ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Football

ADVERTISEMENT

ನಿವೃತ್ತಿ ನಿರ್ಧಾರ ಅಪ್ರಜ್ಞಾಪೂರ್ವಕ: ಸುನಿಲ್ ಚೆಟ್ರಿ

ನಿವೃತ್ತಿಯ ನಿರ್ಧಾರ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿದ್ದಲ್ಲ. ಇದು ಸಹಜನೆಲೆಯಲ್ಲಿ ಮೊಳೆದ ನಿರ್ಧಾರ. ದೇಶಿಯ ಸರ್ಕಿಟ್‌ನಲ್ಲಿ ತಮ್ಮ ಬಾಧ್ಯತೆಗಳನ್ನೆಲ್ಲ ಪೂರೈಸಿದ ನಂತರ ‘ವಿಶ್ರಾಂತಿ’ ಪಡೆಯುವುದಾಗಿ ಭಾರತ ಫುಟ್‌ಬಾಲ್‌ ತಂಡದ ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ಹೇಳಿದ್ದಾರೆ.
Last Updated 18 ಮೇ 2024, 2:45 IST
ನಿವೃತ್ತಿ ನಿರ್ಧಾರ ಅಪ್ರಜ್ಞಾಪೂರ್ವಕ: ಸುನಿಲ್ ಚೆಟ್ರಿ

ಸಂ‍ಪಾದಕೀಯ: ಯುವಸಮುದಾಯಕ್ಕೆ ಪ್ರೇರಣೆಯಾದ ಫುಟ್‌ಬಾಲ್ ದಿಗ್ಗಜ ಸುನಿಲ್ ಚೆಟ್ರಿ 

ಚೆಟ್ರಿ ಅವರ ಬದ್ಧತೆ, ಸಮರ್ಪಣಾ ಮನೋಭಾವ ಮತ್ತು ಕೌಶಲವು ಯುವ ಆಟಗಾರರಿಗೆ ಮಾದರಿಯಾದರೆ ಫುಟ್‌ಬಾಲ್‌ ಕ್ರೀಡೆ ಭಾರತದಲ್ಲಿ ಇನ್ನಷ್ಟು ಎತ್ತರಕ್ಕೆ ಏರಬಹುದು
Last Updated 17 ಮೇ 2024, 20:38 IST
ಸಂ‍ಪಾದಕೀಯ: ಯುವಸಮುದಾಯಕ್ಕೆ ಪ್ರೇರಣೆಯಾದ ಫುಟ್‌ಬಾಲ್ ದಿಗ್ಗಜ ಸುನಿಲ್ ಚೆಟ್ರಿ 

ಭಾರತ ಫುಟ್‌ಬಾಲ್‌ ಅಂಗಳದ ‘ನೀಲಮಣಿ’

ಕ್ರಿಕೆಟ್‌ ಆಟವನ್ನೇ ಉಂಡುಟ್ಟು ಮಲಗುವ ಭಾರತ ದೇಶದಲ್ಲಿ ಫುಟ್‌ಬಾಲ್ ಕ್ರೀಡೆಗೂ ಅಭಿಮಾನಿಗಳ ದೊಡ್ಡ ಬಳಗವನ್ನು ಸೃಷ್ಟಿಸಿದ ಶ್ರೇಯ ಸುನಿಲ್ ಚೆಟ್ರಿಗೆ ಸಲ್ಲಬೇಕು.
Last Updated 16 ಮೇ 2024, 19:51 IST
ಭಾರತ ಫುಟ್‌ಬಾಲ್‌ ಅಂಗಳದ ‘ನೀಲಮಣಿ’

PHOTOS | ಕಾಲ್ಚೆಂಡಿನ ಲೋಕದ ತಾರೆ, 'ಗೋಲು ಮೆಶಿನ್' ಸುನಿಲ್ ಚೆಟ್ರಿ ವಿದಾಯ

PHOTOS | ಕಾಲ್ಚೆಂಡಿನ ಲೋಕದ ತಾರೆ, 'ಗೋಲು ಮೆಶಿನ್' ಸುನಿಲ್ ಚೆಟ್ರಿ ವಿದಾಯ
Last Updated 16 ಮೇ 2024, 12:53 IST
PHOTOS | ಕಾಲ್ಚೆಂಡಿನ ಲೋಕದ ತಾರೆ, 'ಗೋಲು ಮೆಶಿನ್' ಸುನಿಲ್ ಚೆಟ್ರಿ ವಿದಾಯ
err

ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!

ಭಾರತದ ಕಾಲ್ಚೆಂಡಿನ ಲೋಕದ ತಾರೆ ಸುನಿಲ್ ಚೆಟ್ರಿ, ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ ಕಂಡ 'ಸಾರ್ವಕಾಲಿಕ ಶ್ರೇಷ್ಠ' ಆಟಗಾರರಲ್ಲಿ ಓರ್ವರೆನಿಸಿಕೊಂಡಿರುವ ಚೆಟ್ರಿ, ದೇಶದ ಫುಟ್‌ಬಾಲ್ ಕ್ರೀಡೆಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
Last Updated 16 ಮೇ 2024, 11:32 IST
ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ

ಭಾರತದ ಫುಟ್‌ಬಾಲ್‌ ತಂಡದ ನಾಯಕ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಪ್ರಕಟಿಸಿದ್ದಾರೆ.
Last Updated 16 ಮೇ 2024, 5:22 IST
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ

ಗಿನಿ ಫುಟ್‌ಬಾಲ್‌ ಆಟಗಾರರಿಗೆ ನಿಂದನೆ: ಕ್ಷಮೆ ಯಾಚಿಸಿದ ಇಂಡೊನೇಷ್ಯಾ

ಗಿನಿ ದೇಶದ ಆಟಗಾರರ ವಿರುದ್ಧ ಇಂಡೊನೇಷ್ಯಾ ಫುಟ್‌ಬಾಲ್‌ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಜನಾಂಗೀಯ ನಿಂದನೆ ಮಾಡಿದ್ದಕ್ಕೆ ಆ ದೇಶದ ಫುಟ್‌ಬಾಲ್‌ ಸಂಸ್ಥೆ ಶುಕ್ರವಾರ ಕ್ಷಮೆ ಯಾಚಿಸಿದೆ. ಗಿನಿ ದೇಶದ ಎದುರು ಪ್ಲೇ ಆಫ್‌ ಪಂದ್ಯದಲ್ಲಿ ಸೋತ ಕಾರಣ ಒಲಿಂಪಿಕ್ಸ್‌ನಲ್ಲಿ ಆಡುವ ಇಂಡೊನೇಷ್ಯಾದ ಕನಸು ಭಗ್ನಗೊಂಡಿತ್ತು.
Last Updated 10 ಮೇ 2024, 14:01 IST
ಗಿನಿ ಫುಟ್‌ಬಾಲ್‌ ಆಟಗಾರರಿಗೆ ನಿಂದನೆ: ಕ್ಷಮೆ ಯಾಚಿಸಿದ ಇಂಡೊನೇಷ್ಯಾ
ADVERTISEMENT

ಫೀಫಾ ವಿಶ್ವಕಪ್‌ :15 ಮಂದಿ ಸಂಭವನೀಯರ ಎರಡನೇ ಪಟ್ಟಿ ಪ್ರಕಟ

ಫೀಫಾ ವಿಶ್ವಕಪ್‌ ಎರಡನೇ ಸುತ್ತಿನ ಅರ್ಹತಾ ಪಂದ್ಯ* ಜಿಂಗಾನ್‌ ಅಲಭ್ಯ
Last Updated 7 ಮೇ 2024, 13:24 IST
ಫೀಫಾ ವಿಶ್ವಕಪ್‌ :15 ಮಂದಿ ಸಂಭವನೀಯರ ಎರಡನೇ ಪಟ್ಟಿ ಪ್ರಕಟ

ಕೋಚ್‌ ಸೀಸರ್‌ ಮೆನೊಟ್ಟಿ ನಿಧನ

ಅರ್ಜೆಂಟೀನಾ ತಂಡ 1978ರಲ್ಲಿ ಮೊದಲ ಸಲ ವಿಶ್ವಕಪ್‌ ಫುಟ್‌ಬಾಲ್ ಕಿರೀಟ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರ್ಚಸ್ವಿ ಕೋಚ್‌ ಸೀಸರ್‌ ಲೂಯಿಸ್ ಮೆನೊಟ್ಟಿ (85) ಅವರು ಭಾನುವಾರ ನಿಧನರಾದರು ಎಂದು ಆರ್ಜೆಂಟೀನಾ ಫುಟ್‌ಬಾಲ್‌ ಸಂಸ್ಥೆ ತಿಇಸಿದೆ.
Last Updated 6 ಮೇ 2024, 16:12 IST
ಕೋಚ್‌ ಸೀಸರ್‌ ಮೆನೊಟ್ಟಿ ನಿಧನ

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ

ಐ–ಲೀಗ್‌ನ ನಾಲ್ವರು ಆಟಗಾರರಿಗೆ ಅವಕಾಶ
Last Updated 4 ಮೇ 2024, 23:30 IST
ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ
ADVERTISEMENT
ADVERTISEMENT
ADVERTISEMENT