ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Uttara Kannada

ADVERTISEMENT

ಮುಂಡಗೋಡ | ಇಳುವರಿ ಕುಂಠಿತದ ಜೊತೆ ದರವೂ ಕುಸಿತ: ಬೆಳೆಗಾರರಿಗೆ ಸಿಹಿ ಆಗದ ಮಾವು

ಮಳೆಯ ಕೊರತೆ, ನಿರೀಕ್ಷೆಯಂತೆ ಬಿಡದ ಹೂವು, ಮಾರುಕಟ್ಟೆಯಲ್ಲಿ ದರ ಕುಸಿತ ಈ ಎಲ್ಲವುಗಳಿಂದ ಹಣ್ಣುಗಳ ರಾಜ ಮಾವು, ಬೆಳೆಗಾರರಿಗೆ ಸಿಹಿ ನೀಡದೇ ಕಹಿಯಾಗಿ ಪರಿಣಮಿಸಿದೆ. ಇಳುವರಿ ಕುಂಠಿತದ ಜೊತೆಗೆ ದರ ಕುಸಿತವೂ ಮಾವು ಬೆಳೆಗಾರರ ಆತಂಕ ಇಮ್ಮಡಿಗೊಳಿಸಿದೆ.
Last Updated 18 ಮೇ 2024, 6:32 IST
ಮುಂಡಗೋಡ | ಇಳುವರಿ ಕುಂಠಿತದ ಜೊತೆ ದರವೂ ಕುಸಿತ: ಬೆಳೆಗಾರರಿಗೆ ಸಿಹಿ ಆಗದ ಮಾವು

ಶಿರಸಿ: ಟ್ಯಾಂಕರ್ ನೀರಿಗೆ ದುಪ್ಪಟ್ಟು ದರ

ಕುಡಿಯುವ ನೀರಿನ ಕೊರತೆಯ ಕಾರಣಕ್ಕೆ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕರ್'ಗಳ ದರ ವಿಪರೀತ ಏರಿಕೆಯಾಗಿದೆ. ಇದು ಸಾರ್ವಜನಿಕರ ಜೇಬಿಗೆ ಕತ್ತರಿಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ. 
Last Updated 18 ಮೇ 2024, 6:27 IST
ಶಿರಸಿ: ಟ್ಯಾಂಕರ್ ನೀರಿಗೆ ದುಪ್ಪಟ್ಟು ದರ

ಕಾರವಾರ | ಬಿಸಿಲ ಝಳ: ಹೆಚ್ಚುತ್ತಿದೆ ಅಗ್ನಿ ಅವಘಡ!

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಂದೆಡೆ ತಾಪಮಾನ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಬೆಂಕಿ ಅವಘಡಗಳ ಘಟನೆಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.
Last Updated 18 ಮೇ 2024, 6:24 IST
ಕಾರವಾರ | ಬಿಸಿಲ ಝಳ: ಹೆಚ್ಚುತ್ತಿದೆ ಅಗ್ನಿ ಅವಘಡ!

ಜೊಯಿಡಾ ಕಾಲೇಜಿಗೆ ವಿದ್ಯಾರ್ಥಿಗಳ ಬರ

ಜೊಯಿಡಾ ತಾಲ್ಲೂಕಿನಲ್ಲಿ ವಿದ್ಯಾಭ್ಯಾಸಕ್ಕೆ ಶಾಲೆ– ಕಾಲೇಜುಗಳ ಕೊರತೆ ಇಲ್ಲ. ಆದರೆ, ಇಲ್ಲಿನ ಮಕ್ಕಳಲ್ಲಿ ಓದುವ ಅಥವಾ ಪಾಲಕರಲ್ಲಿ ಓದಿಸುವ ಹಂಬಲ ಮತ್ತು ಆಸಕ್ತಿ ಇಲ್ಲ ಎಂಬುದಕ್ಕೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿದರ್ಶನ.
Last Updated 18 ಮೇ 2024, 6:18 IST
ಜೊಯಿಡಾ ಕಾಲೇಜಿಗೆ ವಿದ್ಯಾರ್ಥಿಗಳ ಬರ

ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

ಭೀಕರ ಜಲಕ್ಷಾಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳೆಲ್ಲ ಬತ್ತತೊಡಗಿವೆ. ನದಿಯಾಶ್ರಿತ ಜೀವಿಗಳು ಕಂಗೆಟ್ಟಿವೆ. ಪಶ್ಚಿಮಘಟ್ಟದ ಜಲಮೂಲದಲ್ಲಿ ಅಪರೂಪವೆನಿಸುವ ನೀರು ನಾಯಿಗಳು ಸಂಘರ್ಷದ ಬದುಕನ್ನು ಸವೆಸುತ್ತಿವೆ.
Last Updated 16 ಮೇ 2024, 6:27 IST
ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅಪೂರ್ಣವಾಗಿರುವುದರಿಂದ ಪಟ್ಟಣದಲ್ಲಿ ಹಾಯ್ದು ಹೋಗಿರುವ ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದೇ ರಾತ್ರಿಯಲ್ಲಿ ಸಂಚರಿಸಬೇಕಾದವರು ಪರದಾಡುವಂತಾಗಿದೆ.
Last Updated 16 ಮೇ 2024, 6:25 IST
ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

ಕಾರವಾರ: ಬಾಡಿಗೆ ಕಟ್ಟಡದಲ್ಲಿ ದಿನದೂಡುವ ಮಹಿಳಾ ಕಾಲೇಜು

ದಶಕದ ಹಿಂದೆ ಮಂಜೂರಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಈಗಲೂ ಬಾಡಿಗೆ ಕಟ್ಟಡಗಳನ್ನೇ ಅವಲಂಬಿಸಿ ನಡೆಯುತ್ತಿದೆ. ಮಂಜೂರಾದ ಸ್ವಂತ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
Last Updated 16 ಮೇ 2024, 6:24 IST
ಕಾರವಾರ: ಬಾಡಿಗೆ ಕಟ್ಟಡದಲ್ಲಿ ದಿನದೂಡುವ ಮಹಿಳಾ ಕಾಲೇಜು
ADVERTISEMENT

ಶಿರಸಿ | ಗಣೇಶಪಾಲ್‌ ಸೇತುವೆ ಕಾಮಗಾರಿಗೆ ವಿಘ್ನ

ಶಿರಸಿ, ಯಲ್ಲಾಪುರ ತಾಲ್ಲೂಕುಗಳ ಸಂಪರ್ಕ ಕೊಂಡಿ
Last Updated 14 ಮೇ 2024, 4:39 IST
ಶಿರಸಿ | ಗಣೇಶಪಾಲ್‌ ಸೇತುವೆ ಕಾಮಗಾರಿಗೆ ವಿಘ್ನ

ಉತ್ತರ ಕನ್ನಡ | ಮೊದಲ ಬಾರಿಗೆ ದಾಖಲೆ ಮತದಾನ: ಸ್ಪರ್ಧೆಯೊಡ್ಡದ ಪಕ್ಷೇತರರು

ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದು ಒಂದು ವಾರ ಕಳೆದರೂ ರಾಜಕೀಯ ವಲಯದಲ್ಲಿ ಇನ್ನೂ ಮತ ಲೆಕ್ಕಾಚಾರ ಮುಗಿದಿಲ್ಲ. ಮತ ಎಣಿಕೆಗೆ 23 ದಿನ ಬಾಕಿ ಇದ್ದರೂ ಫಲಿತಾಂಶದ ಕುತೂಹಲದತ್ತ ಎಲ್ಲರ ದೃಷ್ಟಿ ನೆಟ್ಟಿದೆ.
Last Updated 14 ಮೇ 2024, 4:37 IST
ಉತ್ತರ ಕನ್ನಡ | ಮೊದಲ ಬಾರಿಗೆ ದಾಖಲೆ ಮತದಾನ: ಸ್ಪರ್ಧೆಯೊಡ್ಡದ ಪಕ್ಷೇತರರು

ಜೊಯಿಡಾ: ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ಜೊಯಿಡಾ ತಾಲ್ಲೂಕಿನ ರಾಮನಗರ ಸಮೀಪದ ಪಾಂಡರಿ ನದಿಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
Last Updated 13 ಮೇ 2024, 14:24 IST
ಜೊಯಿಡಾ: ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ADVERTISEMENT
ADVERTISEMENT
ADVERTISEMENT