ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

uttar kannada

ADVERTISEMENT

ಮುಂಡಗೋಡ: ತೈವಾನ್‌ ರೆಡ್‌ ಲೇಡಿ ಪಪ್ಪಾಯ; ಭರಪೂರ ಆದಾಯ

ಅಡಿಕೆ ತೋಟದಲ್ಲಿ ಬಾಳೆಯ ಬದಲು, ಮಳೆಯಾಶ್ರಿತ ಪ್ರದೇಶದಲ್ಲಿಯೂ ಪಪ್ಪಾಯ ಬೆಳೆದು ಲಾಭ ಗಳಿಸಿದ್ದಾರೆ ತಾಲ್ಲೂಕಿನ ಹುಲಿಹೊಂಡ ಗ್ರಾಮದ ಪ್ರಗತಿಪರ ಕೃಷಿಕ ಬಸವರಾಜ ಈರಯ್ಯ ನಡುವಿನಮನಿ.
Last Updated 17 ಮೇ 2024, 6:17 IST
ಮುಂಡಗೋಡ: ತೈವಾನ್‌ ರೆಡ್‌ ಲೇಡಿ ಪಪ್ಪಾಯ; ಭರಪೂರ ಆದಾಯ

ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

ಹಲವು ವರ್ಷಗಳಿಂದ ಮೂಲ ಸೌಲಭ್ಯದ ಕೊರತೆಯ ನಡುವೆ ಕುಟುಂತ್ತಾ ಸಾಗಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಸ್ತುತ ಅತ್ಯುತ್ತಮ ಸೌಲಭ್ಯ ಹೊಂದಿದೆ.
Last Updated 17 ಮೇ 2024, 6:14 IST
ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

ಕಾರವಾರ: ಪಾಳು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಯಲ್ಲಿ ನೆಮ್ಮದಿ ಕಂಡ ರೈತ

ಕಾರವಾರ ತಾಲ್ಲೂಕಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಪಾಳುಬಿದ್ದುಕೊಂಡಿದೆ. ಜಮೀನಿದ್ದರೂ ವ್ಯವಸಾಯ ಮಾಡಲು ನಿರಾಸಕ್ತಿ ಹೊಂದಿದವರು ಸಾಕಷ್ಟಿದ್ದಾರೆ. ಆದರೆ, ಹೋಟೆಗಾಳಿ ಗ್ರಾಮದ ರೈತರೊಬ್ಬರು ಪಾಳುಬಿದ್ದ ಜಮೀನನ್ನು ಗೇಣಿ ಪಡೆದು ಹಸಿರಿನಿಂದ ನಳನಳಿಸುವಂತೆ ಮಾಡುತ್ತಿದ್ದಾರೆ.
Last Updated 10 ಮೇ 2024, 5:55 IST
ಕಾರವಾರ: ಪಾಳು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಯಲ್ಲಿ ನೆಮ್ಮದಿ ಕಂಡ ರೈತ

ಶಿರಸಿ | ವಾರದಿಂದ ನೀರು ಪೂರೈಕೆ ಸ್ಥಗಿತ: ನಳಗಳೆದರು ಖಾಲಿ ಕೊಡಗಳ ಸರತಿ!

'ಕಳೆದೊಂದು ವಾರದಿಂದ ನಗರಸಭೆ ನೀರು ಪೂರೈಕೆ ಸ್ಥಗಿತವಾಗಿದೆ. ಟ್ಯಾಂಕರ್ ನೀರು ಸಮರ್ಪಕ ವಿತರಣೆಯಿಲ್ಲ. ಕುಡಿಯುವ ನೀರಿಗೆ ಊರು ಅಲೆಯುವ ಸಂದರ್ಭ ಎದುರಾಗಿದೆ. ಇದೇ ರೀತಿಯಾದರೆ ಊರು ಬಿಡಬೇಕಾಗುತ್ತದೆ' ಎಂಬುದು ನಗರ ವ್ಯಾಪ್ತಿಯ ಗಣೇಶನಗರದ ನಿವಾಸಿಗಳ ಆತಂಕದ ಮಾತಾಗಿದೆ. 
Last Updated 10 ಮೇ 2024, 5:52 IST
ಶಿರಸಿ | ವಾರದಿಂದ ನೀರು ಪೂರೈಕೆ ಸ್ಥಗಿತ: ನಳಗಳೆದರು ಖಾಲಿ ಕೊಡಗಳ ಸರತಿ!

ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಲೋಕಸಭಾ ಚುನಾವಣೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಪತಿ ಶಿವರಾಜಕುಮಾರ ಅವರೊಂದಿಗೆ ಮಂಗಳವಾರ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
Last Updated 7 ಮೇ 2024, 6:52 IST
ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಕುಮಟಾ: ಸೆಗಣಿ ಗೊಬ್ಬರ ಬಳಸಿ ಬಂಪರ್ ಈರುಳ್ಳಿ ಬೆಳೆ ಬೆಳೆದ ರೈತ

ವರ್ಷಗಳಿಂದ ರೋಗ ಬಾಧೆಯಿಂದ ತತ್ತರಿಸುತ್ತಿರುವ ಸಮೀಪದ ವನ್ನಳ್ಳಿ ಸಿಹಿ ಈರುಳ್ಳಿ ಬೆಳೆ ಈ ಸಲ ಸಂಪೂರ್ಣ ನೆಲ ಕಚ್ಚಿದೆ. ಸಾವಯವ ಗೊಬ್ಬರ ಬಳಕೆ ಮಾಡಿರುವ ಒಬ್ಬ ರೈತ ಮಾತ್ರ ಉತ್ತಮ ಇಳುವರಿ ಪಡೆದು ಹೆಚ್ಚು ಲಾಭ ಗಳಿಸಿದ್ದಾರೆ.
Last Updated 6 ಮೇ 2024, 14:30 IST
ಕುಮಟಾ: ಸೆಗಣಿ ಗೊಬ್ಬರ ಬಳಸಿ ಬಂಪರ್ ಈರುಳ್ಳಿ ಬೆಳೆ ಬೆಳೆದ ರೈತ

ಹೆಚ್ಚುವರಿ ಎಸ್‍ಪಿ ವಿರುದ್ಧ ಚುನಾವಣಾಧಿಕಾರಿಗೆ ದೂರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಏ.28 ರಂದು ಶಿರಸಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ.
Last Updated 30 ಏಪ್ರಿಲ್ 2024, 14:51 IST
fallback
ADVERTISEMENT

ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಚಾರ ಭಾಷಣ  ಕೋಗಿಲಬನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮವಾರ ನಡೆಸಿದರು.
Last Updated 22 ಏಪ್ರಿಲ್ 2024, 14:00 IST
ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

ಮಲೆನಾಡಿನ ರೈತರಿಗೆ ಉಪ ಆದಾಯ ತಂದುಕೊಡುವ ಬಾಳೆಕಾಯಿಗೆ ಸದ್ಯ ಬೇಡಿಕೆ ಇದ್ದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ತೋಟ, ರೈತರ ಮನೆಯ ಅಂಗಳದಲ್ಲೇ ಕೊಳೆಯುತ್ತಿವೆ.
Last Updated 8 ಏಪ್ರಿಲ್ 2024, 23:30 IST
ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

ಹೊನ್ನಾವರ: ಜಯಾನಂದ ಪಟಗಾರಗೆ ಮುಖ್ಯಮಂತ್ರಿ ಚಿನ್ನದ ಪದಕ

ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿ ಜಯಾನಂದ ಎನ್.ಪಟಗಾರ ಅವರು 2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
Last Updated 2 ಏಪ್ರಿಲ್ 2024, 14:21 IST
ಹೊನ್ನಾವರ: ಜಯಾನಂದ ಪಟಗಾರಗೆ ಮುಖ್ಯಮಂತ್ರಿ ಚಿನ್ನದ ಪದಕ
ADVERTISEMENT
ADVERTISEMENT
ADVERTISEMENT