ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SSLC exam

ADVERTISEMENT

SSLC Result 2024: ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ

SSLC Result 2024: 2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನಾಳೆ (ಗುರುವಾರ ಮೇ, 9) ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ
Last Updated 8 ಮೇ 2024, 9:38 IST
SSLC Result 2024: ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ

SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ
Last Updated 6 ಮೇ 2024, 11:00 IST
SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

SSLC Examination
Last Updated 5 ಮೇ 2024, 12:56 IST
SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ: ಮರೆಯಾದ ಗೌಪ್ಯತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಸೋಮವಾರದಿಂದ ಆರಂಭವಾಗಿದ್ದು, ಜಿಲ್ಲಾ ಕೇಂದ್ರಗಳಿಗೆ ಯಾವ ಜಿಲ್ಲೆಗಳಿಂದ ಉತ್ತರ ಪತ್ರಿಕೆಗಳು ಬಂದಿವೆ ಎಂಬ ಗೌಪ್ಯತೆಯನ್ನು ಮೌಲ್ಯಮಾಪಕರು ಕಾಪಾಡುತ್ತಿಲ್ಲ.
Last Updated 16 ಏಪ್ರಿಲ್ 2024, 6:08 IST
fallback

ಕಲಬುರಗಿ | ಪರೀಕ್ಷಾ ಕೇಂದ್ರದೊಳಗೆ ಅಕ್ರಮ ಪ್ರವೇಶ: ಶಿಕ್ಷಕ ಅಮಾನತು

ಅಫಜಲಪುರ ತಾಲ್ಲೂಕಿನ ಶಿರವಾಳ ಗ್ರಾಮದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದೊಳಗೆ ಅಕ್ರಮವಾಗಿ ಪ್ರವೇಶಿಸಿದ ತಾಲ್ಲೂಕಿನ ಭಂಕಲಗಾ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಭೀಮಾಶಂಕರ್ ಮೇತ್ರಿ ಅವರನ್ನು ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಅಮಾನತು ಮಾಡಿದ್ದಾರೆ.
Last Updated 4 ಏಪ್ರಿಲ್ 2024, 14:23 IST
ಕಲಬುರಗಿ | ಪರೀಕ್ಷಾ ಕೇಂದ್ರದೊಳಗೆ ಅಕ್ರಮ ಪ್ರವೇಶ: ಶಿಕ್ಷಕ ಅಮಾನತು

SSLC Exams | ಮಾದರಿ ಪ್ರಶ್ನೋತ್ತರ: ಗಣಿತ

SSLC Exams | ಮಾದರಿ ಪ್ರಶ್ನೋತ್ತರ: ಗಣಿತ
Last Updated 1 ಏಪ್ರಿಲ್ 2024, 12:40 IST
SSLC Exams | ಮಾದರಿ ಪ್ರಶ್ನೋತ್ತರ: ಗಣಿತ

ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಆರೋಪ: ಇಬ್ಬರು ಶಿಕ್ಷಕರ ಅಮಾನತು

ರಾಜ್ಯದಲ್ಲಿ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಆರೋಪದಡಿ ಇಬ್ಬರು ಶಿಕ್ಷಕರನ್ನು ಅಮಾನತು ಹಾಗೂ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
Last Updated 30 ಮಾರ್ಚ್ 2024, 16:10 IST
ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಆರೋಪ: ಇಬ್ಬರು ಶಿಕ್ಷಕರ ಅಮಾನತು
ADVERTISEMENT

ಯರಗೋಳ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು: ಶಿಕ್ಷಕಿಗೆ ನೋಟಿಸ್‌

ಯರಗೋಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿಯ ಕನ್ನಡ ಪರೀಕ್ಷೆ ನಡೆಯುತ್ತಿದ್ದ ವೇಳೆ ಪರೀಕ್ಷೆ ಕೇಂದ್ರದ ಕೋಣೆ ಸಂಖ್ಯೆ 3ರಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡು ಬಂದಿದ್ದು, ಈ ಸಂಬಂಧ ಶಿಕ್ಷಕಿಗೆ ನೋಟಿಸ್‌ ನೀಡಲಾಗಿದೆ.
Last Updated 26 ಮಾರ್ಚ್ 2024, 15:51 IST
ಯರಗೋಳ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು: ಶಿಕ್ಷಕಿಗೆ ನೋಟಿಸ್‌

ರಾಮನಗರ | ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ 149 ಮಂದಿ ಗೈರು

ರಾಜ್ಯದಾದ್ಯಂತ ಸೋಮವಾರ ಶುರುವಾದ ಎಸ್ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲೆಯಲ್ಲಿ ಸರಾಗವಾಗಿ ನಡೆದಿದೆ. ಸೋಮವಾರ ನಡೆದ ಪ್ರಥಮ ಭಾಷೆಯ ಪರೀಕ್ಷೆಗೆ 12,841 ವಿದ್ಯಾರ್ಥಿಗಳು ಹಾಜರಾಗಿದ್ದು, 149 ಮಂದಿ ಗೈರು ಹಾಜರಾದರು. ಪರೀಕ್ಷೆ ವೇಳೆ ಯಾವುದೇ ಅಕ್ರಮ ಹಾಗೂ ಅಹಿಕತರ ಘಟನೆಗಳು ವರದಿಯಾಗಿಲ್ಲ.
Last Updated 26 ಮಾರ್ಚ್ 2024, 5:20 IST
ರಾಮನಗರ | ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ 149 ಮಂದಿ ಗೈರು

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ, 386 ವಿದ್ಯಾರ್ಥಿಗಳು ಗೈರು

‘ಕನ್ನಡ ಭಾಷೆಯ ಪರೀಕ್ಷೆ ತುಂಬಾ ಚೆನ್ನಾಗಿತ್ತು. ಪ್ರಶ್ನೆ ಪತ್ರಿಕೆ ಸುಲಭ ಇತ್ತು. ಯಾವುದೂ ಕಷ್ಟ ಎನ್ನಿಸಲಿಲ್ಲ’.... ಹೀಗೆ ನಗುತ್ತಾ ಹೇಳಿದ್ದು, ನಗರದ ಭೈರವೇಶ್ವರ ಶಾಲೆಯ ವಿದ್ಯಾರ್ಥಿ ನೀಲೇಶ್‌.
Last Updated 26 ಮಾರ್ಚ್ 2024, 4:44 IST
ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ, 386 ವಿದ್ಯಾರ್ಥಿಗಳು ಗೈರು
ADVERTISEMENT
ADVERTISEMENT
ADVERTISEMENT