ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಮಣಿಪುರ ಸಂಘರ್ಷಕ್ಕೆ ಪರಿಹಾರ: ಸರ್ಕಾರಕ್ಕೆ ದೂರದರ್ಶಿತ್ವ ಬೇಕು

ಮಣಿಪುರದಲ್ಲಿ ಸಂಘರ್ಷವೇ ಇಲ್ಲ ಎಂಬ ಅವಿವೇಕದ ಹೇಳಿಕೆಗಳಿಂದ ಯಾವ ಉಪಯೋಗವೂ ಇಲ್ಲ
Last Updated 3 ಮೇ 2024, 22:39 IST
ಸಂಪಾದಕೀಯ | ಮಣಿಪುರ ಸಂಘರ್ಷಕ್ಕೆ ಪರಿಹಾರ: ಸರ್ಕಾರಕ್ಕೆ ದೂರದರ್ಶಿತ್ವ ಬೇಕು

ಸಂಪಾದಕೀಯ| ಪ್ರಜ್ವಲ್ ರೇವಣ್ಣ ಪ್ರಕರಣ: ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿ

ದೂರುಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವ ಕೆಲಸ ತ್ವರಿತವಾಗಿ ಆಗಬೇಕಾಗಿದೆ
Last Updated 2 ಮೇ 2024, 23:50 IST
ಸಂಪಾದಕೀಯ| ಪ್ರಜ್ವಲ್ ರೇವಣ್ಣ ಪ್ರಕರಣ: ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿ

ಸಂಪಾದಕೀಯ| ಸಿಇಟಿ: ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಆಗಿರುವ ಲೋಪಕ್ಕೆ ಹೊಣೆ ಯಾರು?

ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಆದ ಲೋಪಕ್ಕೆ ಹೊಣೆಗಾರರು ಯಾರು ಎಂಬುದನ್ನು ಗುರುತಿಸಿ, ತಪ್ಪು ಮಾಡಿದವರನ್ನು ಶಿಕ್ಷಿಸುವ ಕೆಲಸ ಆಗಬೇಕು
Last Updated 1 ಮೇ 2024, 21:55 IST
ಸಂಪಾದಕೀಯ| ಸಿಇಟಿ: ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಆಗಿರುವ ಲೋಪಕ್ಕೆ ಹೊಣೆ ಯಾರು?

ಸಂಪಾದಕೀಯ: ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆ ಇನ್ನಷ್ಟು ಪರಿಣಾಮಕಾರಿ ಆಗಿಸಬೇಕು

ಚುನಾವಣೆ ನಡೆಸದೆಯೇ ಅಭ್ಯರ್ಥಿಯೊಬ್ಬನನ್ನು ಜಯಶಾಲಿ ಎಂದು ಘೋಷಿಸುವುದರಿಂದ, ಆ ಕ್ಷೇತ್ರದ ಮತದಾರರಿಗೆ ಅವರ ಮತ ಚಲಾಯಿಸುವ ಅವಕಾಶವನ್ನು ನಿರಾಕರಿಸಿದಂತೆ ಆಗುತ್ತದೆ 
Last Updated 1 ಮೇ 2024, 1:21 IST
ಸಂಪಾದಕೀಯ: ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆ ಇನ್ನಷ್ಟು ಪರಿಣಾಮಕಾರಿ ಆಗಿಸಬೇಕು

ಸಂಪಾದಕೀಯ: ಇವಿಎಂ ಕುರಿತ ‘ಸುಪ್ರೀಂ’ ತೀರ್ಪು ಕೊನೆಯಾಗದ ಅನುಮಾನ

ಇವಿಎಂ ಮತ ಚಲಾವಣೆ ಪ್ರಕ್ರಿಯೆಯು ಸಂಪೂರ್ಣ ವಿಶ್ವಾಸಾರ್ಹ ಮತ್ತು ಲೋಪರಹಿತವಾಗಿ ಇರುವುದು ಅತ್ಯಗತ್ಯ
Last Updated 29 ಏಪ್ರಿಲ್ 2024, 22:31 IST
ಸಂಪಾದಕೀಯ: ಇವಿಎಂ ಕುರಿತ ‘ಸುಪ್ರೀಂ’ ತೀರ್ಪು ಕೊನೆಯಾಗದ ಅನುಮಾನ

ಮೋದಿ, ರಾಹುಲ್‌ಗೆ ಆಯೋಗದ ನೋಟಿಸ್‌: ಸಮತೋಲನಕ್ಕಿಂತ ವಸ್ತುನಿಷ್ಠ ನಿಲುವು ಅಗತ್ಯ

ಈ ಇಬ್ಬರೂ ನಾಯಕರಿಗೆ ಸಂಬಂಧಿಸಿದಂತೆ, ಅವರು ಪ್ರತಿನಿಧಿಸುವ ಆಯಾ ಪಕ್ಷದ ಮುಖ್ಯಸ್ಥರಿಗೆ ಏಕಕಾಲದಲ್ಲಿ ಒಂದೇ ರೀತಿಯ ನೋಟಿಸ್‌ಗಳನ್ನು ನೀಡಿರುವ ವಿಚಾರವು ಹಲವು ಪ್ರಶ್ನೆಗಳನ್ನು ಎತ್ತಿದೆ
Last Updated 28 ಏಪ್ರಿಲ್ 2024, 23:02 IST
ಮೋದಿ, ರಾಹುಲ್‌ಗೆ ಆಯೋಗದ ನೋಟಿಸ್‌:
ಸಮತೋಲನಕ್ಕಿಂತ ವಸ್ತುನಿಷ್ಠ ನಿಲುವು ಅಗತ್ಯ

ಸಂಪಾದಕೀಯ | ಅವಿರೋಧ ಆಯ್ಕೆ: ಸಂಶಯಕ್ಕೆ ಎಡೆಮಾಡಿದ ಸೂರತ್‌ ಪ್ರಕರಣ

ಬಲವಂತ ಅಥವಾ ಬೇರೆ ಮಾರ್ಗಗಳನ್ನು ಬಳಸಿ ಕೆಲವು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ಚುನಾವಣೆಯಲ್ಲಿ ಅಕ್ರಮ ನಡೆಸುವುದಕ್ಕೆ ಸಮಾನ
Last Updated 26 ಏಪ್ರಿಲ್ 2024, 19:36 IST
ಸಂಪಾದಕೀಯ | ಅವಿರೋಧ ಆಯ್ಕೆ: ಸಂಶಯಕ್ಕೆ ಎಡೆಮಾಡಿದ ಸೂರತ್‌ ಪ್ರಕರಣ
ADVERTISEMENT

ಸಂಪಾದಕೀಯ | ಆರೋಗ್ಯ ವಿಮೆ ನಿಯಮ ಬದಲಾವಣೆ; ಪ್ರಾಧಿಕಾರದ ನಡೆ ಸ್ವಾಗತಾರ್ಹ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ‍್ರಾಧಿಕಾರವು (ಐಆರ್‌ಡಿಎಐ) ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ.
Last Updated 25 ಏಪ್ರಿಲ್ 2024, 20:36 IST
ಸಂಪಾದಕೀಯ | ಆರೋಗ್ಯ ವಿಮೆ ನಿಯಮ ಬದಲಾವಣೆ; ಪ್ರಾಧಿಕಾರದ ನಡೆ ಸ್ವಾಗತಾರ್ಹ

ಸಂಪಾದಕೀಯ | ಚೆಸ್ ಕ್ರೀಡೆಯಲ್ಲಿ ಸಂಚಲನ ಸೃಷ್ಟಿಸಿದ ಗುಕೇಶ್ ಸಾಧನೆ

ಒಂದು ದಶಕದ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಭಾರತದ ಯುವ ಪ್ರತಿಭಾನ್ವಿತ ಚೆಸ್‌ ಆಟಗಾರರಲ್ಲಿ ಒಬ್ಬರಾದ ದೊಮ್ಮರಾಜು ಗುಕೇಶ್‌ ಅವರು ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
Last Updated 24 ಏಪ್ರಿಲ್ 2024, 19:33 IST
ಸಂಪಾದಕೀಯ | ಚೆಸ್ ಕ್ರೀಡೆಯಲ್ಲಿ ಸಂಚಲನ ಸೃಷ್ಟಿಸಿದ ಗುಕೇಶ್ ಸಾಧನೆ

ಸಂಪಾದಕೀಯ | ಹಲವು ಪಾಠಗಳನ್ನು ಕಲಿಸಿದ ದುಬೈ ಮಹಾಮಳೆ ದುರಂತ

ಹವಾಮಾನ ಬದಲಾವಣೆಯನ್ನು ತಡೆಯುವ ದಿಸೆಯಲ್ಲಿ ಮಾಡಬೇಕಾದ ಕೆಲಸಗಳನ್ನು ಬಹಳ ಬೇಗನೆ ಮಾಡಬೇಕಿದೆ ಎಂಬುದಕ್ಕೆ ದುಬೈ ದುರಂತವು ಒಂದು ಎಚ್ಚರಿಕೆ ಗಂಟೆಯಾಗಿದೆ
Last Updated 23 ಏಪ್ರಿಲ್ 2024, 22:06 IST
ಸಂಪಾದಕೀಯ | ಹಲವು ಪಾಠಗಳನ್ನು ಕಲಿಸಿದ ದುಬೈ ಮಹಾಮಳೆ ದುರಂತ
ADVERTISEMENT