ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ

ADVERTISEMENT

‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಗಗನನೌಕೆಯಲ್ಲಿ ತಾಂತ್ರಿಕ ದೋಷ * ಸುನಿತಾ 3ನೇ ಬಾಹ್ಯಾಕಾಶ ಯಾನ ಮುಂದಕ್ಕೆ
Last Updated 7 ಮೇ 2024, 14:30 IST
‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಚಂದ್ರನ ಮತ್ತೊಂದು ಬದಿಯಿಂದ ಮಾದರಿ ಸಂಗ್ರಹ ಗುರಿ
Last Updated 3 ಮೇ 2024, 14:02 IST
ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಕೃತಕ ಬುದ್ಧಿಮತ್ತೆಗೆ ಕೃತಕ ಭ್ರಮೆಗಳು

ಟೆಕ್ಸ್ಟ್‌ ಮೆಸೇಜ್‌ ಕೃತಕ ಬುದ್ಧಿಮತ್ತೆಯ ಸಹಾಯದಿಂದ ತಪ್ಪಾಗಿ ಲಿಪ್ಯಂತರಗೊಂಡರೆ ಏನಾಗುತ್ತದೆ?
Last Updated 1 ಮೇ 2024, 0:03 IST
ಕೃತಕ ಬುದ್ಧಿಮತ್ತೆಗೆ ಕೃತಕ ಭ್ರಮೆಗಳು

ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

ಆಕ್ಟೋಪಸ್‌ಗಳು ಪ್ರಕೃತಿಯ ಅದ್ಭುತ ಸೃಷ್ಟಿ ಎಂದೇ ಹೇಳಬಹುದು. ಅವುಗಳ ಕರಾಳಬಾಹುಗಳಿಗೆ ಸಿಲುಕಿದ ಜೀವಿಗಳು ಜೀವಸಹಿತ ಬದುಕಿ ಬರುವುದು ಅಸಾಧ್ಯವೇ ಸರಿ.
Last Updated 23 ಏಪ್ರಿಲ್ 2024, 21:58 IST
ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

ಮುಟ್ಟಿದರೆ ಮಿನುಗುವ ಬಟ್ಟೆ!

ಚಿಪ್ಪು, ಸರ್ಕೀಟು, ಬ್ಯಾಟರಿ ಎಲ್ಲವೂ ಆಗಿರುವ ನಾರು ಈಗ ಸ್ಮಾರ್ಟ್ ಬಟ್ಟೆಯನ್ನು ನೇಯಲು ಸಿದ್ಧವಾಗಿದೆ
Last Updated 16 ಏಪ್ರಿಲ್ 2024, 22:37 IST
ಮುಟ್ಟಿದರೆ ಮಿನುಗುವ ಬಟ್ಟೆ!

Indian Space Tourist: ಗೋಪಿ ತೋಟಕ್ಕುರ ಬಾಹ್ಯಾಕಾಶದ ಮೊದಲ ಭಾರತೀಯ ಪ್ರವಾಸಿಗ

Indian Space Tourist: ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೊಸ್‌ ಅವರು ಆರಂಭಿಸಿರುವ ಬ್ಲ್ಯೂ ಆರಿಜಿನ್‌ನ ಎನ್‌ಎಸ್‌– 25 ಎಂಬ ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಗೋಪಿ ತೋಟಕ್ಕುರ ಅವರು ಪಾತ್ರರಾಗಿದ್ದಾರೆ.
Last Updated 13 ಏಪ್ರಿಲ್ 2024, 11:37 IST
Indian Space Tourist: ಗೋಪಿ ತೋಟಕ್ಕುರ ಬಾಹ್ಯಾಕಾಶದ ಮೊದಲ ಭಾರತೀಯ ಪ್ರವಾಸಿಗ

PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ

Last Updated 9 ಏಪ್ರಿಲ್ 2024, 3:59 IST
PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ
ADVERTISEMENT

ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.
Last Updated 9 ಏಪ್ರಿಲ್ 2024, 3:30 IST
ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ಕೃತಕ ಬುದ್ದಿಮತ್ತೆ ಅಥವಾ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ) ಎಂದರೆ, ದೃಶ್ಯಗ್ರಹಿಕೆ, ಮಾತನ್ನು ಗುರುತಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಭಾಷಾಂತರ ಮುಂತಾದ ಕೆಲಸಗಳನ್ನು ಮಾಡುವ ಯಂತ್ರಗಳು.
Last Updated 2 ಏಪ್ರಿಲ್ 2024, 23:30 IST
ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!
ADVERTISEMENT