆ. ಆದರೆ, ಬಿರುಬಿಸಿಲಿನ ಕಾವು ಹೆಚ್ಚುತ್ತಲೇ ಸಾಗಿದೆ. ನಗರದ ತಾಪಮಾನವು ಕಳೆದ ಒಂದು ವಾರದಿಂದ 37ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೂ ಇದ್ದು, ಜನರು ಬಿಸಿಲಿನ ತಾಪಕ್ಕೆ ಹೈರಾಣಾಗಿ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ.
Last Updated 9 ಮೇ 2024, 8:14 IST
ಭದ್ರಾವತಿ: ಬಿಸಿಲಿನ ಬಿಸಿ.. ಮೇಲೆ ತಂಪು ಪಾನೀಯ ದರ ಏರಿಕೆ ಬಿಸಿ!

ಯಳಂದೂರು: ಹಣ್ಣು, ಎಳನೀರು ಮತ್ತು ನೆರಳಿಗೆ ಹುಡುಕಾಟ

ಯಳಂದೂರು ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಗಾಳಿಯೂ ಬೀಸುತ್ತಿದೆ. ಈ ನಡುವೆ ಸಂಜೆ ವೇಳೆ ಮೇಘರಾಜ ಹಾಜರಿ ಹಾಕಿ ಸಾಗುತ್ತಿದ್ದಾನೆ. ವರುಣನಿಗೆ ಹರಕೆ, ಪೂಜೆ ಸಲ್ಲಿಕೆಯಾಗುತ್ತಿದೆ.
Last Updated 9 ಮೇ 2024, 7:29 IST
ಯಳಂದೂರು: ಹಣ್ಣು, ಎಳನೀರು ಮತ್ತು ನೆರಳಿಗೆ ಹುಡುಕಾಟ

ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ಹಿರೇಕೆರೂರು:ತಾಲ್ಲೂಕಿನಾದ್ಯಂತ ಬಿಸಿಲಿನ ಬೇಗೆಹೆಚ್ಚಾಗುತ್ತಿದ್ದಂತೆ.ಕುಂಬಾರರ ಮಡಿಕೆಗಳತ್ತ ಜನರು ಗಮನ ಹರಿಸತೊಡಗಿದ್ದಾರೆ.ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳ ಖರೀದಿ ಜೋರಾಗಿದೆ.
Last Updated 9 ಮೇ 2024, 6:54 IST
ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ತಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ: ಬೆಲೆ ಲೆಕ್ಕಿಸದೆ ಖರೀದಿಸಿದ ಗ್ರಾಹಕರು

ಸಿರುಗುಪ್ಪ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಏರಿಕೆಯಾಗುತ್ತಿದ್ದು, ಜನರು ತತ್ತರಿಸುವಂತಾಗಿದೆ. ಕನಿಷ್ಠ 22 ರಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನ ಹೊರಗೆ ಬಾರದಂಥ ಸ್ಥಿತಿ ನಿರ್ಮಾಣವಾಗಿದೆ.
Last Updated 9 ಮೇ 2024, 6:46 IST
ತಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ: ಬೆಲೆ ಲೆಕ್ಕಿಸದೆ ಖರೀದಿಸಿದ ಗ್ರಾಹಕರು
ADVERTISEMENT

ಯಡ್ರಾಮಿ: ಬಿಸಿಲಿನ ತಾಪಕ್ಕೆ ಜನ ಹೈರಾಣ

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು ಬಿಸಿಗಾಳಿಯ ಹೊಡೆತದಿಂದಲೂ ಜನರು ಹೈರಾಣಾಗಿದ್ದಾರೆ. ಬಿಸಿಲಿನ ಪ್ರಖರತೆ ಸಂಜೆ 5ಗಂಟೆಯಾದರೂ ಕಡಿಮೆಯಾಗುವುದಿಲ್ಲ. ಬಳಿಕವೂ ಬಿಸಿಗಾಳಿ ಇರುತ್ತದೆ.
Last Updated 9 ಮೇ 2024, 5:56 IST
ಯಡ್ರಾಮಿ: ಬಿಸಿಲಿನ ತಾಪಕ್ಕೆ ಜನ ಹೈರಾಣ

ವಡಗೇರಾ: ಜಾನುವಾರುಗಳಿಗೂ ತಟ್ಟಿದ ಬಿಸಿಲಿನ ತಾಪ

ಯಾದಗಿರಿ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜಾನುವಾರುಗಳು ತತ್ತರಿಸಿದ್ದು, ಕಳೆದ ವಾರದಿಂದ ಬಿಸಿಲಿನ ತಾಪದ ಜತೆಗೆ ಬಿಸಿಗಾಳಿ ಬೀಸುತ್ತಿರುವ ಪರಿಣಾಮ ಮೇವು ಹರಸಿ ಹೊರಟ ಕುರಿಗಾಹಿಗಳು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ.
Last Updated 9 ಮೇ 2024, 5:47 IST
ವಡಗೇರಾ: ಜಾನುವಾರುಗಳಿಗೂ ತಟ್ಟಿದ ಬಿಸಿಲಿನ ತಾಪ

ಕಲಬುರಗಿ: ಏರ್ ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ

ಶಾಖ– ಧಗೆ ತಡೆದುಕೊಳ್ಳಲು ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಮೊರೆ
Last Updated 9 ಮೇ 2024, 5:21 IST
ಕಲಬುರಗಿ: ಏರ್ ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ
ADVERTISEMENT
ADVERTISEMENT
ADVERTISEMENT