ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kalburgi

ADVERTISEMENT

ಕಲಬುರಗಿ: ದಾಹ ನೀಗಿಸದ ‘ಮನೆ ಮನೆಗೆ ಗಂಗೆ’

ಜಲ ಜೀವನ್ ಮಿಷನ್ ಯೋಜನೆ: ಹೊಳೆಯಂತೆ ಹಣ ಹರಿದರೂ ಬಾರದ ನೀರು
Last Updated 13 ಮೇ 2024, 4:48 IST
ಕಲಬುರಗಿ: ದಾಹ ನೀಗಿಸದ ‘ಮನೆ ಮನೆಗೆ ಗಂಗೆ’

ವಾಡಿ: ಪಶ್ಚಿಮ ಬಂಗಾಳ ಮೂಲದ ವೈದ್ಯನ ಮೇಲೆ ಹಲ್ಲೆ ನಡೆಸಿ ಹಣ ಕಳ್ಳತನ

ಖಾಸಗಿ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿ, ಹಣ ದೋಚಿದ ಘಟನೆ ರಾವೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Last Updated 9 ಮೇ 2024, 15:28 IST
ವಾಡಿ: ಪಶ್ಚಿಮ ಬಂಗಾಳ ಮೂಲದ ವೈದ್ಯನ ಮೇಲೆ ಹಲ್ಲೆ ನಡೆಸಿ ಹಣ ಕಳ್ಳತನ

ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

‘ವಿಧಾನ ಪರಿಷತ್ತಿನ ಮೂರು ಪದವೀಧರರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.
Last Updated 4 ಮೇ 2024, 23:35 IST
ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

ಕರ್ನಾಟಕದ ಅಸ್ಮಿತೆ, ಬಸವಣ್ಣವರ ಹಿರಿಮೆಗೆ ತಂದ ಕಳಂಕ: ಜಿಗ್ನೇಶ ಮೇವಾನಿ

‘ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯು ಕರ್ನಾಟಕದ ಅಸ್ಮಿತೆ, ಕರ್ನಾಟಕದ ಗೌರವ, ಬಸವಣ್ಣನವರ ಹಿರಿಮೆಗೆ ಕಳಂಕ ತಂದಿದ್ದಾರೆ. ಜನರು ಅವರಿಗೆ ರಾಜ್ಯದಲ್ಲಿ ನೆಲೆ ನೀಡಬಾರದು’ ಎಂದು ಗುಜರಾತ್‌ ಶಾಸಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ ಮೇವಾನಿ ಒತ್ತಾಯಿಸಿದರು.
Last Updated 3 ಮೇ 2024, 1:50 IST
ಕರ್ನಾಟಕದ ಅಸ್ಮಿತೆ, ಬಸವಣ್ಣವರ ಹಿರಿಮೆಗೆ ತಂದ ಕಳಂಕ: ಜಿಗ್ನೇಶ ಮೇವಾನಿ

ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಪ್ರಕರಣ: ಸಿಐಡಿ ತನಿಖೆಗೆ: ಜಿ.ಪರಮೇಶ್ವರ

‘ಕೋಟನೂರು (ಡಿ) ಗ್ರಾಮದ ಲುಂಬಿನಿ ಉದ್ಯಾನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 3 ಮೇ 2024, 1:41 IST
ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಪ್ರಕರಣ: ಸಿಐಡಿ ತನಿಖೆಗೆ: ಜಿ.ಪರಮೇಶ್ವರ

ಜಮಖಂಡಿ: ಬಿಸಿಲಿಗೆ ವ್ಯಕ್ತಿ ಸಾವು

ಯಡ್ರಾಮಿ: ತಾಲ್ಲೂಕಿನ ಜಮಖಂಡಿ ಗ್ರಾಮದ ಜಮೀನೊಂದರಲ್ಲಿ ವ್ಯಕ್ತಿಯ ಶವ ಪತ್ತೆಯಾದ ಘಟನೆ ಮಂಗಳವಾರ ಕಂಡು ಬಂದಿದೆ. (68) ವರ್ಷದ ಬಸವರಾಜ ಮಲ್ಲಪ್ಪ ವಂದಲ್ಕರ್ ಮೃತ್ತಪಟ್ಟ ದುರ್ದೈವಿಯಾಗಿದ್ದಾನೆ.
Last Updated 30 ಏಪ್ರಿಲ್ 2024, 20:26 IST
ಜಮಖಂಡಿ: ಬಿಸಿಲಿಗೆ ವ್ಯಕ್ತಿ ಸಾವು

ನರೇಗಾ: ಬೋಗಸ್ ಹಾಜರಾತಿಗೆ ಕಡಿವಾಣ ಹಾಜರಾತಿ

ಎನ್‌ಎಂಎಂಎಸ್ ತಂತ್ರಾಂಶದ ಮೂಲಕ ಕಾರ್ಮಿಕರ ಹಾಜರಾತಿ
Last Updated 30 ಏಪ್ರಿಲ್ 2024, 5:53 IST
ನರೇಗಾ: ಬೋಗಸ್ ಹಾಜರಾತಿಗೆ ಕಡಿವಾಣ
ಹಾಜರಾತಿ
ADVERTISEMENT

ಕಲಬುರಗಿ |ಬಿಸಿಲು,ಬಿಸಿಗಾಳಿಗೆ ಜನ ಹೈರಾಣ-ಮಕ್ಕಳು, ವಯೋವೃದ್ಧರಿಗೆ ಆರೋಗ್ಯ ಸಮಸ್ಯೆ

ಕಳೆದ ವಾರ ಕೊಂಚ ಮಳೆಯಾಗಿ ನೆಮ್ಮದಿ ನೀಡಿದ್ದ ವಾತಾವರಣ, ಈಗ ಬಿಸಿಗಾಳಿ ಜನರನ್ನು ಕಂಗೆಡಿಸಿದೆ. ಬೆಳಿಗ್ಗೆ 8 ಗಂಟೆಗೆಯಾದರೆ ಸಾಕು ಪ್ರಖರ ಬಿಸಿಲಿಗೆ ಮನೆ ಮೇಲಿನ ಟ್ಯಾಂಕ್‌ ನೀರು ಕಾಯಲು ಆರಂಭಿಸುತ್ತವೆ. ಹೊರಗಡೆ ಬಂದರೆ ಝಳದ ಅನುಭವ ಆರಂಭವಾಗುತ್ತಿದೆ.
Last Updated 30 ಏಪ್ರಿಲ್ 2024, 5:43 IST
ಕಲಬುರಗಿ |ಬಿಸಿಲು,ಬಿಸಿಗಾಳಿಗೆ ಜನ ಹೈರಾಣ-ಮಕ್ಕಳು, ವಯೋವೃದ್ಧರಿಗೆ ಆರೋಗ್ಯ ಸಮಸ್ಯೆ

ಕಲಬುರಗಿ ನಗರದಾದ್ಯಂತ ಹನುಮ ಜಯಂತಿ ಸಂಭ್ರಮ

ಆಂಜನೇಯ ದೇವಸ್ಥಾನಗಳಲ್ಲಿ ಚಾಲೀಸಾ ಪಠಣ, ವಿಶೇಷ ಪೂಜೆ, ಮಹಿಳೆಯಿಂದ ತೊಟ್ಟಿಲೋತ್ಸವ
Last Updated 23 ಏಪ್ರಿಲ್ 2024, 16:08 IST
ಕಲಬುರಗಿ ನಗರದಾದ್ಯಂತ ಹನುಮ ಜಯಂತಿ ಸಂಭ್ರಮ

ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಜೆ.ಎಂ. ಕೊರಬು

‘ಹಿಂದಿನಿಂದಲೂ ಹಿಂದುಳಿದ ವರ್ಗಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ. ಅವರ ಮತ ಕೇಳುವ ನೈತಿಕತೆ ಬಿಜೆಪಿಗಿಲ್ಲ’ ಎಂದು ಅಹಿಂದ ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟ(ರಿ)ದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಂ. ಕೊರಬು ಹೇಳಿದರು.
Last Updated 23 ಏಪ್ರಿಲ್ 2024, 14:23 IST
ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಜೆ.ಎಂ. ಕೊರಬು
ADVERTISEMENT
ADVERTISEMENT
ADVERTISEMENT