ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

adani

ADVERTISEMENT

ಪ್ರಧಾನಿ ಮೋದಿ ಟೆಂಪೊ ಬಿಲಿಯನೆರ್‌ಗಳ ಕೈಗೊಂಬೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಟೆಂಪೊ ಬಿಲಿಯನೆರ್‌ಗಳ ಕೈಗೊಂಬೆ ಚಕ್ರವರ್ತಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 11 ಮೇ 2024, 12:26 IST
ಪ್ರಧಾನಿ ಮೋದಿ ಟೆಂಪೊ ಬಿಲಿಯನೆರ್‌ಗಳ ಕೈಗೊಂಬೆ: ರಾಹುಲ್ ಗಾಂಧಿ

ಹಲವು ಯೋಜನೆ ಅದಾನಿಗೆ: ರಾಹುಲ್‌ ಗಾಂಧಿ ತಿರುಗೇಟು

ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಬಂದರು, ವಿಮಾನ ನಿಲ್ದಾಣ ಮತ್ತು ರಕ್ಷಣಾ ಒಪ್ಪಂದಗಳಂತಹ ಹಲವಾರು ಯೋಜನೆಗಳನ್ನು ‘ಅದಾನಿಗೆ ನೀಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
Last Updated 10 ಮೇ 2024, 0:20 IST
ಹಲವು ಯೋಜನೆ ಅದಾನಿಗೆ: ರಾಹುಲ್‌ ಗಾಂಧಿ ತಿರುಗೇಟು

ಅಂಬಾನಿ–ಅದಾನಿ ಜತೆ ಸಖ್ಯ: ಮೋದಿ–ರಾಹುಲ್‌ ಜಟಾಪಟಿ

ಉದ್ಯಮಿಗಳಾದ ಗೌತಮ್‌ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರೊಂದಿಗಿನ ನಂಟಿನ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡುವೆ ಮಾತಿನ ಜಟಾಪಟಿ ತೀವ್ರಗೊಂಡಿದೆ.
Last Updated 8 ಮೇ 2024, 16:11 IST
ಅಂಬಾನಿ–ಅದಾನಿ ಜತೆ ಸಖ್ಯ: ಮೋದಿ–ರಾಹುಲ್‌ ಜಟಾಪಟಿ

ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ

ದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಕುರ್ಚಿ ಅಲುಗಾಡುತ್ತಿದೆ. ಅವರು ತಮ್ಮ ಸ್ನೇಹಿತರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಚುನಾವಣಾ ಫಲಿತಾಂಶದ ಟ್ರೆಂಡ್‌ನಂತೆ ತೋರುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 8 ಮೇ 2024, 11:33 IST
ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ

ವಹಿವಾಟು ಉಲ್ಲಂಘನೆ ಆರೋಪ: ಅದಾನಿ ಸಮೂಹದ 7 ಕಂಪನಿಗೆ ನೋಟಿಸ್

ಷೇರುಪೇಟೆಯಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಕಂಪನಿಗಳೊಟ್ಟಿಗೆ ನಡೆಸಿರುವ ವಹಿವಾಟಿನ ಉಲ್ಲಂಘನೆ ಹಾಗೂ ಲಿಸ್ಟಿಂಗ್‌ ನಿಯಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಏಳು ಕಂಪನಿಗಳಿಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಷೋಕಾಸ್‌ ನೋಟಿಸ್‌ ನೀಡಿದೆ.
Last Updated 4 ಮೇ 2024, 0:20 IST
ವಹಿವಾಟು ಉಲ್ಲಂಘನೆ ಆರೋಪ: ಅದಾನಿ ಸಮೂಹದ 7 ಕಂಪನಿಗೆ ನೋಟಿಸ್

ಅದಾನಿ ಗ್ರೀನ್‌ ಎನರ್ಜಿ ಲಾಭ ಇಳಿಕೆ

2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನ (ಎಜಿಇಎಲ್‌) ನಿವ್ವಳ ಲಾಭದಲ್ಲಿ ಶೇ 39ರಷ್ಟು ಇಳಿಕೆಯಾಗಿದೆ.
Last Updated 3 ಮೇ 2024, 13:57 IST
ಅದಾನಿ ಗ್ರೀನ್‌ ಎನರ್ಜಿ ಲಾಭ ಇಳಿಕೆ

ಅದಾನಿ ಬಂದರು ಕಂಪನಿಗೆ ₹2,014 ಕೋಟಿ ಲಾಭ

ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಕಂಪನಿಯು (ಎಪಿಎಸ್‌ಇಝಡ್‌) 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹2,014 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 2 ಮೇ 2024, 14:08 IST
ಅದಾನಿ ಬಂದರು ಕಂಪನಿಗೆ ₹2,014 ಕೋಟಿ ಲಾಭ
ADVERTISEMENT

ಉದ್ಯಮಿ ಮಿತ್ರರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ: ರಾಹುಲ್ ಆರೋಪ

'ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಲಿಯನೇರ್ ಉದ್ಯಮಿ ಮಿತ್ರರ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
Last Updated 24 ಏಪ್ರಿಲ್ 2024, 7:23 IST
ಉದ್ಯಮಿ ಮಿತ್ರರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ: ರಾಹುಲ್ ಆರೋಪ

ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

ನವೀಕರಿಸಬಹುದಾದ ಇಂಧನ ಕ್ಷೇತ್ರ ವಿಸ್ತರಣೆಗೆ ಅದಾನಿ ನಿರ್ಧಾರ
Last Updated 7 ಏಪ್ರಿಲ್ 2024, 14:13 IST
ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಉದ್ಯಮಿ ಗೌತಮ್‌ ಅದಾನಿ ಸಮೂಹಕ್ಕೆ ಸೇರಿದ ಮಧ್ಯಪ್ರದೇಶದ ಮಹಾನ್‌ ಎನರ್ಜಿ ಲಿಮಿಟೆಡ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
Last Updated 28 ಮಾರ್ಚ್ 2024, 16:19 IST
ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ
ADVERTISEMENT
ADVERTISEMENT
ADVERTISEMENT