ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

SSLC Results | ಹಲವು ಜಿಲ್ಲೆಗಳ ಜಿಗಿತ, ಕುಸಿತ; ಯಾವುದಕ್ಕೆ, ಯಾವಾಗ ಕೊನೆಯ ದಿನ?

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಲವು ಜಿಲ್ಲೆಗಳು ಸುಧಾರಣೆ ಕಂಡರೆ, ಕೆಲ ಜಿಲ್ಲೆಗಳು ಕೆಳಕ್ಕೆ ಕುಸಿದಿವೆ. ಉಡುಪಿ ಜಿಲ್ಲೆ ಶೇ 94ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ 14ನೇ ಸ್ಥಾನದಲ್ಲಿತ್ತು.
Last Updated 10 ಮೇ 2024, 0:28 IST
SSLC Results | ಹಲವು ಜಿಲ್ಲೆಗಳ ಜಿಗಿತ, ಕುಸಿತ; ಯಾವುದಕ್ಕೆ, ಯಾವಾಗ ಕೊನೆಯ ದಿನ?

SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

ಪೋಷಕರಿಂದ ದೂರವಾಗಿ ಸ್ಪರ್ಶ ಟ್ರಸ್ಟ್‌ನಲ್ಲಿ ಆಶ್ರಯ ಪಡೆದು, ಸರ್ಕಾರಿ ಶಾಲೆಯಲ್ಲಿ ಓದಿದ ಇಬ್ಬರು ಬಾಲಕಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Last Updated 10 ಮೇ 2024, 0:27 IST
SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 10.49 ಕುಸಿತ l ವೆಬ್‌ಕಾಸ್ಟಿಂಗ್‌ ಪರಿಣಾಮ– ಪರೀಕ್ಷಾ ಮಂಡಳಿ
Last Updated 10 ಮೇ 2024, 0:18 IST
SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

ಮಂಡ್ಯ | ಭ್ರೂಣ ಹತ್ಯೆ; ಮತ್ತಿಬ್ಬರ ಬಂಧನ

ಪಟ್ಟಣದ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಈಚೆಗೆ ನಡೆದಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೇರಿದೆ.
Last Updated 10 ಮೇ 2024, 0:08 IST
ಮಂಡ್ಯ | ಭ್ರೂಣ ಹತ್ಯೆ;  ಮತ್ತಿಬ್ಬರ ಬಂಧನ

ಪ್ರಜ್ವಲ್ ವಿಡಿಯೊ ಮಾರ್ಫಿಂಗ್ : ಇಬ್ಬರಿಗೆ ಎಸ್‌ಐಟಿ ನೋಟಿಸ್‌

ಪ್ರಜ್ವಲ್ ವಿಡಿಯೊ ಮಾರ್ಫಿಂಗ್ : ಇಬ್ಬರಿಗೆ ಎಸ್‌ಐಟಿ ನೋಟಿಸ್‌
Last Updated 10 ಮೇ 2024, 0:00 IST
ಪ್ರಜ್ವಲ್ ವಿಡಿಯೊ ಮಾರ್ಫಿಂಗ್ : ಇಬ್ಬರಿಗೆ ಎಸ್‌ಐಟಿ ನೋಟಿಸ್‌

ಪ್ರಜಾವಾಣಿ ವಿಶೇಷ | ಮಲೆನಾಡು: ಅರಣ್ಯನಾಶ ಅವ್ಯಾಹತ

ಚುನಾವಣೆ ಕಾರ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ: ಹೆಚ್ಚಿದ ಭೂಕಬಳಿಕೆ
Last Updated 9 ಮೇ 2024, 23:51 IST
ಪ್ರಜಾವಾಣಿ ವಿಶೇಷ | ಮಲೆನಾಡು: ಅರಣ್ಯನಾಶ ಅವ್ಯಾಹತ

ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ–ಕುಮಾರಸ್ವಾಮಿಗೆ ನೋಟಿಸ್‌

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಚಾಟಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 9 ಮೇ 2024, 23:21 IST
ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ–ಕುಮಾರಸ್ವಾಮಿಗೆ ನೋಟಿಸ್‌
ADVERTISEMENT

ಬೀದಿ ನಾಯಿಗಳಿಗೆ ಮೈಕ್ರೊಚಿಪ್‌: ಟೆಂಡರ್‌ ಪ್ರಶ್ನಿಸಿ ಪಿಐಎಲ್‌–ನೋಟಿಸ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ನಿಟ್ಟಿನಲ್ಲಿ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 9 ಮೇ 2024, 16:20 IST
ಬೀದಿ ನಾಯಿಗಳಿಗೆ ಮೈಕ್ರೊಚಿಪ್‌: ಟೆಂಡರ್‌ ಪ್ರಶ್ನಿಸಿ ಪಿಐಎಲ್‌–ನೋಟಿಸ್‌

ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಕೆಶಿ ಪಾತ್ರವಿಲ್ಲ: ಒಕ್ಕಲಿಗ ಸಚಿವರು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್‌ನ ಕೆಂಗಣ್ಣಿಗೆ ಗುರಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ರಕ್ಷಣೆ’ಗೆ ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ನಾಲ್ವರು ಸಚಿವರು ಮುಂದಾಗಿದ್ದು, ಈ ಪ್ರಕರಣದಲ್ಲಿ ಶಿವಕುಮಾರ್‌ ಮಧ್ಯ ಪ್ರವೇಶಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರು.
Last Updated 9 ಮೇ 2024, 16:00 IST
ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಕೆಶಿ ಪಾತ್ರವಿಲ್ಲ: ಒಕ್ಕಲಿಗ ಸಚಿವರು

ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ: ಮೇ 11ಕ್ಕೆ ಬಿಜೆಪಿ ಸಭೆ

ವಿಧಾನಪರಿಷತ್‌ನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಒಟ್ಟು ಆರು ಸ್ಥಾನಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಆರಂಭವಾಗಿದೆ.
Last Updated 9 ಮೇ 2024, 15:47 IST
ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ: ಮೇ 11ಕ್ಕೆ ಬಿಜೆಪಿ ಸಭೆ
ADVERTISEMENT