ವಿಶ್ಲೇಷಣೆ | ಡಿಕೆಶಿ ಕೇಸ್ ವಾಪಸ್: ಇಲ್ಲದ ಅಧಿಕಾರವನ್ನು ಬಳಸಿದ ಸಂಪುಟ
ಶಿವಕುಮಾರ್ ವಿರುದ್ಧದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸಚಿವ ಸಂಪುಟವು ಹಿಂಪಡೆಯಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ತನಿಖೆಯನ್ನು ರಾಜ್ಯ ಪೊಲೀಸರಿಗೆ ವರ್ಗಾಯಿಸಬೇಕು ಎಂಬುದು ಸಂಪುಟದ ಇಚ್ಛೆ. ಇಂಥದ್ದು ಹಿಂದೆಂದೂ ಆಗಿರಲಿಲ್ಲ. ಕಾನೂನಿನ ದೃಷ್ಟಿಯಿಂದ ಇದು ತರ್ಕಹೀನ. Last Updated 7 ಡಿಸೆಂಬರ್ 2023, 23:40 IST