ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AAP

ADVERTISEMENT

ಕೇಜ್ರಿವಾಲ್ ಆಪ್ತ ಸಿಬ್ಬಂದಿಯಿಂದ ಅನುಚಿತ ವರ್ತನೆ: ಸ್ವಾತಿ ಮಲಿವಾಲ್ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಿಬ್ಬಂದಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಎಪಿಯ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಆರೋಪಿಸಿದ್ದಾರೆ ಎಂದು ಸಿವಿನ್‌ ಲೈನ್ಸ್ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದರು.
Last Updated 13 ಮೇ 2024, 7:46 IST
ಕೇಜ್ರಿವಾಲ್ ಆಪ್ತ ಸಿಬ್ಬಂದಿಯಿಂದ ಅನುಚಿತ ವರ್ತನೆ: ಸ್ವಾತಿ ಮಲಿವಾಲ್ ಆರೋಪ

‘ಕೇಜ್ರಿವಾಲ್ ಕಿ ಗ್ಯಾರಂಟಿ’ ಘೋಷಿಸಿದ ದೆಹಲಿ ಸಿಎಂ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗೆ ‘ಕೇಜ್ರಿವಾಲ್ ಕಿ ಗ್ಯಾರಂಟಿ’ ಅನ್ನು ಘೋಷಣೆ ಮಾಡಿದ್ದಾರೆ.
Last Updated 12 ಮೇ 2024, 9:37 IST
‘ಕೇಜ್ರಿವಾಲ್ ಕಿ ಗ್ಯಾರಂಟಿ’ ಘೋಷಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಸರ್ಕಾರ ಬೀಳಿಸುವ ಬಿಜೆಪಿ ಗುರಿ ಫಲಿಸಲಿಲ್ಲ: ಅರವಿಂದ ಕೇಜ್ರಿವಾಲ್‌

ನನ್ನ ಬಂಧನದ ಬೆನ್ನಲ್ಲೇ ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಬೀಳಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ಆದರೆ ಅದು ಸಫಲವಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದರು.
Last Updated 12 ಮೇ 2024, 7:16 IST
ಸರ್ಕಾರ ಬೀಳಿಸುವ ಬಿಜೆಪಿ ಗುರಿ ಫಲಿಸಲಿಲ್ಲ: ಅರವಿಂದ ಕೇಜ್ರಿವಾಲ್‌

LS Polls ಮೋದಿ ಅಲ್ಲ, ಶಾ ಪ್ರಧಾನಿ; ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್

ಬಿಜೆಪಿ ಗೆದ್ದರೆ ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್
Last Updated 12 ಮೇ 2024, 0:00 IST
LS Polls ಮೋದಿ ಅಲ್ಲ, ಶಾ ಪ್ರಧಾನಿ; ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್

ಬಿಡಿಎ ವಾಣಿಜ್ಯ ಸಂಕೀರ್ಣ ಖಾಸಗಿಯವರಿಗೆ ನೀಡುವುದಕ್ಕೆ ಎಎಪಿ ವಿರೊಧ

ಬಿಡಿಎ ತನ್ನ ಏಳು ಕಾಂಪ್ಲೆಕ್ಸ್‌ಗಳನ್ನು ಖಾಸಗಿಯವರಿಗೆ ನೀಡಲು ನಿರ್ಧರಿಸಿರುವುದನ್ನು ವಿರೋಧಿಸಿ ಆಮ್‌ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
Last Updated 11 ಮೇ 2024, 16:12 IST
ಬಿಡಿಎ ವಾಣಿಜ್ಯ ಸಂಕೀರ್ಣ ಖಾಸಗಿಯವರಿಗೆ ನೀಡುವುದಕ್ಕೆ ಎಎಪಿ ವಿರೊಧ

ನಾಳೆ ಎಎಪಿ ನಾಯಕರೊಂದಿಗೆ ಅರವಿಂದ ಕೇಜ್ರಿವಾಲ್ ಸಭೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ (ನಾಳೆ) ಎಎಪಿಯ ಎಲ್ಲಾ ಶಾಸಕರ ಸಭೆಯನ್ನು ಕರೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 11 ಮೇ 2024, 12:21 IST
ನಾಳೆ ಎಎಪಿ ನಾಯಕರೊಂದಿಗೆ ಅರವಿಂದ ಕೇಜ್ರಿವಾಲ್ ಸಭೆ

LS Polls | ಜೂನ್ 4 ರಂದು ಎಎಪಿ ಕೇಂದ್ರ ಸರ್ಕಾರದ ಭಾಗವಾಗಲಿದೆ: ಭಗವಂತ್ ಮಾನ್

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ದಾಟುವುದಿಲ್ಲ. ಎಎಪಿ ಜೂನ್ 4 ರಂದು ಕೇಂದ್ರದಲ್ಲಿ ರಚನೆಯಾಗಲಿರುವ ಸರ್ಕಾರದ ಭಾಗವಾಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಪ್ರತಿಪಾದಿಸಿದರು.
Last Updated 11 ಮೇ 2024, 10:27 IST
LS Polls | ಜೂನ್ 4 ರಂದು ಎಎಪಿ ಕೇಂದ್ರ ಸರ್ಕಾರದ ಭಾಗವಾಗಲಿದೆ: ಭಗವಂತ್ ಮಾನ್
ADVERTISEMENT

ದೆಹಲಿ ಸಿಎಂ ಕೇಜ್ರಿವಾಲ್ ಬಿಡುಗಡೆ: ಪಾಕ್ ಮಾಜಿ ಸಚಿವರ ಪ್ರತಿಕ್ರಿಯೆ ಹೀಗಿತ್ತು...

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿರುವ ಕುರಿತು ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.
Last Updated 11 ಮೇ 2024, 4:48 IST
ದೆಹಲಿ ಸಿಎಂ ಕೇಜ್ರಿವಾಲ್ ಬಿಡುಗಡೆ: ಪಾಕ್ ಮಾಜಿ ಸಚಿವರ ಪ್ರತಿಕ್ರಿಯೆ ಹೀಗಿತ್ತು...

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು | ಪ್ರಜಾತಂತ್ರದ ಜಯ: ಎಎಪಿ

ದೆಹಲಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಿರುವ ಆಮ್‌ ಆದ್ಮಿ ಪಕ್ಷ (ಎಎಪಿ), ಇದು ಪ್ರಜಾತಂತ್ರದ ಗೆಲುವು ಎಂದು ಶುಕ್ರವಾರ ಹೇಳಿದೆ.
Last Updated 10 ಮೇ 2024, 15:55 IST
ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು | ಪ್ರಜಾತಂತ್ರದ ಜಯ: ಎಎಪಿ

PHOTOS | ಜೈಲಿನಿಂದ ಅರವಿಂದ ಕೇಜ್ರಿವಾಲ್ ಬಿಡುಗಡೆ– ಎಎಪಿ ಕಾರ್ಯಕರ್ತರ ಸಂಭ್ರಮ

ಕೇಜ್ರಿವಾಲ್ ಬಿಡುಗಡೆ– ಎಎಪಿ ಕಾರ್ಯಕರ್ತರ ಸಂಭ್ರಮ
Last Updated 10 ಮೇ 2024, 15:37 IST
PHOTOS | ಜೈಲಿನಿಂದ ಅರವಿಂದ ಕೇಜ್ರಿವಾಲ್ ಬಿಡುಗಡೆ– ಎಎಪಿ ಕಾರ್ಯಕರ್ತರ ಸಂಭ್ರಮ
err
ADVERTISEMENT
ADVERTISEMENT
ADVERTISEMENT