ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Yadgir

ADVERTISEMENT

SSLC Results | ಮತ್ತೆ ಕೊನೆ ಸ್ಥಾನಕ್ಕೆ ಜಾರಿದ ಯಾದಗಿರಿ ಜಿಲ್ಲೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸತತ ಎರಡು ವರ್ಷದಿಂದ 35ನೇ ಸ್ಥಾನ ಗಟ್ಟಿ
Last Updated 10 ಮೇ 2024, 5:34 IST
SSLC Results | ಮತ್ತೆ ಕೊನೆ ಸ್ಥಾನಕ್ಕೆ ಜಾರಿದ ಯಾದಗಿರಿ ಜಿಲ್ಲೆ

SSLC Results | ಹುಣಸಗಿ: ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆಗಳು

ಹುಣಸಗಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಬಂದಿದ್ದು, ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆ ಇದ್ದರೂ ಕೂಡಾ ಇಲ್ಲಿನ ಕೆಲ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Last Updated 10 ಮೇ 2024, 5:31 IST
SSLC Results | ಹುಣಸಗಿ: ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆಗಳು

ಯಾದಗಿರಿ | ಲೋಕಸಭೆ, ಸುರಪುರ ಉಪ ಚುನಾವಣೆ ಮತದಾನ ಬಿರುಸು

ರಾಯಚೂರು ಲೋಕಸಭೆ ಚುನಾವಣೆ‍, ಸುರಪುರ ಉಪ ಚುನಾವಣೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು.
Last Updated 7 ಮೇ 2024, 3:03 IST
ಯಾದಗಿರಿ | ಲೋಕಸಭೆ, ಸುರಪುರ ಉಪ ಚುನಾವಣೆ ಮತದಾನ ಬಿರುಸು

ರಾಜಕೀಯ ವೈಷಮ್ಯ: ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ, 68 ಜನರು ವಿರುದ್ಧ ಪ್ರಕರಣ

ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು, ಈ ಕುರಿತಂತೆ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿ 68 ಜನರು ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 3 ಮೇ 2024, 11:33 IST
ರಾಜಕೀಯ ವೈಷಮ್ಯ: ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ, 68 ಜನರು ವಿರುದ್ಧ ಪ್ರಕರಣ

ರಾಜ್ಯದ ಐದು ಕಡೆ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಉಷ್ಣಾಂಶ

ರಾಜ್ಯದ ಐದು ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಷ್ಣಾಂಶ ಮಂಗಳವಾರ (ಏಪ್ರಿಲ್‌ 30) ದಾಖಲಾಗಿದೆ.
Last Updated 1 ಮೇ 2024, 10:30 IST
ರಾಜ್ಯದ ಐದು ಕಡೆ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಉಷ್ಣಾಂಶ

ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಸೌಲಭ್ಯ ಕಲ್ಪಿಸಲು ವಿವಿಧ ಸಂಘಟನೆಗಳ ಆಗ್ರಹ
Last Updated 30 ಏಪ್ರಿಲ್ 2024, 5:50 IST
ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಯಾದಗಿರಿ: ತೀವ್ರ ಬಿಸಿಲಿನಿಂದಾಗಿ ಕುಸಿದು ಬಿದ್ದು ಮಹಿಳೆ ಸಾವು

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕುರಕುಂದಿ ಗ್ರಾಮದ ಹೊರವಲಯದಲ್ಲಿ ತೀವ್ರ ಬಿಸಿಲಿನಿಂದಾಗಿ ಕುಸಿದು ಬಿದ್ದು ನರೇಗಾ ಕೂಲಿ ಕಾರ್ಮಿಕ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ.
Last Updated 29 ಏಪ್ರಿಲ್ 2024, 16:12 IST
ಯಾದಗಿರಿ: ತೀವ್ರ ಬಿಸಿಲಿನಿಂದಾಗಿ ಕುಸಿದು ಬಿದ್ದು ಮಹಿಳೆ ಸಾವು
ADVERTISEMENT

ನಾರಾಯಣಪುರ: ಸಂಭ್ರಮದ ಹನುಮ ಜಯಂತಿ ಆಚರಣೆ

ನಾರಾಯಣಪುರ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Last Updated 23 ಏಪ್ರಿಲ್ 2024, 14:25 IST
ನಾರಾಯಣಪುರ: ಸಂಭ್ರಮದ ಹನುಮ ಜಯಂತಿ ಆಚರಣೆ

ನಮ್ಮದು ನುಡಿದಂತೆ ನಡೆದ ಗ್ಯಾರಂಟಿ ಸರ್ಕಾರ: ದರ್ಶನಾಪುರ

‘ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
Last Updated 23 ಏಪ್ರಿಲ್ 2024, 13:59 IST
ನಮ್ಮದು ನುಡಿದಂತೆ ನಡೆದ ಗ್ಯಾರಂಟಿ ಸರ್ಕಾರ: ದರ್ಶನಾಪುರ

LS Polls | ಗುರುಮಠಕಲ್: 198 ಮಂದಿ ಮನೆಯಿಂದಲೇ ಮತ

163 ಹಿರಿಯ ನಾಗರಿಕರು, 35 ಅಂಗವಿಕಲರ ನೋಂದಣಿ
Last Updated 23 ಏಪ್ರಿಲ್ 2024, 5:12 IST
LS Polls | ಗುರುಮಠಕಲ್: 198 ಮಂದಿ ಮನೆಯಿಂದಲೇ ಮತ
ADVERTISEMENT
ADVERTISEMENT
ADVERTISEMENT