ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tumakuru

ADVERTISEMENT

ತುಮಕೂರು: ಊರಾಚೆ ಗುಡಿಸಲಲ್ಲಿ ಬಾಣಂತಿ, ಮಗು

ಬದಲಾಗದ ಗೊಲ್ಲರಹಟ್ಟಿಯ ಸಂಪ್ರದಾಯ
Last Updated 16 ಮೇ 2024, 19:29 IST
ತುಮಕೂರು: ಊರಾಚೆ ಗುಡಿಸಲಲ್ಲಿ ಬಾಣಂತಿ, ಮಗು

ಹೇಮಾವತಿ ನಾಲೆಗೆ ಮಣ್ಣು ಸುರಿದು ಪ್ರತಿಭಟನೆ

ಕಾಮಗಾರಿ ನಿಲ್ಲಿಸಲು ಜೂನ್ 5ರ ಗಡುವು: ಉಗ್ರ ಹೋರಾಟದ ಎಚ್ಚರಿಕೆ
Last Updated 16 ಮೇ 2024, 19:15 IST
ಹೇಮಾವತಿ ನಾಲೆಗೆ ಮಣ್ಣು ಸುರಿದು ಪ್ರತಿಭಟನೆ

ತುಮಕೂರು | 'ಸಚಿವರು, ಶಾಸಕರ ರಾಜೀನಾಮೆಗೆ ಆಗ್ರಹ'

‘ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ಗೆ ಮಣ್ಣು ಮುಚ್ಚಿ ಪ್ರತಿಭಟನಕಾರರ ಆಕ್ರೋಶ
Last Updated 16 ಮೇ 2024, 15:32 IST
ತುಮಕೂರು | 'ಸಚಿವರು, ಶಾಸಕರ ರಾಜೀನಾಮೆಗೆ ಆಗ್ರಹ'

ತುಮಕೂರು | 'ಪರಮೇಶ್ವರ ರಾಜೀನಾಮೆಗೆ ಆಗ್ರಹ'

ತುಮಕೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಅಸಮರ್ಥರಾಗಿರುವ ಗೃಹ ಸಚಿವ ಜಿ.ಪರಮೇಶ್ವರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
Last Updated 16 ಮೇ 2024, 14:30 IST
ತುಮಕೂರು | 'ಪರಮೇಶ್ವರ ರಾಜೀನಾಮೆಗೆ ಆಗ್ರಹ'

ಕೊಡಿಗೇನಹಳ್ಳಿ | 13 ವರ್ಷದ ನಂತರ ನಡೆದ ಕಾಳೇನಹಳ್ಳಿ ಜಾತ್ರೆಗೆ ಭರ್ಜರಿ ಖರ್ಚು

ಕಾಳೇನಹಳ್ಳಿ ಗ್ರಾಮದಲ್ಲಿ 13 ವರ್ಷಗಳ ನಂತರ ನಡೆದ ಜಾತ್ರಾ ಮಹೋತ್ಸವ: ವಿಜೃಂಭಣೆಯಿಂದ ಆಚರಿಸಲು  ಬಡ-ಬಗ್ಗರು ಪೈನಾನ್ಸ್ ರವರಿಂದ ಸುಮಾರು 5 ಕೋಟಿಗಿಂತ ಹೆಚ್ಚು ಸಾಲ
Last Updated 16 ಮೇ 2024, 13:36 IST
ಕೊಡಿಗೇನಹಳ್ಳಿ | 13 ವರ್ಷದ ನಂತರ ನಡೆದ ಕಾಳೇನಹಳ್ಳಿ ಜಾತ್ರೆಗೆ ಭರ್ಜರಿ ಖರ್ಚು

ತುಮಕೂರು: ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ ಬಿದ್ದ ನೌಕರ

ಕಂದಾಯ ತನಿಖಾಧಿಕಾರಿಯೊಬ್ಬರು ಎರಡನೇ ಬಾರಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಜಮೀನಿನ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿ.ಎಸ್‌.ಪುರ ಹೋಬಳಿಯ ಕಂದಾಯ ತನಿಖಾಧಿಕಾರಿ ನರಸಿಂಹಮೂರ್ತಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 15 ಮೇ 2024, 12:51 IST
ತುಮಕೂರು: ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ ಬಿದ್ದ ನೌಕರ

ತುಮಕೂರು | ‘ಹಸಿರು ಗ್ರಾಮ’ ಯೋಜನೆ ಜಾರಿ

ಜಿಲ್ಲೆಯಲ್ಲಿ 5 ಲಕ್ಷ ಗಿಡ ನೆಡುವ ಗುರಿ, ಪ್ರತಿ ಗ್ರಾ.ಪಂ ವ್ಯಾಪ್ತಿ 1 ಸಾವಿರ ಗಿಡ
Last Updated 14 ಮೇ 2024, 15:51 IST
ತುಮಕೂರು | ‘ಹಸಿರು ಗ್ರಾಮ’ ಯೋಜನೆ ಜಾರಿ
ADVERTISEMENT

ಹುಳಿಯಾರು | ಸಿಡಿಲು ಬಡಿದು ಕುರಿ ಸಾವು: ಪರಿಹಾರ ವಿತರಣೆ

ಸಮೀಪದ ತಿಮ್ಮನಹಳ್ಳಿ ಬಳಿಯ ಹನಮಂತನಹಳ್ಳಿ ಗ್ರಾಮದ ಬಳಿ ಬಾನುವಾರ ಮಧ್ಯಾಹ್ನ ಸಿಡಿಲು ಬಡಿದು ಸಾವನ್ನಪ್ಪಿದ ಕುರಿಗಾಹಿ ಜಯಣ್ಣ ಅವರಿಗೆ ಮಂಗಳವಾರ ಪರಿಹಾರದ ಆದೇಶ ಪತ್ರವನ್ನು ತಾಲ್ಲೂಕು...
Last Updated 14 ಮೇ 2024, 15:22 IST
ಹುಳಿಯಾರು | ಸಿಡಿಲು ಬಡಿದು ಕುರಿ ಸಾವು: ಪರಿಹಾರ ವಿತರಣೆ

16ಕ್ಕೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಸಿ.ಎಸ್.ಪುರ ಹೋಬಳಿಯ ಡಿ.ರಾಂಪುರದಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್ ಕಾಮಗಾರಿ ವಿರೋಧಿಸಿ ಮೇ 16ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
Last Updated 13 ಮೇ 2024, 14:18 IST
16ಕ್ಕೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಮಕ್ಕಳಿಗೆ ಬೇಡವಾದ ಪೋಷಕರು: ವೃದ್ಧಾಶ್ರಮಗಳಲ್ಲಿ ಹೆಚ್ಚಿದ ಹಿರಿಯ ನಾಗರಿಕರ ಸಂಖ್ಯೆ

ತಂದೆ–ತಾಯಂದಿರನ್ನು ಹೆತ್ತ ಮಕ್ಕಳೇ ಮನೆಯಿಂದ ಆಚೆ ಹಾಕುತ್ತಿದ್ದು, ಹಿರಿಯ ಜೀವಗಳಿಗೆ ವೃದ್ಧಾಶ್ರಮಗಳು ಆಸರೆಯಾಗುತ್ತಿವೆ. ಜಿಲ್ಲೆಯಲ್ಲಿ ವೃದ್ಧಾಶ್ರಮಗಳಿಗೆ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
Last Updated 13 ಮೇ 2024, 5:53 IST
ಮಕ್ಕಳಿಗೆ ಬೇಡವಾದ ಪೋಷಕರು: ವೃದ್ಧಾಶ್ರಮಗಳಲ್ಲಿ ಹೆಚ್ಚಿದ ಹಿರಿಯ ನಾಗರಿಕರ ಸಂಖ್ಯೆ
ADVERTISEMENT
ADVERTISEMENT
ADVERTISEMENT