ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Koppal

ADVERTISEMENT

ಕುಷ್ಟಗಿ | ಅನಧಿಕೃತ ಕೋಚಿಂಗ್‌ ಕೇಂದ್ರಕ್ಕಿಲ್ಲ ಕಡಿವಾಣ

ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ತರಬೇತಿ (ಕೋಚಿಂಗ್) ಕೇಂದ್ರಗಳು ತಾಲ್ಲೂಕಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದು ಶಿಕ್ಷಣದ ಬದಲು ಈ ತರಬೇತಿ ಕೇಂದ್ರಗಳು ಮಕ್ಕಳ ಪಾಲಿಗೆ ಶಿಕ್ಷೆಯ ಕೇಂದ್ರಗಳಂತಾಗಿವೆ ಎಂಬ ದೂರುಗಳು ಕೇಳಿಬಂದಿವೆ.
Last Updated 1 ಮೇ 2024, 4:42 IST
fallback

ಗಂಗಾವತಿ: ಪ್ರಜಾಧ್ವನಿ-2 ಪ್ರಚಾರ ಕಾರ್ಯಕ್ರಮಕ್ಕೆ ಸಿದ್ಧತೆ

ಕನಕಗಿರಿ ರಸ್ತೆಯಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದಿಂದ ನಡೆಯುವ ಪ್ರಜಾಧ್ವನಿ-2 ಲೋಕಸ ಭಾಚುನಾವಣಾ ಪ್ರಚಾರ ಸಭೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ.
Last Updated 29 ಏಪ್ರಿಲ್ 2024, 15:47 IST
ಗಂಗಾವತಿ: ಪ್ರಜಾಧ್ವನಿ-2 ಪ್ರಚಾರ ಕಾರ್ಯಕ್ರಮಕ್ಕೆ ಸಿದ್ಧತೆ

ಗಂಗಾವತಿ | ಬಿಜೆಪಿಯನ್ನ ಸೋಲಿಸುವುದೇ ನಮ್ಮ ಪಕ್ಷದ ಧ್ಯೇಯ: ಭಾರದ್ವಾಜ್

ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳ ಚುನಾವಣೆಯಲ್ಲ. ಇದು ಫ್ಯಾಸಿಸಂ ವಿರುದ್ಧ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿನ ಕುರಿತ ಚುನಾವಣೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಎಂ.ಎಲ್) ಲಿಬರೇಷನ್ನ ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
Last Updated 29 ಏಪ್ರಿಲ್ 2024, 15:40 IST
fallback

ಪಿಯು ಕಲಾ ವಿಭಾಗ: ಅಮಿತಾ ಕಾತರಕಿ ರಾಜ್ಯಕ್ಕೆ ಐದನೇ ಸ್ಥಾನ

ಮರುಮೌಲ್ಯಮಾಪನದಲ್ಲಿ 2 ಹೆಚ್ಚುವರಿ ಅಂಕ
Last Updated 29 ಏಪ್ರಿಲ್ 2024, 6:43 IST
ಪಿಯು ಕಲಾ ವಿಭಾಗ: ಅಮಿತಾ ಕಾತರಕಿ ರಾಜ್ಯಕ್ಕೆ ಐದನೇ ಸ್ಥಾನ

ಖಾಲಿ ಚೊಂಬು ಕೊಟ್ಟವರನ್ನು ಓಡಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

‘ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಮಲತಾಯಿ ಧೋರಣೆ ತೋರಿಸುತ್ತಲೇ ಬಂದಿದ್ದರೂ ರಾಜ್ಯದ ಬಿಜೆಪಿ ಸಂಸದರು ತುಟಿ ಬಿಚ್ಚಿಲ್ಲ. ಆ ಸಂಸದರನ್ನು ಮತ್ತು ಬಿಜೆಪಿ ಸರ್ಕಾರವನ್ನು ಹೊಡೆದೊಡಿಸಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 27 ಏಪ್ರಿಲ್ 2024, 16:29 IST
ಖಾಲಿ ಚೊಂಬು ಕೊಟ್ಟವರನ್ನು ಓಡಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

ರೆಡ್ಡಿ ಮಣ್ಣು ಕಳ್ಳ ಎಂಬುದು ಗೊತ್ತು: ಸಚಿವ ತಂಗಡಗಿ

ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಮಣ್ಣು‌ ಕಳ್ಳತನ ಮಾಡಿರುವುದು‌ ಇಡೀ ಜಗತ್ತಿಗೆ ಗೊತ್ತಿದೆ. ಅದನ್ನು‌ ಮರೆತು ತಮ್ಮನ್ನು‌ ಕಂತ್ರಿ ಎಂದು ಜರಿಯುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
Last Updated 26 ಏಪ್ರಿಲ್ 2024, 15:52 IST
ರೆಡ್ಡಿ ಮಣ್ಣು ಕಳ್ಳ ಎಂಬುದು ಗೊತ್ತು: ಸಚಿವ ತಂಗಡಗಿ

ಕೊಪ್ಪಳ: ಮತದಾನಕ್ಕೆ ಕೆಲವೇ ನಿಮಿಷ ಮೊದಲು ಮೃತಪಟ್ಟ ವೃದ್ಧೆ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೊಪ್ಪಳ ಕ್ಷೇತ್ರದಲ್ಲಿ ಗುರುವಾರ 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಮನೆ ಮತದಾನ ಆರಂಭವಾಗಿದ್ದು, ಮತ ಚಲಾಯಿಸಬೇಕಿದ್ದ ವೃದ್ಧೆಯೊಬ್ಬರು ಅದಕ್ಕೂ ಮೊದಲೇ ಮೃತಪಟ್ಟಿದ್ದಾರೆ.
Last Updated 25 ಏಪ್ರಿಲ್ 2024, 10:31 IST
ಕೊಪ್ಪಳ: ಮತದಾನಕ್ಕೆ ಕೆಲವೇ ನಿಮಿಷ ಮೊದಲು ಮೃತಪಟ್ಟ ವೃದ್ಧೆ
ADVERTISEMENT

ಗಂಗಾವತಿ | ಬಾರ್‌ನಲ್ಲಿ ಗಲಾಟೆ; ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಲ್ಲೆ

‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಕ್ಕೆ ಮುಸ್ಲಿಮರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಹನುಮ ಜಯಂತಿ ದಿನವಾದ ಮಂಗಳವಾರ ತಡರಾತ್ರಿ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ನಡೆದಿದೆ.
Last Updated 24 ಏಪ್ರಿಲ್ 2024, 20:31 IST
fallback

ಕೊಪ್ಪಳ ಜಿಲ್ಲೆಯಾದ್ಯಂತ ಹನುಮ ಜಯಂತಿ ಸಂಭ್ರಮ

ಹನುಮ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಕೇಂದ್ರವೂ ಸೇರಿದಂತೆ ವಿವಿಧೆಡೆ ಮಂಗಳವಾರ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 23 ಏಪ್ರಿಲ್ 2024, 16:12 IST
ಕೊಪ್ಪಳ ಜಿಲ್ಲೆಯಾದ್ಯಂತ ಹನುಮ ಜಯಂತಿ ಸಂಭ್ರಮ

ತಾವರಗೇರಾ: ಮತದಾನ ಜಾಗೃತಿ ಜಾಥಾ

ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ರವಿ ಅಂಗಡಿ ಹೇಳಿದರು.
Last Updated 23 ಏಪ್ರಿಲ್ 2024, 16:11 IST
ತಾವರಗೇರಾ: ಮತದಾನ ಜಾಗೃತಿ ಜಾಥಾ
ADVERTISEMENT
ADVERTISEMENT
ADVERTISEMENT