ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್

ನೇಹಾ ಕೊಲೆ ಪ್ರಕರಣ ಸಿಬಿಐಗೆ ಸಿಕ್ಕರೆ ಅಪರಾಧಿಯನ್ನು ಉಲ್ಟಾ ನೇತುಹಾಕುತ್ತೇವೆ: ಶಾ

‘ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಒತ್ತಡ ಹೇರಲಾಗಿತ್ತು ಎಂದು ಅವರ ಪಾಲಕರು ಖುದ್ದಾಗಿ ನನಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಸರಿಯಾಗಿ ತನಿಖೆ ಮಾಡಬೇಕು. ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಅಮಿತ್ ಶಾ ಆಗ್ರಹಿಸಿದರು.

ಅಧೀರ್ ವಿಡಿಯೊ ತಿರುಚಲಾಗಿದೆ: ಪೊಲೀಸ್

ಅಧೀರ್ ವಿಡಿಯೊ ತಿರುಚಲಾಗಿದೆ: ಪೊಲೀಸ್
ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ‘ಬಿಜೆಪಿಗೆ ಮತ ಚಲಾಯಿಸಿ’ ಎಂದು ಹೇಳಿರುವ ವಿಡಿಯೊವನ್ನು ತಿರುಚಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?

ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?
ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವು ಮೇ 20ರ ಬಳಿಕ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನಾಯಿ ದಾಳಿಗೆ ವೃದ್ಧ ಸಾವು: ₹7.5 ಲಕ್ಷ ಪರಿಹಾರ ನೀಡಲು ಸೂಚನೆ

ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಮ್‌ಯು) ಆವರಣದಲ್ಲಿ ಕಳೆದ ವರ್ಷ ಬೀದಿ ನಾಯಿಗಳ ದಾಳಿಯಿಂದ 65 ವರ್ಷದ ವೃದ್ಧ ಮೃತಪಟ್ಟಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿದೆ.

ಸಾರ್ವಕಾಲಿಕ ಕುಸಿತ ಕಾಣಲಿರುವ ಕಾಂಗ್ರೆಸ್: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಭವಿಷ್ಯ * ಟಿಎಂಸಿ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ವಾಗ್ದಾಳಿ

ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್

ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್
ತಾಳ್ಮೆ, ಹೊಂದಾಣಿಕೆ ಮತ್ತು ಗೌರವ– ಇವು ವೈವಾಹಿಕ ಸಂಬಂಧದ ಆಧಾರಸ್ತಂಭಗಳು. ಪತಿ–ಪತ್ನಿ ಮಧ್ಯೆ ಸಣ್ಣ ಪುಟ್ಟ ವ್ಯಾಜ್ಯ ಮತ್ತು ಮನಸ್ತಾಪಗಳು ಸಾಮಾನ್ಯ. ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುವ ‘ಮದುವೆ’ ಮುರಿದು ಬೀಳಲು ಇವು ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ನೇಹಾ ಕೊಲೆ ಪ್ರಕರಣ ಸಿಬಿಐಗೆ ಸಿಕ್ಕರೆ ಅಪರಾಧಿಯನ್ನು ಉಲ್ಟಾ ನೇತುಹಾಕುತ್ತೇವೆ: ಶಾ

ನೇಹಾ ಕೊಲೆ ಪ್ರಕರಣ ಸಿಬಿಐಗೆ ಸಿಕ್ಕರೆ ಅಪರಾಧಿಯನ್ನು ಉಲ್ಟಾ ನೇತುಹಾಕುತ್ತೇವೆ: ಶಾ
‘ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಒತ್ತಡ ಹೇರಲಾಗಿತ್ತು ಎಂದು ಅವರ ಪಾಲಕರು ಖುದ್ದಾಗಿ ನನಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಸರಿಯಾಗಿ ತನಿಖೆ ಮಾಡಬೇಕು. ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಅಮಿತ್ ಶಾ ಆಗ್ರಹಿಸಿದರು.
ADVERTISEMENT

ಅಧೀರ್ ವಿಡಿಯೊ ತಿರುಚಲಾಗಿದೆ: ಪೊಲೀಸ್

ಅಧೀರ್ ವಿಡಿಯೊ ತಿರುಚಲಾಗಿದೆ: ಪೊಲೀಸ್
ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ‘ಬಿಜೆಪಿಗೆ ಮತ ಚಲಾಯಿಸಿ’ ಎಂದು ಹೇಳಿರುವ ವಿಡಿಯೊವನ್ನು ತಿರುಚಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ
ಚಂದ್ರನ ಮತ್ತೊಂದು ಬದಿಯಿಂದ ಮಾದರಿ ಸಂಗ್ರಹ ಗುರಿ

ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?

ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?
ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವು ಮೇ 20ರ ಬಳಿಕ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನಾಯಿ ದಾಳಿಗೆ ವೃದ್ಧ ಸಾವು: ₹7.5 ಲಕ್ಷ ಪರಿಹಾರ ನೀಡಲು ಸೂಚನೆ

ನಾಯಿ ದಾಳಿಗೆ ವೃದ್ಧ ಸಾವು: ₹7.5 ಲಕ್ಷ ಪರಿಹಾರ ನೀಡಲು ಸೂಚನೆ
ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಮ್‌ಯು) ಆವರಣದಲ್ಲಿ ಕಳೆದ ವರ್ಷ ಬೀದಿ ನಾಯಿಗಳ ದಾಳಿಯಿಂದ 65 ವರ್ಷದ ವೃದ್ಧ ಮೃತಪಟ್ಟಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿದೆ.

IPL 2024 MI v KKR: ಮಿಂಚಿದ ಸ್ಟಾರ್ಕ್‌: ಕೆಕೆಆರ್‌ಗೆ ಜಯ

ವೆಂಕಟೇಶ್‌ ಅರ್ಧ ಶತಕ* ಮುಂಬೈಗೆ ಎಂಟನೇ ಸೋಲು

UNGA: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ಗೆ ಭಾರತ ತರಾಟೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಕುರಿತು ಪಾಕಿಸ್ತಾನ ರಾಯಭಾರಿ ನೀಡಿದ ‘ವಿನಾಶಕಾರಿ ಮತ್ತು ಅಪಾಯಕಾರಿ’ ಹೇಳಿಕೆಗೆ ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ ಭಾರತ, ‘ಪಾಕಿಸ್ತಾನವು ಎಲ್ಲ ವಿಷಯಗಳಲ್ಲೂ ಅಪ್ರಾಮಾಣಿಕವಾಗಿ ನಡೆದುಕೊಂಡಿರುವ ಇತಿಹಾಸ ಹೊಂದಿದೆ’ ಎಂದು ಚಾಟಿ ಬೀಸಿದೆ.

ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿ ಟೆಸ್ಟ್, ಏಕದಿನ, T20 ಸರಣಿ

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಜೂನ್‌ ಹಾಗೂ ಜುಲೈನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಹಾಗೂ ತಲಾ ಮೂರು ಏಕದಿನ, ಟಿ20 ಪಂದ್ಯಗಳ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ.

Cartoon Award ಭಾರತದ ವ್ಯಂಗ್ಯಚಿತ್ರಕಾರ್ತಿ ರಚಿತಾಗೆ‘ಕೋಫಿ ಅನ್ನಾನ್‌’ ಪ್ರಶಸ್ತಿ

ಭಾರತದ ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜಾ ಹಾಗೂ ಹಾಂಗ್‌ಕಾಂಗ್‌ನ ಜುಂಜಿ ಅವರಿಗೆ ‘ಕೋಫಿ ಅನ್ನಾನ್ ಕರೇಜ್‌ ಇನ್‌ ಕಾರ್ಟೂನಿಂಗ್‌’ ಪ್ರಶಸ್ತಿಯನ್ನು ಘೋಷಿಸಲಾಗಿದೆ.

TN | ಸೀಮಂತ ಕಾರ್ಯಕ್ಕೆ ತೆರಳುತ್ತಿದ್ದ ಗರ್ಭಿಣಿ ರೈಲಿನಿಂದ ಬಿದ್ದು ಸಾವು

ಚಲಿಸುವ ರೈಲಿನಲ್ಲಿ ಶೌಚಾಲಯ ಬಳಸಲು ಹೋಗುತ್ತಿದ್ದ ಗರ್ಭಿಣಿಯೊಬ್ಬರು ಆಯತಪ್ಪಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆಯು ತಮಿಳುನಾಡಿನ ಉಳಂದೂರುಪೇಟ್ ಹಾಗೂ ವಿರುಧಾಚಲಂ ನಡುವೆ ಶುಕ್ರವಾರ ನಡೆದಿದೆ.
ಸುಭಾಷಿತ: ಶನಿವಾರ, 4 ಮೇ 2024