ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chamarajanagar

ADVERTISEMENT

ಡೆಂಗಿ ತಡೆಗೆ ಮುಂಜಾಗ್ರತೆಯೇ ಮದ್ದು: ಡಿಎಚ್‌ಒ

ರಾಷ್ಟ್ರೀಯ ಡೆಂಗಿ ದಿನಾಚರಣೆ: ಜಾಗೃತಿ ಜಾಥಾ, ಮಾನವ ಸರಪಳಿ ನಿರ್ಮಾಣ
Last Updated 17 ಮೇ 2024, 4:15 IST
ಡೆಂಗಿ ತಡೆಗೆ ಮುಂಜಾಗ್ರತೆಯೇ ಮದ್ದು: ಡಿಎಚ್‌ಒ

ಗುಂಡ್ಲುಪೇಟೆ: ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತ ದೇಹ ಪತ್ತೆಯಾಗಿದೆ.
Last Updated 17 ಮೇ 2024, 4:14 IST
ಗುಂಡ್ಲುಪೇಟೆ: ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

ಮೆಂದರೆ: ರಸ್ತೆ, ನೀರು, ಕೂಲಿ ನೀಡಲು ಆಗ್ರಹ

ಇಂಡಿಗನತ್ತ ಪ್ರಕರಣ: ಸೋಲಿಗ ಅಭಿವೃದ್ಧಿ ಸಂಘ, ಪುನರ್ಚಿತ್‌ ಪಿಯುಸಿಎಲ್‌ನಿಂದ ಸತ್ಯ ಶೋಧನಾ ವರದಿ
Last Updated 17 ಮೇ 2024, 4:13 IST
ಮೆಂದರೆ: ರಸ್ತೆ, ನೀರು, ಕೂಲಿ ನೀಡಲು ಆಗ್ರಹ

ವಿಶ್ವಗುರು ಸೊಸೈಟಿ ಅವ್ಯವಹಾರ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಶ್ರೀ ವಿಶ್ವಗುರು ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪೊಲೀಸರು ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ ಗುರುವಾರ ಒತ್ತಾಯಿಸಿದರು.
Last Updated 17 ಮೇ 2024, 4:12 IST
ವಿಶ್ವಗುರು ಸೊಸೈಟಿ ಅವ್ಯವಹಾರ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಕೋರ್ಟ್‌ ಆದೇಶ: ಅನಧಿಕೃತ ಮನೆ ತೆರವು

ಸೋಮಣ್ಣ ಲೇಔಟ್‌: ಕುಟುಂಬದ ಸದಸ್ಯರಿಂದ ತೀವ್ರ ವಿರೋಧ, ನಿವೇಶನ, ಮನೆಯ ಭರವಸೆ
Last Updated 17 ಮೇ 2024, 4:11 IST
ಕೋರ್ಟ್‌ ಆದೇಶ: ಅನಧಿಕೃತ ಮನೆ ತೆರವು

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ವಸತಿ ಶಾಲೆಗಳ ಉತ್ತಮ ಸಾಧನೆ

2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಅಧೀನದಲ್ಲಿ ಬರುವ ವಸತಿ ಶಾಲೆಗಳು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿವೆ.
Last Updated 16 ಮೇ 2024, 7:23 IST
ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ವಸತಿ ಶಾಲೆಗಳ ಉತ್ತಮ ಸಾಧನೆ

ಯಳಂದೂರು | ಬಿಸಿಲ ಪಟ್ಟು: ಕುಕ್ಕುಟೋದ್ಯಮಕ್ಕೆ ಪೆಟ್ಟು

ಸಾವಿರಾರು ಕೋಳಿಗಳ ಸಾವು, ಸಾಕಣೆದಾರರಿಗೆ ಲಕ್ಷಾಂತರ ಲುಕ್ಸಾನು
Last Updated 16 ಮೇ 2024, 7:21 IST
ಯಳಂದೂರು | ಬಿಸಿಲ ಪಟ್ಟು: ಕುಕ್ಕುಟೋದ್ಯಮಕ್ಕೆ ಪೆಟ್ಟು
ADVERTISEMENT

ಉಪ್ಪಾರ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ: ನಾರಾಯಣಸ್ವಾಮಿ

ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಭಗೀರಥ ಮಹರ್ಷಿ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.
Last Updated 15 ಮೇ 2024, 4:44 IST
ಉಪ್ಪಾರ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ: ನಾರಾಯಣಸ್ವಾಮಿ

ಚಾಮರಾಜನಗರ: ವಿವಿಧೆಡೆ ಭಗೀರಥ ಜಯಂತಿ ಆಚರಣೆ

ಚಾಮರಾಜನಗರ ನಗರದ ವಿವಿಧೆಡೆ ಮಂಗಳವಾರ ಭಗೀರಥ ಮಹರ್ಷಿ ಜಯಂತಿ ಸರಳವಾಗಿ ಆಚರಿಸಲಾಯಿತು.
Last Updated 15 ಮೇ 2024, 4:39 IST
ಚಾಮರಾಜನಗರ: ವಿವಿಧೆಡೆ ಭಗೀರಥ ಜಯಂತಿ ಆಚರಣೆ

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ಅನುತ್ತೀರ್ಣರಿಗೆ ವಿಶೇಷ ತರಗತಿ, ಊಟ

ಜೂನ್‌ 7ರಿಂದ ಎಸ್ಎಸ್‌ಎಲ್‌ಸಿ ಪರೀಕ್ಷೆ-2 ಶುರು, ಇಂದಿನಿಂದ ಜೂನ್‌ 5ರವರೆಗೆ ರವರೆಗೆ ತರಗತಿ
Last Updated 15 ಮೇ 2024, 4:38 IST
ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ಅನುತ್ತೀರ್ಣರಿಗೆ ವಿಶೇಷ ತರಗತಿ, ಊಟ
ADVERTISEMENT
ADVERTISEMENT
ADVERTISEMENT