ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಹೆಚ್ಚುತ್ತಿದೆ ಐಪಿಎಲ್‌ ಕ್ರೇಜ್‌: ಕ್ರಿಕೆಟ್‌ ಬ್ಯಾಟ್‌ಗಳಿಗೆ ಡಿಮಾಂಡ್‌

Published 28 ಏಪ್ರಿಲ್ 2024, 15:32 IST
Last Updated 28 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ಒಂದೆಡೆ ಮಕ್ಕಳಿಗೆ ಬೇಸಿಗೆ ರಜೆ ಇದ್ದರೆ, ಇನ್ನೊಂದೆಡೆ ಐಪಿಎಲ್ ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಐಪಿಎಲ್‌ನಿಂದಾಗಿ ಮಕ್ಕಳಲ್ಲಿ ಕ್ರಿಕೆಟ್‌ ಪ್ರೀತಿ ಹೆಚ್ಚಾಗುತ್ತಿದೆಯಲ್ಲದೆ, ಕ್ರಿಕೆಟ್‌ ಪರಿಕರಗಳಿಗೆ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್‌ ಆಸ್ಪತ್ರೆ ಎದುರು ಗುಜರಾತ್‌ನಿಂದ ಬಂದಿರುವ ನಾಲ್ಕು ಕುಟುಂಬಗಳು 30–40 ವರ್ಷಗಳಿಂದ ಬ್ಯಾಟ್‌ ತಯಾರಿಕೆಯಲ್ಲಿ ತೊಡಗಿವೆ. ಯಾವುದೇ ಕಟ್‌, ಜಾಯಿಂಟ್‌ ಇಲ್ಲದೆ ವಿವಿಧ ಗಾತ್ರದ ಬ್ಯಾಟ್‌ ತಯಾರಿಸುವುದು ಇವರ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT