ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೈರಮಂಗಲ ರಾಮೇಗೌಡ

ಸಂಪರ್ಕ:
ADVERTISEMENT

ಸಮಯಪಾಲನೆ ಮಾಡದ ಬಿ.ಎಂ.ಟಿ.ಸಿ.

ಕುಂದು ಕೊರತೆ
Last Updated 28 ಮಾರ್ಚ್ 2016, 19:58 IST
fallback

ಕೆರೆಕೋಡಿ ರಸ್ತೆಯ ಗೋಳು

ಸಿಗ್ನಲ್‌ನಿಂದ ಅರ್ಧ ಕಿ.ಮೀ, ದೂರದವರೆಗಿನ ರಸ್ತೆ ಬದಿಯನ್ನು ಖಾಸಗಿ ಬಸ್‌, ಮಿನಿ ಬಸ್‌, ಟೆಂಪೋ, ಟ್ಯಾಕ್ಸಿ, ಆ್ಯಂಬುಲೆನ್ಸ್‌ಗಳು ಸ್ವಯಂಘೋಷಿತ ಪಾರ್ಕಿಂಗ್‌ ಸ್ಥಳವಾಗಿ ಮಾಡಿಕೊಂಡಿವೆ
Last Updated 22 ಫೆಬ್ರುವರಿ 2016, 19:58 IST
fallback

ರಸ್ತೆ ಅಗಲಿಸಿ

ಕುಂದು ಕೊರತೆ
Last Updated 7 ಸೆಪ್ಟೆಂಬರ್ 2015, 19:48 IST
fallback

ಇತಿಹಾಸ ತಿರುಚುವ ಬಿಎಂಟಿಸಿ

ಬಿಎಂಟಿಸಿಯ ಕೆಲವು ಬಸ್ಸುಗಳಲ್ಲಿ ಮುಂದಿನ ನಿಲ್ದಾಣ, ಇಳಿಯಬೇಕಾದ ನಿಲ್ದಾಣ ಕುರಿತು ಧ್ವನಿವರ್ಧಕದಲ್ಲಿ ಘೋಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಅದನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಶಿಸ್ತು, ಬದ್ಧತೆ, ಇಲ್ಲದಿದ್ದರೆ ಒಂದು ಉಪಯುಕ್ತ ವ್ಯವಸ್ಥೆಯು ಅನಾಹುತಕಾರಿಯಾಗಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
Last Updated 17 ನವೆಂಬರ್ 2014, 19:30 IST
fallback

ನೀರಿಲ್ಲದೂರಿನಲ್ಲಿ ನೀರಿನ ವ್ಯಾಪಾರ!

ಬನಶಂಕರಿ 3ನೇ ಹಂತದ ಪುಷ್ಪಗಿರಿ ನಗರದಲ್ಲಿ (ಕೆರೆ ಕೋಡಿ) ಕಾವೇರಿ ಜಲ ಸಂಪರ್ಕ ಇದ್ದರೂ ಅಸಮರ್ಪಕ ನೀರು ಪೂರೈಕೆಯಿಂದಾಗಿ ಬಹುಮಟ್ಟಿಗೆ ಇಲ್ಲಿನ ಎಲ್ಲ ಮನೆಗಳವರು ಒಂದೊಂದು ಕೊಳವೆ ಬಾವಿ ಹಾಕಿಸಿಕೊಂಡಿದ್ದಾರೆ.
Last Updated 12 ಮೇ 2014, 19:30 IST
fallback

ನೀರಿಗೆ ಹಾಹಾಕಾರ

ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ವ್ಯಾಪ್ತಿಗೆ ಬರುವ ಪುಷ್ಪಗಿರಿ ನಗರದಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ವಾರದಲ್ಲಿ ಎರಡು ದಿನ, ಎರಡು ಗಂಟೆಗಳ ಕಾಲ ಈ ಬಡಾವಣೆಗೆ ಬರುತ್ತಿದ್ದ ನೀರು ಆಮೇಲೆ ವಾರಕ್ಕೊಂದು ದಿನ ಸಣ್ಣ ಪ್ರಮಾಣದಲ್ಲಿ ಬರುತ್ತಿತ್ತು. ಈಗ ಹನಿ ನೀರೂ ಇಲ್ಲದಂತಾಗಿದೆ.
Last Updated 14 ಏಪ್ರಿಲ್ 2014, 19:30 IST
fallback

ನಿರುಪಯುಕ್ತ ಸರ್ವಿಸ್ ರಸ್ತೆಗಳು

ರಿಂಗ್ ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ನಗರದ ಹಲವು ಭಾಗಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಿ ಅಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ವಿಸ್ ರಸ್ತೆಗಳನ್ನು ಮರಳು, ಕಲ್ಲಿನ ಲಾರಿಗಳು, ಶಾಲಾ ವಾಹನಗಳು, ಕಾರ್ಖಾನೆ ಬಸ್ಸುಗಳು, ಟ್ಯಾಕ್ಸಿಗಳು, ರಿಪೇರಿ ವಾಹನಗಳು ಆಕ್ರಮಿಸಿಕೊಂಡಿರುವುದರಿಂದ ಅಲ್ಲಿ ಬೇರೆ ವಾಹನಗಳ ಸಂಚಾರ ಕಷ್ಟವಾಗಿದೆ.
Last Updated 8 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT