ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tumkur

ADVERTISEMENT

ಹುಳಿಯಾರು: ನಂದಿಹಳ್ಳಿ ಭಾಗದಲ್ಲಿ ಉತ್ತಮ ಮಳೆ

ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಉತ್ತಮ ಮಳೆಯಾಗಿದ್ದು, ತೋಟ ಹಾಗೂ ಹಳ್ಳಗಳಲ್ಲಿ ನೀರು ಶೇಖರಣೆಯಾಗಿದೆ. ನಾಲ್ಕೈದು ದಿನಗಳಿಂದ ಹದ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಇಮ್ಮಡಿಗೊಳಿಸಿದೆ.
Last Updated 16 ಮೇ 2024, 6:07 IST
ಹುಳಿಯಾರು: ನಂದಿಹಳ್ಳಿ ಭಾಗದಲ್ಲಿ ಉತ್ತಮ ಮಳೆ

ತುಮಕೂರು: ಎಕ್ಸ್‌ಪ್ರೆಸ್ ಕಾಲುವೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

ತುಮಕೂರು: ಎಕ್ಸ್‌ಪ್ರೆಸ್ ಕಾಲುವೆ ಮೂಲಕ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
Last Updated 16 ಮೇ 2024, 6:07 IST
ತುಮಕೂರು: ಎಕ್ಸ್‌ಪ್ರೆಸ್ ಕಾಲುವೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

ಕುಣಿಗಲ್: ಮೇವು ಬಂದರೂ, ಬರದ ಅಧಿಕಾರಿಗಳು

ತಾಲ್ಲೂಕಿನ ಟಿ.ಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಮೇವು ಬ್ಯಾಂಕ್ ಪ್ರಾರಂಭಿಸಿ, ಮೇವು ವಿತರಣೆ ಮಾಡುವುದಾಗಿ ತಿಳಿಸಿದ್ದ ಅಧಿಕಾರಗಳ ಸೂಚನೆ ಮೇರೆಗೆ ಬಂದಿದ್ದ ರೈತರಿಗೆ ಮೇವು ಬಂದಿದ್ದರೂ ಅಧಿಕಾರಿಗಳು ಕಾರ್ಯಕ್ರಮವನ್ನು ಮುಂದೂಡಿದ ಕಾರಣ ಮೇವಿಗಾಗಿ ಬಂದವರು ಬರಿಗೈಲಿ ಹಿಂತಿರುಗಿದರು.
Last Updated 16 ಮೇ 2024, 6:01 IST
ಕುಣಿಗಲ್: ಮೇವು ಬಂದರೂ, ಬರದ ಅಧಿಕಾರಿಗಳು

ತುಮಕೂರು: ಡಿಪ್ಲೊಮಾ ಪ್ರವೇಶಕ್ಕೆ ಹುಡುಕಾಟ!

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
Last Updated 16 ಮೇ 2024, 5:59 IST
ತುಮಕೂರು: ಡಿಪ್ಲೊಮಾ ಪ್ರವೇಶಕ್ಕೆ ಹುಡುಕಾಟ!

ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

ತುಮಕೂರು: ಹನಿ ನೀರಾವರಿಯ ಸಹಾಯ ಧನಕ್ಕೆ ಜಮೀನಿನ ಮಣ್ಣು, ನೀರಿನ ಪರೀಕ್ಷೆ ಕಡ್ಡಾಯಗೊಳಿಸಿದ ನಂತರ ಜಿಲ್ಲೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸುವ ರೈತರ ಸಂಖ್ಯೆ ಜಾಸ್ತಿಯಾಗುತ್ತಿದೆ.
Last Updated 16 ಮೇ 2024, 5:58 IST
ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

ಅರೇಮಲ್ಲೇನಹಳ್ಳಿ: ಮೇವು ಬ್ಯಾಂಕ್‌ಗೆ ಚಾಲನೆ

ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಶು ಸಂಗೋಪನಾ ಇಲಾಖೆಯಿಂದ ಮೇವು ಬ್ಯಾಂಕ್ ಸ್ಥಾಪನೆಗೆ ಸೋಮವಾರ ಚಾಲನೆ ನೀಡಲಾಯಿತು.
Last Updated 15 ಮೇ 2024, 4:32 IST
ಅರೇಮಲ್ಲೇನಹಳ್ಳಿ: ಮೇವು ಬ್ಯಾಂಕ್‌ಗೆ ಚಾಲನೆ

ದಮನಿತರ ಧ್ವನಿ ಅಂಬೇಡ್ಕರ್‌: ಎಚ್.ಡಿ.ಆನಂದಕುಮಾರ್

ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡಿರುವುದು ವಿಪರ್ಯಾಸ ಎಂದು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯದ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಬೇಸರಿಸಿದರು.
Last Updated 15 ಮೇ 2024, 4:31 IST
ದಮನಿತರ ಧ್ವನಿ ಅಂಬೇಡ್ಕರ್‌: ಎಚ್.ಡಿ.ಆನಂದಕುಮಾರ್
ADVERTISEMENT

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌: ಜ್ಯೋತಿಗಣೇಶ್‌ ವಿರೋಧ

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ (ಕುಣಿಗಲ್– ಮಾಗಡಿ ಮಾರ್ಗ) ಕಾಮಗಾರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಜಿಲ್ಲೆಯ ರೈತರು, ಸಾರ್ವಜನಿಕರ ಮರಣ ಶಾಸನವಾಗಲಿದೆ ಎಂದಿದ್ದಾರೆ.
Last Updated 15 ಮೇ 2024, 4:30 IST
ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌: ಜ್ಯೋತಿಗಣೇಶ್‌ ವಿರೋಧ

ತುಮಕೂರು | 260 ವಾಹನ ಪರವಾನಗಿ ರದ್ದು

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಮಾಹಿತಿ
Last Updated 15 ಮೇ 2024, 4:28 IST
ತುಮಕೂರು | 260 ವಾಹನ ಪರವಾನಗಿ ರದ್ದು

ಹೇಮಾವತಿ ಎಕ್ಸ್‌‍ಪ್ರೆಸ್ ಲಿಂಕ್ ಕೆನಾಲ್: ಹೋರಾಟ ನಿಲ್ಲದು

ಹೇಮಾವತಿ ಎಕ್ಸ್‌‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಇಲ್ಲಿ ಮಂಗಳವಾರ ತಿಳಿಸಿದರು.
Last Updated 15 ಮೇ 2024, 4:25 IST
ಹೇಮಾವತಿ ಎಕ್ಸ್‌‍ಪ್ರೆಸ್ ಲಿಂಕ್ ಕೆನಾಲ್: ಹೋರಾಟ ನಿಲ್ಲದು
ADVERTISEMENT
ADVERTISEMENT
ADVERTISEMENT