ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಪ್ತಿಯಾಗಿರುವ ಲಂಚದ ಹಣ ಜನರಿಗೆ ಮರಳಿಸಲು ಚಿಂತನೆ: ಪ್ರಧಾನಿ ನರೇಂದ್ರ ಮೋದಿ

ಯತ್ನಾಳ್ ಕಾಮಿಡಿ ಮುತ್ಯಾ: ವಚನಾನಂದ ಶ್ರೀ

ಯತ್ನಾಳ್ ಕಾಮಿಡಿ ಮುತ್ಯಾ: ವಚನಾನಂದ ಶ್ರೀ
ಯತ್ನಾಳ್ ಈಗಾಗಲೇ ಸಿಎಂ ಅಂದರೆ ಕಾಮಿಡಿ ಮುತ್ಯಾ ಆಗಿದ್ದಾರೆ, ಮುಂದೆ ದೇವರು ಇವರನ್ನು ಎಚ್‌ಎಂ ಅಂದರೆ ಹುಚ್ಚ ಮುತ್ಯಾ ಹಾಗೂ ಪಿಎಂ ಅಂದರೆ ಪಾಗಲ್ ಮುತ್ಯಾ ಕೂಡ ಮಾಡಲಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ವ್ಯಂಗ್ಯವಾಡಿದರು.

ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಗುತ್ತಿಗೆದಾರರೊಬ್ಬರಿಂದ ₹ 4 ಲಕ್ಷ ಲಂಚ ಪಡೆದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್‌.ವೈ.ಬಸವರಾಜಪ್ಪ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಉಗ್ರರ ದಾಳಿ | ಮೂರನೇ ದಿನವೂ ಸೇನಾ ಕಾರ್ಯಾಚರಣೆ: 20 ಜನ ವಶಕ್ಕೆ

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..
ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ

ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

ರಾಕೆಟ್‌ ಉಡಾವಣಾ ವಾಹನ ಮಾರ್ಕ್‌–3 (ಎಲ್‌ವಿಎಂ3) ಪೇಲೋಡ್‌ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಸ್ರೊ 2,000 ಕಿಲೊನ್ಯೂಟನ್‌ ಸಾಮರ್ಥ್ಯದ ಸೆಮಿ ಕ್ರಯೋಜೆನಿಕ್‌ ಎಂಜಿನ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

ಪೆನ್‌ಡ್ರೈವ್‌ ರೂವಾರಿ ಡಿಕೆ ಶಿವಕುಮಾರ್‌: ದೇವರಾಜೇಗೌಡ

‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾಗಿಯಾಗಿದ್ದರೆನ್ನಲಾದ ಅಶ್ಲೀಲ ವಿಡಿಯೊಗಳನ್ನು ಹೊಂದಿದ್ದ ಪೆನ್‌ಡ್ರೈವ್‌ ಬಿಡುಗಡೆಯ ಹಿಂದಿನ ಕಥನಾಯಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌’ ಎಂದು ಹಾಸನದ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇಗೌಡ ಆರೋಪಿಸಿದರು.

ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

ಜ್ವಲ್ ರೇವಣ್ಣ ಅವರಂಥವರ ವಿಚಾರದಲ್ಲಿ ಒಂದಿನಿತೂ ಸಹನೆ ತೋರಬೇಕಾದ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಂಚದ ಆರೋಪ: BBMP ಗುತ್ತಿಗೆದಾರರ ಬಿಲ್‌ ಪಾವತಿ ಸ್ಥಗಿತ!

‘ಬಿಲ್‌ ಪಾವತಿ ಮಾಡಲು ಮುಖ್ಯ ಎಂಜಿನಿಯರ್‌ ಸೇರಿದಂತೆ ಹಲವು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ’ ಎಂಬ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್‌ ಆರೋಪದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಬಿಲ್‌ ಪಾವತಿಯನ್ನು ಸ್ಥಗಿತಗೊಳಿಸಲಾಗಿದೆ.‌
ADVERTISEMENT

ಮತ ಹಾಕಲು ಧಾರವಾಡಕ್ಕೆ ಪ್ರವೇಶ: ವಿನಯ್ ಕುಲಕರ್ಣಿ ಅರ್ಜಿ ತಿರಸ್ಕರಿಸಿದ ಕೋರ್ಟ್

ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಜಪ್ತಿಯಾಗಿರುವ ಲಂಚದ ಹಣ ಜನರಿಗೆ ಮರಳಿಸಲು ಚಿಂತನೆ: ಪ್ರಧಾನಿ ನರೇಂದ್ರ ಮೋದಿ

ಜಪ್ತಿಯಾಗಿರುವ ಲಂಚದ ಹಣ  ಜನರಿಗೆ ಮರಳಿಸಲು ಚಿಂತನೆ: ಪ್ರಧಾನಿ ನರೇಂದ್ರ ಮೋದಿ
ಭ್ರಷ್ಟಾಚಾರ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಹಣವನ್ನು ಜನರಿಗೆ ಮರಳಿಸುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಯತ್ನಾಳ್ ಕಾಮಿಡಿ ಮುತ್ಯಾ: ವಚನಾನಂದ ಶ್ರೀ

ಯತ್ನಾಳ್ ಕಾಮಿಡಿ ಮುತ್ಯಾ: ವಚನಾನಂದ ಶ್ರೀ
ಯತ್ನಾಳ್ ಈಗಾಗಲೇ ಸಿಎಂ ಅಂದರೆ ಕಾಮಿಡಿ ಮುತ್ಯಾ ಆಗಿದ್ದಾರೆ, ಮುಂದೆ ದೇವರು ಇವರನ್ನು ಎಚ್‌ಎಂ ಅಂದರೆ ಹುಚ್ಚ ಮುತ್ಯಾ ಹಾಗೂ ಪಿಎಂ ಅಂದರೆ ಪಾಗಲ್ ಮುತ್ಯಾ ಕೂಡ ಮಾಡಲಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ವ್ಯಂಗ್ಯವಾಡಿದರು.
ADVERTISEMENT

ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ
ಗುತ್ತಿಗೆದಾರರೊಬ್ಬರಿಂದ ₹ 4 ಲಕ್ಷ ಲಂಚ ಪಡೆದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್‌.ವೈ.ಬಸವರಾಜಪ್ಪ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಉಗ್ರರ ದಾಳಿ | ಮೂರನೇ ದಿನವೂ ಸೇನಾ ಕಾರ್ಯಾಚರಣೆ: 20 ಜನ ವಶಕ್ಕೆ

ಉಗ್ರರ ದಾಳಿ | ಮೂರನೇ ದಿನವೂ ಸೇನಾ ಕಾರ್ಯಾಚರಣೆ: 20 ಜನ ವಶಕ್ಕೆ
ವಾಯುಪಡೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಉಗ್ರರನ್ನು ಸದೆಬಡಿಯಲು ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಾದ್ಯಂತ ಸೇನೆಯು ಸೋಮವಾರವೂ ತೀವ್ರ ಕಾರ್ಯಾಚರಣೆ ನಡೆಸಿದೆ.

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..
ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ

ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ
ರಾಕೆಟ್‌ ಉಡಾವಣಾ ವಾಹನ ಮಾರ್ಕ್‌–3 (ಎಲ್‌ವಿಎಂ3) ಪೇಲೋಡ್‌ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಸ್ರೊ 2,000 ಕಿಲೊನ್ಯೂಟನ್‌ ಸಾಮರ್ಥ್ಯದ ಸೆಮಿ ಕ್ರಯೋಜೆನಿಕ್‌ ಎಂಜಿನ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

ಕೊರೊನಾ ಬಹುತಳಿ ವೈರಸ್‌ಗಳಿಗೆ ಒಂದೇ ಲಸಿಕೆ

ಕೊರೊನಾ ಬಹುತಳಿ ವೈರಸ್‌ಗಳಿಗೆ ಒಂದೇ ಲಸಿಕೆ
ವಿಶ್ವದ ಹಲವು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ‘ಆಲ್‌ ಇನ್ ಒನ್’ ಲಸಿಕೆ

ಬಿಡಿಎ ಕಾಂಪ್ಲೆಕ್ಸ್‌ಗಳು ಇನ್ನು ಶಾಪಿಂಗ್‌ ಮಾಲ್‌

ಆರು ವರ್ಷಗಳ ಹಿಂದೆ ಅಂತಿಮಗೊಂಡಿದ್ದ ವಿವಾದಾದತ್ಮಕ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮರುಜೀವ ನೀಡಲು ನಿರ್ಧರಿಸಿದ್ದು, ಏಳು ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್‌ ಮಾಲ್‌ಗಳನ್ನಾಗಿ ಪರಿವರ್ತಿಸಲಿದೆ.

ಕ್ರಿಮಿನಲ್‌ ಪ್ರಕರಣ | ಪೊಲೀಸರ ಕಾರ್ಯ ವೈಖರಿಗೆ ಹೈಕೋರ್ಟ್‌ ಬೇಸರ

‘ಕ್ರಿಮಿನಲ್‌ ಪ್ರಕರಣಗಳಲ್ಲಿ ಬಹಳಷ್ಟು ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೆ ಘಟನಾ ಸ್ಥಳದ ಪಂಚನಾಮೆ ಮಾಡಿದ ನಾಲ್ಕು ಸಾಲು ಮಹಜರು ವರದಿ ಬರೆಯುವುದಕ್ಕೆ ಬರುವುದಿಲ್ಲ’ ಎಂದು ಹೈಕೋರ್ಟ್‌ ಪೊಲೀಸರ ಕಾನೂನು ಜ್ಞಾನ ಮತ್ತು ಕಾರ್ಯ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮುಸ್ಲಿಂ ಮಹಿಳೆ ಜತೆ ಮಾತನಾಡಿದ್ದಕ್ಕೆ ಆಕ್ಷೇಪ: ನಾಲ್ವರಿಗೆ ಹೈಕೋರ್ಟ್‌ ಜಾಮೀನು

ಮುಸ್ಲಿಂ ಮಹಿಳೆ ಜೊತೆ ಮಾತನಾಡಿದ್ದನ್ನು ಆಕ್ಷೇಪಿಸಿ ಹಿಂದೂ ಧರ್ಮದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ್ದ ಮತ್ತು ಆ ವ್ಯಕ್ತಿಗೆ ಸೇರಿದ ಚಿನ್ನಾಭರಣ ದೋಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಬೆಂಗಳೂರಿನ ಕಾವೇರಿ ಚಿತ್ರಮಂದಿರ ಇನ್ನು ನೆನಪು: ಕಟ್ಟಡ ನೆಲಸಮ

ರಾಜಧಾನಿಯ ಪ್ಯಾಲೆಸ್‌ ಗುಟ್ಟಹಳ್ಳಿ ರಸ್ತೆಯಲ್ಲಿದ್ದ ಏಕಪರದೆ ಚಿತ್ರಮಂದಿರವಾದ ‘ಕಾವೇರಿ’ ಮೊದಲ ಹೆಜ್ಜೆ ಇಟ್ಟಿತ್ತು. ಇತ್ತೀಚೆಗಷ್ಟೇ ಐವತ್ತು ವರ್ಷದ ಸಂಭ್ರಮ ಆಚರಿಸಿದ್ದ ಈ ಚಿತ್ರಮಂದಿರ ಇನ್ನು ನೆನಪು ಮಾತ್ರ.
ಸುಭಾಷಿತ
ADVERTISEMENT

ಪ್ರಜಾ ಮತ

ಇನ್ನಷ್ಟು