ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

CRPF

ADVERTISEMENT

NIA ನಿವೃತ್ತ ಮಹಾನಿರ್ದೇಶಕ ದಿನಕರ್‌ಗೆ ಝಡ್‌ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ

ಖಲಿಸ್ತಾನಿಗಳ ಪರ ಗುಂಪಿನಿಂದ ಬೆದರಿಕೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ (NIA)ದ ನಿವೃತ್ತ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
Last Updated 16 ಮೇ 2024, 11:17 IST
NIA ನಿವೃತ್ತ ಮಹಾನಿರ್ದೇಶಕ ದಿನಕರ್‌ಗೆ ಝಡ್‌ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ

ಸಿಆರ್‌ಪಿಎಫ್‌ ಸಿಬ್ಬಂದಿ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ನೀಡಿರುವ ಕ್ರಮವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿಹಿಡಿದಿದೆ.
Last Updated 9 ಮೇ 2024, 16:25 IST
ಸಿಆರ್‌ಪಿಎಫ್‌ ಸಿಬ್ಬಂದಿ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಮಣಿಪುರ | ಕುಕಿ ಉಗ್ರರಿಂದ ದಾಳಿ, ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಸಾವು

ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಕುಕಿ ಉಗ್ರಗಾಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಏಪ್ರಿಲ್ 2024, 1:54 IST
ಮಣಿಪುರ | ಕುಕಿ ಉಗ್ರರಿಂದ ದಾಳಿ, ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಸಾವು

LS polls | ಛತ್ತೀಸಗಢದಲ್ಲಿ ಗ್ರೆನೇಡ್ ಲಾಂಚರ್‌ ಸ್ಫೋಟ, ಸಿಆರ್‌ಪಿಎಫ್ ಯೋಧ ಸಾವು

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 32 ವರ್ಷದ ಯೋಧರೊಬ್ಬರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌ (ಯುಬಿಜಿಎಲ್) ಸ್ಫೋಟಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 13:54 IST
LS polls | ಛತ್ತೀಸಗಢದಲ್ಲಿ ಗ್ರೆನೇಡ್ ಲಾಂಚರ್‌ ಸ್ಫೋಟ, ಸಿಆರ್‌ಪಿಎಫ್ ಯೋಧ ಸಾವು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ

ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆ ನೀಡಿದೆ.
Last Updated 22 ಫೆಬ್ರುವರಿ 2024, 15:10 IST
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ

ಛತ್ತೀಸಗಢ: ನಕ್ಸಲರ ದಾಳಿಗೆ 3 CRPF ಯೋಧರು ಬಲಿ, 10 ಮಂದಿಗೆ ಗಾಯ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಸಶಸ್ತ್ರ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸಿಆರ್‌ಪಿಎಫ್‌ ಯೋಧರು ಮೃತಪಟ್ಟಿದ್ದಾರೆ.
Last Updated 30 ಜನವರಿ 2024, 13:52 IST
ಛತ್ತೀಸಗಢ: ನಕ್ಸಲರ ದಾಳಿಗೆ 3 CRPF ಯೋಧರು ಬಲಿ, 10 ಮಂದಿಗೆ ಗಾಯ

ಜಮ್ಮು–ಕಾಶ್ಮೀರ: ಟಿಫನ್ ಬಾಕ್ಸ್‌ನಲ್ಲಿ ಇಟ್ಟಿದ್ದ 4 ಐಇಡಿ, 2 ಡಜನ್ ಬುಲೆಟ್ ವಶ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಟಿಫನ್ ಬಾಕ್ಸ್‌ನಲ್ಲಿ ಅಳವಡಿಸಲಾಗಿದ್ದ 4 ಸುಧಾರಿತ ಸ್ಫೋಟಕ ಸಾಧನ(ಐಇಡಿ) ಮತ್ತು 2 ಡಜನ್ ಎ.ಕೆ ಸರಣಿಯ ಬಂದೂಕಿನ ಬುಲೆಟ್‌ಗಳನ್ನು ಸಿಆರ್‌ಪಿಎಫ್ ವಶಪಡಿಸಿಕೊಂಡಿದೆ.
Last Updated 11 ಜನವರಿ 2024, 12:02 IST
ಜಮ್ಮು–ಕಾಶ್ಮೀರ: ಟಿಫನ್ ಬಾಕ್ಸ್‌ನಲ್ಲಿ ಇಟ್ಟಿದ್ದ 4 ಐಇಡಿ, 2 ಡಜನ್ ಬುಲೆಟ್ ವಶ
ADVERTISEMENT

ಅರೆಸೇನಾ ಪಡೆಗಳ ಮುಖ್ಯಸ್ಥರ ನೇಮಕ: CISFನ ಮೊದಲ ಮಹಿಳಾ ಮುಖ್ಯಸ್ಥೆ ನೀನಾ ಸಿಂಗ್

ಸಿಐಎಸ್‌ಎಫ್‌ ಡಿಜಿಯಾಗಿ ನೀನಾ ಸಿಂಗ್, ಐಟಿಬಿಪಿ ಮುಖ್ಯಸ್ಥರಾಗಿ ರಾಹುಲ್ ರಸ್ಗೋತ್ರ ಹಾಗೂ ಸಿಆರ್‌ಪಿಎಫ್ ಮಹಾನಿರ್ದೇಶರಾಗಿ ಅನೀಶ್ ದಯಾಳ್ ಸಿಂಗ್ ನೇಮಕಗೊಂಡಿದ್ದಾರೆ.
Last Updated 29 ಡಿಸೆಂಬರ್ 2023, 5:44 IST
ಅರೆಸೇನಾ ಪಡೆಗಳ ಮುಖ್ಯಸ್ಥರ ನೇಮಕ: CISFನ ಮೊದಲ ಮಹಿಳಾ ಮುಖ್ಯಸ್ಥೆ ನೀನಾ ಸಿಂಗ್

Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬಹುದೊಡ್ಡ ನೇಮಕಾತಿ ಪ್ರಕ್ರಿಯೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣವಕಾಶ
Last Updated 13 ಡಿಸೆಂಬರ್ 2023, 21:19 IST
Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ: ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ

ಛತ್ತೀಸಗಢದ ದಾಂತೇವಾಡದಲ್ಲಿ ಘಟನೆ
Last Updated 2 ಡಿಸೆಂಬರ್ 2023, 6:04 IST
ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ: ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ
ADVERTISEMENT
ADVERTISEMENT
ADVERTISEMENT