ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

clash

ADVERTISEMENT

ತೀರ್ಥ, ಪ್ರಸಾದ ವಿತರಣೆ ವಿಚಾರ: ಉಪಾಧಿವಂತರ ನಡುವೆ ವಾಗ್ವಾದ

ಮಹಾಬಲೇಶ್ವರ ದೇವಸ್ಥಾನದಲ್ಲಿ ನಂದಿಯ ಹಿಂದೆ ತೀರ್ಥ, ಪ್ರಸಾದ ಕೊಡುವ ಹಕ್ಕಿಗೆ ಸಂಬಂಧ ಪಟ್ಟಂತೆ ಎರಡು ಉಪಾಧಿವಂತ ಮನೆತನದ ನಡುವೆ ಗುರುವಾರ ವಿವಾದ ಉಂಟಾಗಿದ್ದು, ದೇವಾಲಯದಲ್ಲಿಯೇ ಎರಡೂ ಕಡೆಯವರ ನಡುವೆ ವಾಗ್ವಾದ ನಡೆಯಿತು.
Last Updated 9 ಮೇ 2024, 14:07 IST
ತೀರ್ಥ, ಪ್ರಸಾದ ವಿತರಣೆ ವಿಚಾರ: ಉಪಾಧಿವಂತರ ನಡುವೆ ವಾಗ್ವಾದ

ಹೊಸಕೋಟೆ: ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ‌ಮಾರಾಮಾರಿ ಇಬ್ಬರಿಗೆ ಗಾಯ

ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಿಯಪ್ಪನಹಳ್ಳಿಯಲ್ಲಿ ಶುಕ್ರವಾರ ಮತದಾನ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಎರಡೂ ಪಕ್ಷಗಳ ಒಬ್ಬೊಬ್ಬರು ಗಾಯಗೊಂಡಿದ್ದಾರೆ.
Last Updated 28 ಏಪ್ರಿಲ್ 2024, 5:59 IST
ಹೊಸಕೋಟೆ: ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ‌ಮಾರಾಮಾರಿ ಇಬ್ಬರಿಗೆ ಗಾಯ

ಗುಂಪು ಘರ್ಷಣೆ | ಬಿಜೆಪಿ ಕಾರ್ಯಕರ್ತನಿಗೆ ಗಾಯ: ದೂರು, ಪ್ರತಿದೂರು ದಾಖಲು

ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಶುಕ್ರವಾರ ನಡೆದ ಮತದಾನ ವೇಳೆ ಸರ್ಜಾಪುರ ಮತಗಟ್ಟೆಯ ಬಳಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
Last Updated 28 ಏಪ್ರಿಲ್ 2024, 5:56 IST
ಗುಂಪು ಘರ್ಷಣೆ | ಬಿಜೆಪಿ ಕಾರ್ಯಕರ್ತನಿಗೆ ಗಾಯ: ದೂರು, ಪ್ರತಿದೂರು ದಾಖಲು

ಅಹಮದಾಬಾದ್‌ | ಗುಂಪು ಘರ್ಷಣೆ: ವೃದ್ಧೆ ಸಾವು

‘ಗುಜರಾತ್‌ನ ಅಹಮದಾಬಾದ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 80 ವರ್ಷದ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, ನಾಲ್ಕು ಮಂದಿಗೆ ಗಾಯವಾಗಿದೆ’ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
Last Updated 25 ಏಪ್ರಿಲ್ 2024, 13:34 IST
ಅಹಮದಾಬಾದ್‌ | ಗುಂಪು ಘರ್ಷಣೆ: ವೃದ್ಧೆ ಸಾವು

ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ: ಮಣಿಪುರದಲ್ಲಿ ‘weapon drop box’

ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದ್ದ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಚುರಚಂದಪುರಕ್ಕೆ ತೆರಳುವ ಮಾರ್ಗದಲ್ಲಿ ‘ನೀವು ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ’ ಎಂಬ ಬರಹವಿರುವ ಡ್ರಾಪ್ ಬಾಕ್ಸ್‌ಗಳನ್ನು ಇಡಲಾಗಿದೆ.
Last Updated 15 ಏಪ್ರಿಲ್ 2024, 10:43 IST
ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ: ಮಣಿಪುರದಲ್ಲಿ ‘weapon drop box’

ಬೆಂಗಳೂರು |SSLC ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಮೂವರಿಗೆ ಚಾಕು ಇರಿತ

ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ – ಐವರು ಬಾಲಕರು ವಶಕ್ಕೆ
Last Updated 28 ಮಾರ್ಚ್ 2024, 15:07 IST
ಬೆಂಗಳೂರು |SSLC ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಮೂವರಿಗೆ ಚಾಕು ಇರಿತ

ಜೆಎನ್‌ಯುನಲ್ಲಿ ಎಡ– ಬಲ ಘರ್ಷಣೆ: ನಾಲ್ವರಿಗೆ ಗಾಯ

ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಹಿಂಸಾಚಾರ -ಪರಸ್ಪರರ ವಿರುದ್ಧ ದೂರು ದಾಖಲು
Last Updated 1 ಮಾರ್ಚ್ 2024, 13:50 IST
ಜೆಎನ್‌ಯುನಲ್ಲಿ ಎಡ– ಬಲ ಘರ್ಷಣೆ: ನಾಲ್ವರಿಗೆ ಗಾಯ
ADVERTISEMENT

ಮಣಿಪುರ: ಭದ್ರತಾ ಪಡೆಗಳು -ಉಗ್ರರ ನಡುವೆ ಗುಂಡಿನ ಚಕಮಕಿ

ಮಣಿಪುರದ ತೆಂಗ್‌ನೌಪಾಲ್ ಜಿಲ್ಲೆಯ ಗಡಿ ನಗರದವಾದ ಮೊರೆಹ್‌ನಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ಕುಕಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಜನವರಿ 2024, 4:35 IST
ಮಣಿಪುರ: ಭದ್ರತಾ ಪಡೆಗಳು -ಉಗ್ರರ ನಡುವೆ ಗುಂಡಿನ ಚಕಮಕಿ

ಬೆಂಗಳೂರು | ಗರುಡಾ ಮಾಲ್‌ನಲ್ಲಿ ಗಲಾಟೆ: ದೂರು– ಪ್ರತಿದೂರು

ಗರುಡಾ ಮಾಲ್‌ನಲ್ಲಿ ಸಿನಿಮಾ ನೋಡಲು ಬಂದಿದ್ದ ಮಹಿಳೆ ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗಲಾಟೆ ನಡೆದಿದ್ದು, ಅಶೋಕನಗರ ಠಾಣೆಯಲ್ಲಿ ದೂರು – ಪ್ರತಿ ದೂರು ದಾಖಲಾಗಿದೆ.
Last Updated 10 ಡಿಸೆಂಬರ್ 2023, 16:21 IST
ಬೆಂಗಳೂರು | ಗರುಡಾ ಮಾಲ್‌ನಲ್ಲಿ ಗಲಾಟೆ: ದೂರು– ಪ್ರತಿದೂರು

ಹಾಸನ | ಕಾಂಗ್ರೆಸ್ ಸಭೆಯಲ್ಲಿ ಹೊಡೆದಾಟ: ಇಬ್ಬರಿಗೆ ಗಾಯ

ಬಿ.ಶಿವರಾಂ ಹಾಗೂ ರಾಜಶೇಖರ ಬೆಂಬಲಿಗರ ನಡುವೆ ಮಾತಿನ ಚಕಮಕಿ
Last Updated 9 ಡಿಸೆಂಬರ್ 2023, 9:59 IST
ಹಾಸನ | ಕಾಂಗ್ರೆಸ್ ಸಭೆಯಲ್ಲಿ ಹೊಡೆದಾಟ: ಇಬ್ಬರಿಗೆ ಗಾಯ
ADVERTISEMENT
ADVERTISEMENT
ADVERTISEMENT