ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Car Accident

ADVERTISEMENT

ಗುಬ್ಬಿ: ಬೈಕ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು

ಗುಬ್ಬಿ ತಾಲ್ಲೂಕಿನ ಗಡಿಭಾಗ ಹೊಸಪಾಳ್ಯ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ–73ರಲ್ಲಿ ಮಂಗಳವಾರ ಬೆಳಗ್ಗೆ ಕಾರು ಹಾಗೂ ಟಿವಿಎಸ್ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 7 ಮೇ 2024, 6:00 IST
ಗುಬ್ಬಿ: ಬೈಕ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು

ಆಂಧ್ರ ಪ್ರದೇಶ: ಲಾರಿ –ಕಾರು ಡಿಕ್ಕಿ, ಸ್ಥಳದಲ್ಲೇ ಮೂವರು ಸಾವು, ಇಬ್ಬರಿಗೆ ಗಾಯ

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕವಲಿ ಗ್ರಾಮಾಂತರ ಮಂಡಲದ ಮುಸುನೂರು ಟೋಲ್ ಪ್ಲಾಜಾ ಬಳಿ ಕಾರು –ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಏಪ್ರಿಲ್ 2024, 4:15 IST
ಆಂಧ್ರ ಪ್ರದೇಶ: ಲಾರಿ –ಕಾರು ಡಿಕ್ಕಿ, ಸ್ಥಳದಲ್ಲೇ ಮೂವರು ಸಾವು, ಇಬ್ಬರಿಗೆ ಗಾಯ

ನ್ಯಾಮತಿ: ವ್ಯಾನ್‌ಗೆ ಬಸ್‌ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಸವಳಂಗ ಶಿಕಾರಿಪುರ ರಸ್ತೆಯಲ್ಲಿ ಭೀಕರ ಅಪಘಾತ, ಮೂವರ ಸಾವು
Last Updated 11 ಏಪ್ರಿಲ್ 2024, 22:30 IST
ನ್ಯಾಮತಿ: ವ್ಯಾನ್‌ಗೆ ಬಸ್‌ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಜಮ್ಮು | ಕಮರಿಗೆ ಉರುಳಿದ ಎಸ್‌ಯುವಿ ಕಾರು; 10 ಮಂದಿ ಸಾವು

ಎಸ್‌ಯುವಿ ಕಾರು ಕಮರಿಗೆ ಉರುಳಿ 10 ಮಂದಿ ಮೃತಪಟ್ಟ ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
Last Updated 29 ಮಾರ್ಚ್ 2024, 6:41 IST
ಜಮ್ಮು | ಕಮರಿಗೆ ಉರುಳಿದ ಎಸ್‌ಯುವಿ ಕಾರು; 10 ಮಂದಿ ಸಾವು

ಉತ್ತರ ಪ್ರದೇಶ: ಬಸ್‌ಗೆ ಕಾರು ಡಿಕ್ಕಿ, ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

ಪ್ರಯಾಗ್‌ರಾಜ್-ಲಖನೌ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕಿ ಸೇರಿದಂತೆ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಮಾರ್ಚ್ 2024, 2:36 IST
ಉತ್ತರ ಪ್ರದೇಶ: ಬಸ್‌ಗೆ ಕಾರು ಡಿಕ್ಕಿ, ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

ಹರಿಯಾಣ: ಪಂಕ್ಚರ್ ಆಗಿ ನಿಂತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ, 6 ಮಂದಿ ಸಾವು

ಪಂಕ್ಚರ್ ಆಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಬಂದ ಎಕ್ಸ್‌ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ರೇವಾರಿಯಲ್ಲಿ ನಡೆದಿದೆ.
Last Updated 11 ಮಾರ್ಚ್ 2024, 5:19 IST
ಹರಿಯಾಣ: ಪಂಕ್ಚರ್ ಆಗಿ ನಿಂತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ, 6 ಮಂದಿ ಸಾವು

ಮುಂಡಗೋಡ: ಕಾರು ಅಪಘಾತ, ಅಸ್ವಸ್ಥಗೊಂಡ ಮಾಜಿ ಶಾಸಕ ವಿ.ಎಸ್‌.ಪಾಟೀಲ

ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್‌.ಪಾಟೀಲ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಾಲ್ಲೂಕಿನ ಹಾರವಳ್ಳಿ ಸನಿಹ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.
Last Updated 8 ಮಾರ್ಚ್ 2024, 11:50 IST
ಮುಂಡಗೋಡ: ಕಾರು ಅಪಘಾತ, ಅಸ್ವಸ್ಥಗೊಂಡ ಮಾಜಿ ಶಾಸಕ ವಿ.ಎಸ್‌.ಪಾಟೀಲ
ADVERTISEMENT

ಬಿಹಾರ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬೆಂಗಾವಲು ವಾಹನ ಡಿಕ್ಕಿ, ವ್ಯಕ್ತಿ ಸಾವು

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Last Updated 27 ಫೆಬ್ರುವರಿ 2024, 3:34 IST
ಬಿಹಾರ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬೆಂಗಾವಲು ವಾಹನ ಡಿಕ್ಕಿ, ವ್ಯಕ್ತಿ ಸಾವು

ರಾಯಚೂರು | ಕಾರು -ಬಸ್ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

ರಾಯಚೂರು ತಾಲ್ಲೂಕಿನ ಕಸ್ಪೆಕ್ಯಾಂಪ್‌ ಸಮೀಪ ಕಾರು ಹಾಗೂ ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ.
Last Updated 18 ಫೆಬ್ರುವರಿ 2024, 8:57 IST
ರಾಯಚೂರು | ಕಾರು -ಬಸ್ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

ಕಾರು ಅಪಘಾತ: ಕೆನ್ಯಾದ ಮ್ಯಾರಥಾನ್ ತಾರೆ ಕಿಪ್ಟಮ್ ಸಾವು

ಸ್ಥಳದಲ್ಲೇ ಕೋಚ್‌ ಕೂಡ ಮೃತ
Last Updated 12 ಫೆಬ್ರುವರಿ 2024, 13:08 IST
ಕಾರು ಅಪಘಾತ: ಕೆನ್ಯಾದ ಮ್ಯಾರಥಾನ್ ತಾರೆ ಕಿಪ್ಟಮ್ ಸಾವು
ADVERTISEMENT
ADVERTISEMENT
ADVERTISEMENT