ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Travel

ADVERTISEMENT

ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ನಿಯಮ ಉಲ್ಲಂಘನೆ ವ್ಯಾಪಕ, ಕಡಿವಾಣಕ್ಕೆ ಇಲ್ಲ ಇಚ್ಛಾಶಕ್ತಿ
Last Updated 12 ಮೇ 2024, 0:30 IST
ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ಭಾರತ ಸೇರಿ ಮೂರು ರಾಷ್ಟ್ರಗಳಿಗೆ ಅಮೆರಿಕ ರಾಜತಾಂತ್ರಿಕರ ಪ್ರವಾಸ

ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದೊಂದಿಗೆ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯು ಮೇ 10ರಿಂದ ಭಾರತ, ಶ್ರೀಲಂಕಾ, ಬಾಂಗ್ಲಾದೇಶದ ಪ್ರವಾಸ ತೆರಳಲಿದ್ದಾರೆ.
Last Updated 10 ಮೇ 2024, 15:31 IST
ಭಾರತ ಸೇರಿ ಮೂರು ರಾಷ್ಟ್ರಗಳಿಗೆ ಅಮೆರಿಕ ರಾಜತಾಂತ್ರಿಕರ ಪ್ರವಾಸ

ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

ಗೂಗಲ್‌ನ ಸಹಾಯದಿಂದ ಇವತ್ತು ಪ್ರವಾಸವೆಂಬುದು ಪ್ರಯಾಸವಿಲ್ಲದಂತಾಗಿರುವುದು ನಿಜ. ಆದರೆ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಆಧಾರಿತವಾದ ತಂತ್ರಜ್ಞಾನದ ಉಪ ಉತ್ಪನ್ನಗಳೆಲ್ಲ ನಮ್ಮ ಪ್ರವಾಸದ ಅನುಭವವನ್ನು, ಅದರ ಗುಣಮಟ್ಟವನ್ನು ಹೆಚ್ಚಿಸಿವೆಯೇ?
Last Updated 28 ಏಪ್ರಿಲ್ 2024, 0:01 IST
ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ಯೂರೋಪಿನ ಹೃದಯಭಾಗದಲ್ಲಿರುವ ಜೆಕ್‌ನ ರಾಜಧಾನಿ ಪ್ರಾಗ್‌, ಅತ್ಯಂತ ಸುಂದರ ನಗರ. ಪಾರಂಪರಿಕ ಕಟ್ಟಡಗಳು, ವಿಭಿನ್ನ ವಾಸ್ತುಶಿಲ್ಪಗಳು, ಅಪರೂಪದ ಹತ್ತಾರು ಮ್ಯೂಸಿಯಂಗಳಿಂದ ಗಮನ ಸೆಳೆಯುತ್ತದೆ. ಪ್ರವಾಸಿಗರ ಸ್ನೇಹಿಯಂತಿರುವ ಪ್ರಾಗ್‌ ಹೆಚ್ಚು ವಿದೇಶಿಯರನ್ನು ಆಕರ್ಷಿಸುತ್ತಿದೆ.
Last Updated 20 ಏಪ್ರಿಲ್ 2024, 23:30 IST
ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ಗಡಿನಾಡಿನ ಕಿರು ಗಿರಿಧಾಮ ಪೊಸಡಿ ಗುಂಪೆ

ಮಂಗಳೂರಿನಿಂದ 48 ಕಿ.ಮೀ. ದೂರದಲ್ಲಿರುವ ಕೇರಳದ ಕಾಸರಗೋಡಿನ ‘ಪೊಸಡಿ ಗುಂಪೆ’ ಗಿರಿಧಾಮವು ಹೃನ್ಮನ ತಣಿಸುವ ತಾಣವಾಗಿದೆ...
Last Updated 31 ಮಾರ್ಚ್ 2024, 0:30 IST
ಗಡಿನಾಡಿನ ಕಿರು ಗಿರಿಧಾಮ ಪೊಸಡಿ ಗುಂಪೆ

ಚಾರಣ: ಮಾಡಬೇಡಿ ಪ್ರಕೃತಿ ಹೈರಾಣ

ಚಾರಣ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್‌ ಆಗಿದೆ. ಯುವಜನತೆ ರಜಾ ದಿನಗಳಲ್ಲಿ ಬೆನ್ನಿಗೆ ಬ್ಯಾಗ್‌ ಏರಿಸಿಕೊಂಡು ಚಾರಣಕ್ಕೆ ಹೊರಟುಬಿಡುತ್ತಾರೆ. ಚಾರಣ ಮೈ–ಮನಸ್ಸನ್ನು ಅರಳಿಸುತ್ತದೆ, ಹೊಸ ಅನುಭವವನ್ನು ಕೊಡುತ್ತದೆ. ಆದರೆ, ಪ್ರಕೃತಿಗೆ ಹಾನಿ ಮಾಡಬಾರದು ಎನ್ನುವ ನಾಗರಿಕ ಪ್ರಜ್ಞೆ
Last Updated 24 ಫೆಬ್ರುವರಿ 2024, 23:30 IST
ಚಾರಣ: ಮಾಡಬೇಡಿ ಪ್ರಕೃತಿ ಹೈರಾಣ

ರಾಷ್ಟ್ರೀಯ ಹೆದ್ದಾರಿ 209 ಬೈಪಾಸ್‌: ಚಾ.ನಗರ- ಕೊಳ್ಳೇಗಾಲ ಸಂಚಾರ ಈಗ 35 ನಿಮಿಷ!

ಕೊಳ್ಳೇಗಾಲದ ಸತ್ತೇಗಾಲದಿಂದ ಚಾಮರಾಜನಗರದ ಪುಣಜನೂರಿನವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯ 209ರ ಬಾಕಿ ಕಾಮಗಾರಿಗಳು ಭರದಿಂದ ಸಾಗಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಹೆದ್ದಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
Last Updated 15 ಫೆಬ್ರುವರಿ 2024, 6:28 IST
ರಾಷ್ಟ್ರೀಯ ಹೆದ್ದಾರಿ 209 ಬೈಪಾಸ್‌: ಚಾ.ನಗರ- ಕೊಳ್ಳೇಗಾಲ ಸಂಚಾರ ಈಗ 35 ನಿಮಿಷ!
ADVERTISEMENT

ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌

ಪ್ರಪಂಚದ ಆರನೇ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌. ಇದು ನಮ್ಮ ಮಲೆನಾಡಿನ ಪುಟ್ಟ ಪಟ್ಟಣದಂತೆ ಕಾಣಿಸುತ್ತದೆ. ಈ ಪುಟಾಣಿ ದೇಶವು ಹತ್ತು ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.
Last Updated 10 ಫೆಬ್ರುವರಿ 2024, 23:30 IST
ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌

ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಲು ಒತ್ತಾಯ

ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
Last Updated 5 ಫೆಬ್ರುವರಿ 2024, 14:49 IST
ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಲು ಒತ್ತಾಯ

ದೆಹಲಿ– ಡೆಹರಾಡೂನ್‌ ಕಾರಿಡಾರ್: ಅಭಿವೃದ್ಧಿ ಹೆದ್ದಾರಿಯಲ್ಲೊಂದು ಹಸಿರು ಹಾದಿ...

ಪರ್ವತ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವುದು ಇಂದಿನ ದಿನಗಳಲ್ಲಿ ಕಷ್ಟವೇ. ಇಲ್ಲಿನ ಹಳ್ಳಿಗಳಲ್ಲಿ ಮೊಬೈಲ್‌ ಸಂಪರ್ಕ ಇದೆ. ರಸ್ತೆ ಇದೆ. ಸಿಸಿಟಿವಿ ಕ್ಯಾಮೆರಾ ನಿಗಾ ಸೇರಿ ಇತರ ಸೌಲಭ್ಯಗಳೂ ಇವೆ. ಆದರೆ, ಉದ್ಯೋಗ ಇಲ್ಲ.
Last Updated 3 ಫೆಬ್ರುವರಿ 2024, 23:47 IST
ದೆಹಲಿ– ಡೆಹರಾಡೂನ್‌ ಕಾರಿಡಾರ್: ಅಭಿವೃದ್ಧಿ ಹೆದ್ದಾರಿಯಲ್ಲೊಂದು ಹಸಿರು ಹಾದಿ...
ADVERTISEMENT
ADVERTISEMENT
ADVERTISEMENT