ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Badminton

ADVERTISEMENT

ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ಮಂಗಳೂರಿನ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಟೂರ್ನಿ; ಕಾರ್ತಿಕ್‌ –ರಾಜಿತ್ ಜೋಡಿ ಪಾರಮ್ಯ
Last Updated 10 ಮೇ 2024, 16:26 IST
ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ಬ್ಯಾಡ್ಮಿಂಟನ್: ಇಂಡೊನೇಷ್ಯಾಕ್ಕೆ ಫೈನಲ್‌ನಲ್ಲಿ ನಿರಾಸೆ

ಚೀನಾದ ಪುರುಷರ ಮತ್ತು ಮಹಿಳಾ ತಂಡಗಳು, ಭಾನುವಾರ ನಡೆದ ಫೈನಲ್‌ ಪಂದ್ಯಗಳಲ್ಲಿ ಇಂಡೊನೇಷ್ಯಾ ತಂಡಗಳನ್ನು ಸೋಲಿಸಿ, ಥಾಮಸ್‌ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡವು.
Last Updated 5 ಮೇ 2024, 15:48 IST
ಬ್ಯಾಡ್ಮಿಂಟನ್: ಇಂಡೊನೇಷ್ಯಾಕ್ಕೆ ಫೈನಲ್‌ನಲ್ಲಿ ನಿರಾಸೆ

ಥಾಮಸ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಅಧಿಪತ್ಯಕ್ಕೆ ಚೀನಾ ಅಂತ್ಯ

ಹಾಲಿ ಚಾಂಪಿಯನ್ ಭಾರತ ತಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ಎದುರು ಗುರುವಾರ 1–3 ಅಂತರದಲ್ಲಿ ಸೋಲನುಭವಿಸಿತು.
Last Updated 2 ಮೇ 2024, 16:36 IST
ಥಾಮಸ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಅಧಿಪತ್ಯಕ್ಕೆ ಚೀನಾ ಅಂತ್ಯ

ಉಬರ್ ಕಪ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌: ಜಪಾನ್‌ಗೆ ಮಣಿದ ಭಾರತ 

ಯುವ ಮತ್ತು ಅನನುಭವಿ ಆಟಗಾರ್ತಿಯರಿದ್ದ ಭಾರತ ತಂಡ ಉಬರ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗುರುವಾರ ಪ್ರಬಲ ಜಪಾನ್ ಎದುರು 0-3 ಅಂತರದಲ್ಲಿ ಸೋಲನುಭವಿಸಿತು.
Last Updated 2 ಮೇ 2024, 16:26 IST
ಉಬರ್ ಕಪ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌: ಜಪಾನ್‌ಗೆ ಮಣಿದ ಭಾರತ 

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಕೆಂಟೊ ವಿದಾಯ

ಎರಡು ಬಾರಿಯ ವಿಶ್ವ ಚಾಂಪಿಯನ್‌, ಜಪಾನ್‌ನ ಕೆಂಟೊ ಮೊಮೊಟಾ ಅವರು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಗುರುವಾರ ವಿದಾಯ ಹೇಳಿದರು
Last Updated 2 ಮೇ 2024, 16:11 IST
ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಕೆಂಟೊ ವಿದಾಯ

ಥಾಮಸ್ ಕಪ್: ಇಂಡೊನೇಷ್ಯಾಕ್ಕೆ ಮಣಿದ ಭಾರತ

ಕೊನೆಯ ಲೀಗ್ ಪಂದ್ಯ
Last Updated 1 ಮೇ 2024, 16:11 IST
ಥಾಮಸ್ ಕಪ್: ಇಂಡೊನೇಷ್ಯಾಕ್ಕೆ ಮಣಿದ ಭಾರತ

ಥಾಮಸ್ ಕಪ್‌: ಇಂಗ್ಲೆಂಡ್ ವಿರುದ್ಧ ಸುಲಭ ಜಯ, ಎಂಟರ ಘಟ್ಟಕ್ಕೆ ಭಾರತ

ಹಾಲಿ ಚಾಂಪಿಯನ್ ಭಾರತ ತಂಡ ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ 5–0 ಯಿಂದ ಇಂಗ್ಲೆಂಡ್‌ ತಂಡವನ್ನು ಸದೆಬಡಿದು ಥಾಮಸ್‌ ಕಪ್‌ ಟೂರ್ನಿ ಎಂಟರ ಘಟ್ಟಕ್ಕೆ ಮುನ್ನಡೆಯಿತು.
Last Updated 29 ಏಪ್ರಿಲ್ 2024, 13:03 IST
ಥಾಮಸ್ ಕಪ್‌: ಇಂಗ್ಲೆಂಡ್ ವಿರುದ್ಧ ಸುಲಭ ಜಯ, ಎಂಟರ ಘಟ್ಟಕ್ಕೆ ಭಾರತ
ADVERTISEMENT

ಉಬರ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ವನಿತೆಯರ ಶುಭಾರಂಭ

ಭಾರತದ ಮಹಿಳಾ ತಂಡವು ಶನಿವಾರ ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು 4–1 ಅಂತರದಿಂದ ಕೆನಡಾ ತಂಡವನ್ನು ಮಣಿಸಿದರು.
Last Updated 27 ಏಪ್ರಿಲ್ 2024, 14:02 IST
ಉಬರ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ವನಿತೆಯರ ಶುಭಾರಂಭ

ಬ್ಯಾಡ್ಮಿಂಟನ್‌: ನಿಕೋಲಸ್‌, ತುಷಾರ್‌ ಜೋಡಿಗೆ ಪ್ರಶಸ್ತಿ

ಮಹಾರಾಷ್ಟ್ರದ ಪ್ರಣಯ್ ಶೆಟ್ಟಿಗಾರ್ ಅವರು ಇಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಕೊಂಡರು. ಬಾಲಕಿಯರ ಸಿಂಗಲ್ಸ್‌ ಕಿರೀಟ ಅದೇ ರಾಜ್ಯದ ಆಲಿಶಾ ನಾಯ್ಕ್ ಪಾಲಾಯಿತು.
Last Updated 23 ಏಪ್ರಿಲ್ 2024, 22:53 IST
ಬ್ಯಾಡ್ಮಿಂಟನ್‌: ನಿಕೋಲಸ್‌, ತುಷಾರ್‌ ಜೋಡಿಗೆ ಪ್ರಶಸ್ತಿ

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಸೇನ್‌, ಪ್ರಿಯಾಂಶು ನಿರ್ಗಮನ

ಭಾರತದ ಲಕ್ಷ್ಯ ಸೇನ್‌ ಅವರು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ನಿರ್ಗಮಿಸಿದರು. ಅಗ್ರ ಶ್ರೇಯಾಂಕದ ಶಿ ಯು ಕಿ ಅವರಿಗೆ ನೇರ ಗೇಮ್‌ಗಳಿಂದ ಮಣಿದರು.
Last Updated 10 ಏಪ್ರಿಲ್ 2024, 23:30 IST
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಸೇನ್‌, ಪ್ರಿಯಾಂಶು ನಿರ್ಗಮನ
ADVERTISEMENT
ADVERTISEMENT
ADVERTISEMENT