ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

yadagiri

ADVERTISEMENT

ಕಕ್ಕೇರಾ: ನೀರಿಗಾರಿ ನಿವಾಸಿಗಳ ಪರದಾಟ

15ಕೆಕೆಆರ್01: ಕಕ್ಕೇರಾ ಪಟ್ಟಣದ ವಾರ್ಡ 6ರಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಪರದಾಡುತ್ತಿರುವುದು. ಕಕ್ಕೇರಾ: ವಾರ್ಡ 6ರಲ್ಲಿ ನೀರಿಗಾರಿ ಪರದಾಟ
Last Updated 16 ಮೇ 2024, 14:27 IST
ಕಕ್ಕೇರಾ: ನೀರಿಗಾರಿ ನಿವಾಸಿಗಳ ಪರದಾಟ

ಜಗತ್ತಿನೆಲ್ಲೆಡೆ ಬಸವ ತತ್ವ ಪಸರಿಸುತ್ತಿದೆ: ಮುರುಘರಾಜೇಂದ್ರ ಶ್ರೀ

ದುಬೈ ತೆರಳಲಿರುವ ಶ್ರೀಗಳಿಗೆ ಭಕ್ತರ ಸನ್ಮಾನ ಕಾರ್ಯಕ್ರಮ
Last Updated 16 ಮೇ 2024, 14:24 IST
ಜಗತ್ತಿನೆಲ್ಲೆಡೆ ಬಸವ ತತ್ವ ಪಸರಿಸುತ್ತಿದೆ: ಮುರುಘರಾಜೇಂದ್ರ ಶ್ರೀ

ವಡಗೇರಾ | ಮೊಸಳೆ ಪ್ರತ್ಯಕ್ಷ : ಅರಣ್ಯ ಇಲಾಖೆಯ ಕೈವಶ

ತಾಲ್ಲೂಕಿನ ಉಳ್ಳೆಸೂಗುರ ಸೀಮಾಂತರದ ಕುರಕುಂದಿ ಗ್ರಾಮದ ಸಮೀಪದ ಬಾಬುಮಿಯ್ಯ ದರ್ಜಿಯವರ ಜಮೀನಲ್ಲಿ ಇರುವ ಹೊಂಡದಲ್ಲಿ ಬುಧುವಾರ ಮೊಸಳೆ ಪ್ರತ್ಯಕ್ಷವಾಗಿದೆ.
Last Updated 16 ಮೇ 2024, 13:10 IST
ವಡಗೇರಾ | ಮೊಸಳೆ ಪ್ರತ್ಯಕ್ಷ : ಅರಣ್ಯ ಇಲಾಖೆಯ ಕೈವಶ

ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತದ ಬೆಳೆಗೆ ಸರ್ಕಾರದಿಂದ ಬರ ಪರಿಹಾರ ಬಂದಿಲ್ಲ. ಒಣ ಬೇಸಾಯದ ಮಳೆಯಾಶ್ರಿತ ಬೆಳೆಗೆ ಪರಿಹಾರ ಬಂದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
Last Updated 16 ಮೇ 2024, 6:07 IST
ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

ವಡಗೇರಾ | ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಪರಿಹಾರ ಬೋಧನೆಗೂ ಸಿಗದ ಸ್ಪಂದನೆ

ಸಾಕಷ್ಟು ಪ್ರಚಾರವಿಲ್ಲದೆ ಹಾಗೂ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕಾಗಿ ಪರಿಹಾರ ಬೋಧನೆಯ ತರಗತಿಗಳನ್ನು ಶಿಕ್ಷಣ ಇಲಾಖೆಯು ಆರಂಭಿಸಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿಲ್ಲ. ಇದರಿಂದಾಗಿ ಪರಿಹಾರ ಬೋಧನೆಗೂ ಸ್ಪಂದನೆ ಸಿಕ್ಕಿಲ್ಲ.
Last Updated 16 ಮೇ 2024, 6:05 IST
ವಡಗೇರಾ | ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಪರಿಹಾರ ಬೋಧನೆಗೂ ಸಿಗದ ಸ್ಪಂದನೆ

ಯಾದಗಿರಿ | ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೇಲುಗೈ ಸಾಧಿಸಿದ ‘ವಸತಿ’ ವಿದ್ಯಾರ್ಥಿಗಳು

ಯಾದಗಿರಿ ಜಿಲ್ಲೆಯ ವಸತಿ ರಹಿತ ಪ್ರೌಢಶಾಲೆಗಳಿಗಿಂತ ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
Last Updated 16 ಮೇ 2024, 6:01 IST
ಯಾದಗಿರಿ | ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೇಲುಗೈ ಸಾಧಿಸಿದ ‘ವಸತಿ’ ವಿದ್ಯಾರ್ಥಿಗಳು

ಯಾದಗಿರಿ | ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ: ಗರಿಮಾ ಪಂವಾರ್

ಎಸ್‌ಎಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮೇ 15ರಿಂದ ಜೂನ್ 6ರ ವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪಂವಾರ್ ತಿಳಿಸಿದ್ದಾರೆ.
Last Updated 15 ಮೇ 2024, 15:55 IST
ಯಾದಗಿರಿ | ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ: ಗರಿಮಾ ಪಂವಾರ್
ADVERTISEMENT

ಯಾದಗಿರಿ | ವಿವಿಧೆಡೆ ಮಳೆ: ರೈತರ ಮೊಗದಲ್ಲಿ ಹರ್ಷ

ಜಿಲ್ಲೆಯಲ್ಲಿ 13.4 ಎಂಎಂ ಮಳೆ, ಶಹಾಪುರದಲ್ಲಿ 30 ಎಂಎಂ ಅಧಿಕ ಮಳೆ
Last Updated 15 ಮೇ 2024, 15:21 IST
ಯಾದಗಿರಿ | ವಿವಿಧೆಡೆ ಮಳೆ: ರೈತರ ಮೊಗದಲ್ಲಿ ಹರ್ಷ

ಕಕ್ಕೇರಾ: 14.8 ಮಿ.ಮೀ ಮಳೆ

15ಕೆಕೆಆರ್01: ಕಕ್ಕೇರಾ ಪಟ್ಟಣದಲ್ಲಿ ಉತ್ತಮ ಮಳೆಯಾಗಿರುವುದು. ಕಕ್ಕೇರಾ: 14.8 ಮಳೆ
Last Updated 15 ಮೇ 2024, 14:36 IST
fallback

ಶಹಾಪುರ | ತಂಪೆರೆದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಹದಭರಿತ ಮಳೆಯಿಂದ ರೈತರ  ಮೊಗದಲ್ಲಿ ಮಂದಹಾಸ ಮೂಡಿದೆ. ಬರ ಹಾಗೂ ಕಡು ಬಿಸಿಲಿನಿಂದ ಕಂಗೆಟ್ಟ ಜನತೆಗೆ ವರ್ಷಧಾರೆಯಿಂದ ಮತ್ತೆ ಭರವಸೆಯ ಬೆಳಕು...
Last Updated 15 ಮೇ 2024, 14:36 IST
ಶಹಾಪುರ | ತಂಪೆರೆದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ
ADVERTISEMENT
ADVERTISEMENT
ADVERTISEMENT