ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ಕ್ಷೇತ್ರ ಪರಿಚಯ: ಬಿರ್‌ಭೂಮ್‌ (ಪಶ್ಚಿಮ ಬಂಗಾಳ)

ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಕೆಯಾಗಿದ್ದು, ಪ್ರಚಾರ ಬಿರುಸುಗೊಂಡಿದೆ. ಈ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಈ ಬಾರಿಯೂ ಶತಾಬ್ದಿ ರಾಯ್‌ ಅವರನ್ನೇ ಕಣಕ್ಕಿಳಿಸಿದೆ.
Last Updated 30 ಏಪ್ರಿಲ್ 2024, 19:59 IST
ಕ್ಷೇತ್ರ ಪರಿಚಯ: ಬಿರ್‌ಭೂಮ್‌ (ಪಶ್ಚಿಮ ಬಂಗಾಳ)

ಮುಖಾಮುಖಿ | ಮುಂಬೈ ನಾರ್ತ್ ಸೆಂಟ್ರಲ್‌: ಉಜ್ವಲ್‌ ನಿಕಂ vs ವರ್ಷಾ ಗಾಯಕ್ವಾಡ್‌

ಮಹಾರಾಷ್ಟ್ರದ ಮುಂಬೈ ನಾರ್ತ್‌ ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಹಿರಿಯ ವಕೀಲ ಉಜ್ವಲ್‌ ನಿಕಂ ಅವರನ್ನು ಬಿಜೆಪಿಯು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಸ್ಪರ್ಧಾ ಕಣವು ರಂಗೇರಿದೆ.
Last Updated 30 ಏಪ್ರಿಲ್ 2024, 19:57 IST
ಮುಖಾಮುಖಿ | ಮುಂಬೈ ನಾರ್ತ್ ಸೆಂಟ್ರಲ್‌: ಉಜ್ವಲ್‌ ನಿಕಂ vs ವರ್ಷಾ ಗಾಯಕ್ವಾಡ್‌

ಎಂಥಾ ಮಾತು

ಅಪೌಷ್ಟಿಕತೆ ಮತ್ತು ಬಡತನ ಕುರಿತ ಜಾಗತಿಕ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂಬುದು ಜನರಿಗೆ ತಿಳಿದಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬಂದರೆ ದೇಶವು 15 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ.
Last Updated 30 ಏಪ್ರಿಲ್ 2024, 19:53 IST
ಎಂಥಾ ಮಾತು

LS Polls | ಮತ ಆಮಿಷ: ಆಯೋಗದ ವಶ

LS Polls | ಮತ ಆಮಿಷ: ಆಯೋಗದ ವಶ
Last Updated 30 ಏಪ್ರಿಲ್ 2024, 19:46 IST
LS Polls | ಮತ ಆಮಿಷ: ಆಯೋಗದ ವಶ

ಎಂಥಾ ಮಾತು: ಎಂ.ಬಿ.ಪಾಟೀಲ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ತ್ಯಾಗ, ಬಲಿದಾನ ಮಾಡಿದೆ. ಆದರೆ, ಬಿಜೆಪಿ ಮನಃಸ್ಥಿತಿಯವರು ಬ್ರಿಟಿಷರ ಪರ ಇದ್ದರು. ಭಾರತದೊಂದಿಗೆ ಸ್ವಾತಂತ್ರ್ಯ ಹೊಂದಿದ ಹಲವು ರಾಷ್ಟ್ರಗಳು ಅಭಿವೃದ್ಧಿ ಆಗದೇ ಹೆಣಗಾಡುತ್ತಿವೆ.
Last Updated 30 ಏಪ್ರಿಲ್ 2024, 19:45 IST
ಎಂಥಾ ಮಾತು: ಎಂ.ಬಿ.ಪಾಟೀಲ

ಮೊದಲ 2 ಹಂತದ ಚುನಾವಣೆ: ಕ್ರಮವಾಗಿ ಶೇ 66.14, ಶೇ 66.71 ಮತದಾನ

ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕ್ರಮವಾಗಿ ಶೇ 66.14 ಮತ್ತು ಶೇ 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.
Last Updated 30 ಏಪ್ರಿಲ್ 2024, 19:18 IST
ಮೊದಲ 2 ಹಂತದ ಚುನಾವಣೆ: ಕ್ರಮವಾಗಿ ಶೇ 66.14, ಶೇ 66.71 ಮತದಾನ

ಜಿಹಾದ್‌ಗಾಗಿ ಮತ ಹಾಕಿ ಹೇಳಿಕೆ: ಸಲ್ಮಾನ್ ಖುರ್ಷಿದ್,ಮಾರಿಯಾ ಅಲಂ ವಿರುದ್ಧ ಪ್ರಕರಣ

‘ಇಂಡಿಯಾ’ ಬಣದ ಅಭ್ಯರ್ಥಿ ನವಲ್ ಕಿಶೋರ್ ಶಕ್ಯ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಮಾಜವಾದಿ ಪಕ್ಷದ ನಾಯಕಿ ಅಲಂ, ಜಿಹಾದ್‌ಗಾಗಿ ಮತ ಹಾಕಿ ಎಂದು ಮನವಿ ಮಾಡಿದ್ದಾರೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಅಲ್ಪಸಂಖ್ಯಾತರಿಗೆ ಇದು ಅಗತ್ಯವಾಗಿದೆ ಎಂದಿದ್ದಾರೆ ಎಂದು ವರದಿ ತಿಳಿಸಿದೆ.
Last Updated 30 ಏಪ್ರಿಲ್ 2024, 16:44 IST
ಜಿಹಾದ್‌ಗಾಗಿ ಮತ ಹಾಕಿ ಹೇಳಿಕೆ: ಸಲ್ಮಾನ್ ಖುರ್ಷಿದ್,ಮಾರಿಯಾ ಅಲಂ ವಿರುದ್ಧ ಪ್ರಕರಣ
ADVERTISEMENT

ಇಂಡಿಗನತ್ತ ಘಟನೆ: ಸಂಘರ್ಷಕ್ಕೆ ವಿಷಾದ, ಸಹಬಾಳ್ವೆಯ ವಾಗ್ದಾನ

ತೊಳಸಿಕೆರೆಯಲ್ಲಿ ಪೊಲೀಸರು, ಕಂದಾಯ ಅಧಿಕಾರಿಗಳು, ಗ್ರಾಮಸ್ಥರ ಶಾಂತಿ
Last Updated 30 ಏಪ್ರಿಲ್ 2024, 16:32 IST
ಇಂಡಿಗನತ್ತ ಘಟನೆ: ಸಂಘರ್ಷಕ್ಕೆ ವಿಷಾದ, ಸಹಬಾಳ್ವೆಯ ವಾಗ್ದಾನ

ಲೋಕಸಭಾ ಫಲಿತಾಂಶದ ನಂತರ ಗ್ಯಾರಂಟಿಯ ವಾರಂಟಿ ಅಂತ್ಯ: ಈರಣ್ಣ ಕಡಾಡಿ

‘ಬರುವ ಲೋಕಸಭಾ ಚುನಾವಣೆ ಫಲಿತಾಂಶ ನಂತರ ರಾಜ್ಯ ಸರ್ಕಾರ ಉಳಿಯುವ ಗ್ಯಾರಂಟಿ ಇಲ್ಲದಿರುವಾಗ ಈಗ ನೀಡುತ್ತಿರುವ ಪಂಚ ಗ್ಯಾರಂಟಿಯ ವಾರಂಟಿ ಮುಗಿಯುತ್ತದೆ’ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
Last Updated 30 ಏಪ್ರಿಲ್ 2024, 16:18 IST
ಲೋಕಸಭಾ ಫಲಿತಾಂಶದ ನಂತರ ಗ್ಯಾರಂಟಿಯ ವಾರಂಟಿ ಅಂತ್ಯ: ಈರಣ್ಣ ಕಡಾಡಿ

ಬಡವರಿಗೆ ಮಕ್ಕಳು ಹೆಚ್ಚು; ಅದಕ್ಕೆ ಮುಸ್ಲಿಮರೇ ಗುರಿ ಏಕೆ: ಮೋದಿಗೆ ಖರ್ಗೆ ಪ್ರಶ್ನೆ

‘ಆರ್ಥಿಕ ಪರಿಸ್ಥಿತಿಯ ಕಾರಣ ಬಡವರು ಹೆಚ್ಚಿನ ಮಕ್ಕಳನ್ನು ಹೊಂದಿರುತ್ತಾರೆ. ಆದರೆ ಮುಸ್ಲಿಮರನ್ನು ಮಾತ್ರ ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಸೋಲಿನ ಭಯ ಅವರನ್ನು ಹತಾಶೆಗೆ ನೂಕಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
Last Updated 30 ಏಪ್ರಿಲ್ 2024, 16:12 IST
ಬಡವರಿಗೆ ಮಕ್ಕಳು ಹೆಚ್ಚು; ಅದಕ್ಕೆ ಮುಸ್ಲಿಮರೇ ಗುರಿ ಏಕೆ: ಮೋದಿಗೆ ಖರ್ಗೆ ಪ್ರಶ್ನೆ
ADVERTISEMENT