ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rain

ADVERTISEMENT

ದೆಹಲಿಯಲ್ಲಿ ಭಾರಿ ಮಳೆ: ಧರೆಗುರುಳಿದ ಮರಗಳು, ಇಬ್ಬರು ಸಾವು –ಹಲವರಿಗೆ ಗಾಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಹಲವಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
Last Updated 11 ಮೇ 2024, 3:19 IST
ದೆಹಲಿಯಲ್ಲಿ ಭಾರಿ ಮಳೆ: ಧರೆಗುರುಳಿದ ಮರಗಳು, ಇಬ್ಬರು ಸಾವು –ಹಲವರಿಗೆ ಗಾಯ

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಧಾರಾಕಾರ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇದೇ 11ರಿಂದ 14ರ ವರೆಗೆ ಗುಡುಗು ಸಹಿತ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 10 ಮೇ 2024, 14:13 IST
ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಧಾರಾಕಾರ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಶಹಾಬಾದ್ | ತಂಪೆರದ ಮಳೆ: ರೈತರ ಮೊಗದಲ್ಲಿ ಹರ್ಷ

ಬಿಸಿಲು ಮತ್ತು ಬಿಸಿಗಾಳಿಯಿಂದ ತತ್ತರಿಸಿದ್ದ ಜನರಿಗೆ ಬುಧವಾರ ರಾತ್ರಿ ಸುರಿದ ಮಳೆ ತಂಪೆರೆಯಿತು.
Last Updated 10 ಮೇ 2024, 5:39 IST
ಶಹಾಬಾದ್ | ತಂಪೆರದ ಮಳೆ: ರೈತರ ಮೊಗದಲ್ಲಿ ಹರ್ಷ

ಬಿಳಿಗಿರಿಬೆಟ್ಟ, ಯಳಂದೂರು ಸುತ್ತಮುತ್ತ ವರ್ಷಧಾರೆ

ಯಳಂದೂರು ಪಟ್ಟಣ ಹಾಗೂ ಬಿಳಿಗಿರಿರಂಗಬೆಟ್ಟದ ಸುತ್ತಮುತ್ತ ಗುರುವಾರ ಸಂಜೆ ವರ್ಷಧಾರೆ ಆಯಿತು. ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮೊದಲ ಮಳೆ ಭೂಮಿಗೆ ತಂಪೆರೆಯಿತು.
Last Updated 10 ಮೇ 2024, 5:07 IST
ಬಿಳಿಗಿರಿಬೆಟ್ಟ, ಯಳಂದೂರು ಸುತ್ತಮುತ್ತ ವರ್ಷಧಾರೆ

ಕೊಡಗಿನಲ್ಲಿ ಮುಂದುವರಿದ ಮಳೆ

ಕೊಡಗು ಜಿಲ್ಲೆಯ ಅಲ್ಲಲ್ಲಿ ಗುರುವಾರವೂ ಬಿರುಸಿನಿಂದ ಮಳೆ ಸುರಿದಿದೆ.
Last Updated 9 ಮೇ 2024, 15:27 IST
fallback

ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಮಳೆ ಮುಂದುವರಿಕೆ: ಹವಾಮಾನ ಇಲಾಖೆ

ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
Last Updated 9 ಮೇ 2024, 14:41 IST
ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಮಳೆ ಮುಂದುವರಿಕೆ: ಹವಾಮಾನ ಇಲಾಖೆ

ಪಾಂಡವಪುರ | ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಮರ

ಪಾಂಡವಪುರ ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸುಮಾರು 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ತೆಂಗು ಹಾಗೂ ಇತರೆ ಮರಗಳು ಹಾಗೂ ಉರುಳಿಬಿದ್ದಿವೆ.
Last Updated 9 ಮೇ 2024, 13:47 IST
ಪಾಂಡವಪುರ | ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಮರ
ADVERTISEMENT

ರಾಯಚೂರು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ರಾಯಚೂರು: ಜಿಲ್ಲೆಯ ಕವಿತಾಳ, ಮಾನ್ವಿ ಸೇರಿದಂತೆ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ.
Last Updated 9 ಮೇ 2024, 9:08 IST
ರಾಯಚೂರು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಮಡಿಕೇರಿ: ಧಾರಿಣಿ ತಣಿಸಿದ ‘ಭರಣಿ’ ಮಳೆ

ಕೊಡಗಿನ ಕೆಲವೆಡೆ ಬುಧವಾರ ಸುರಿದ ಧಾರಾಕಾರ ಮಳೆಯು ಇಳೆಯನ್ನು ತಂಪಾಗಿಸಿತು.
Last Updated 9 ಮೇ 2024, 8:06 IST
ಮಡಿಕೇರಿ: ಧಾರಿಣಿ ತಣಿಸಿದ ‘ಭರಣಿ’ ಮಳೆ

ಕುದೂರು: ತಂಪೆರೆದ ಮಳೆರಾಯ

ಬಿಸಿಲಿನ ಬೇಗೆಯಿಂದ ಬಸವಳಿದ ಪಟ್ಟಣದ ಜನತೆ ಬುಧವಾರ ಸಂಜೆ ಸುರಿದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
Last Updated 9 ಮೇ 2024, 7:52 IST
ಕುದೂರು: ತಂಪೆರೆದ ಮಳೆರಾಯ
ADVERTISEMENT
ADVERTISEMENT
ADVERTISEMENT