ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು

ADVERTISEMENT

ಎಚ್‌.ಡಿ.ಕೋಟೆ: ಮತ್ತೊಂದು ಹುಲಿ ಸೆರೆ

ಮಳಲಿ ಗ್ರಾಮದ ಸುಬ್ರಹ್ಮಣ್ಯ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆಯು ಮತ್ತೊಂದು ಹುಲಿಯನ್ನು ಸೋಮವಾರ ಸೆರೆ ಹಿಡಿದಿದೆ.
Last Updated 6 ಮೇ 2024, 14:28 IST
ಎಚ್‌.ಡಿ.ಕೋಟೆ: ಮತ್ತೊಂದು ಹುಲಿ ಸೆರೆ

ಅಪಹರಣ ಕೇಸ್: ಜಾಮೀನು ಕೋರಿ ಎಚ್‌.ಡಿ. ರೇವಣ್ಣ ಅರ್ಜಿ– ನಾಳೆ ವಿಚಾರಣೆ

ಬಂಧನದಲ್ಲಿರುವ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ನಿಯಮಿತ (ರೆಗ್ಯುಲರ್) ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 6 ಮೇ 2024, 14:11 IST
ಅಪಹರಣ ಕೇಸ್: ಜಾಮೀನು ಕೋರಿ ಎಚ್‌.ಡಿ. ರೇವಣ್ಣ ಅರ್ಜಿ– ನಾಳೆ ವಿಚಾರಣೆ

ಮೈಸೂರು | ಮಳೆನೀರು ಸಂಗ್ರಹಕ್ಕೆ ನೀಡಲಿ ಒತ್ತು

ತಾಪಮಾನ ಏರಿಕೆ, ಕುಡಿಯುವ ನೀರಿಗೆ ತತ್ವಾರದ ನಡುವೆ ಈಚೆಗೆ ಜೋರು ಮಳೆ ಸುರಿದರೂ ಅಮೂಲ್ಯ ಜೀವಜಲವನ್ನು ಸಂಗ್ರಹಿಸಲು ಜನರು ಒಲವು ತೋರದ ಕಾರಣ, ಮಳೆನೀರು ವ್ಯರ್ಥವಾಗಿ ಹರಿದು ಹೋಯಿತು.
Last Updated 6 ಮೇ 2024, 6:22 IST
ಮೈಸೂರು | ಮಳೆನೀರು ಸಂಗ್ರಹಕ್ಕೆ ನೀಡಲಿ ಒತ್ತು

ಮೈಸೂರು | ಬೆಳಗಬೇಕಿದೆ ಟ್ರಾಫಿಕ್‌ ಸಿಗ್ನಲ್‌ ಲೈಟ್!

ಇನ್ನೂ ಪೂರ್ಣಗೊಳ್ಳದ ಕಾಮಗಾರಿ, ವಾಹನ ದಟ್ಟಣೆ ನಿರ್ವಹಣೆಯ ಸವಾಲು
Last Updated 6 ಮೇ 2024, 6:09 IST
ಮೈಸೂರು | ಬೆಳಗಬೇಕಿದೆ ಟ್ರಾಫಿಕ್‌ ಸಿಗ್ನಲ್‌ ಲೈಟ್!

ಮೈಸೂರು | ಭೂಮಿ ಹದಗೊಳಿಸುವತ್ತ ರೈತರ ಚಿತ್ತ

ಜಯಪುರ: ವರ್ಷದ ಮೊದಲ ಮಳೆಗೆಗರಿಗೇದರಿದ ಕೃಷಿ ಚಟುವಟಿಕೆ
Last Updated 6 ಮೇ 2024, 6:07 IST
ಮೈಸೂರು  | ಭೂಮಿ ಹದಗೊಳಿಸುವತ್ತ ರೈತರ ಚಿತ್ತ

ಕೆ.ಆರ್.ನಗರ | ಗದ್ದೆಗೆ ಉರುಳಿದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ

ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗೇಟ್ ಬಳಿ ಸೋಮವಾರ ಬೆಳಿಗ್ಗೆ ಭತ್ತದ ಗದ್ದೆಗೆ ಕೆಎಸ್‌ಆರ್‌ಟಿಸಿ ಬಸ್ ಉರುಳಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 6 ಮೇ 2024, 5:38 IST
ಕೆ.ಆರ್.ನಗರ | ಗದ್ದೆಗೆ ಉರುಳಿದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ

ಪಿರಿಯಾಪಟ್ಟಣ: ಬೈಲಕುಪ್ಪೆ ಟಿಬೆಟನ್ ಶಿಬಿರ, ಅನನ್ಯ ಸಂಸ್ಕೃತಿಯ ಪ್ರತಿಬಿಂಬ

ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ ನೆಲೆಸಿರುವ ಟಿಬೆಟನ್ ನಿರಾಶ್ರಿತರು ತಮ್ಮ ಕಲೆ, ಸಂಸ್ಕೃತಿ ಆಚಾರ ವಿಚಾರ, ಉಡುಗೆ ತೊಡುಗೆ ಎಲ್ಲವನ್ನು ಕಾಪಾಡಿಕೊಳ್ಳುತ್ತಾ, ಸಂಪ್ರದಾಯವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.
Last Updated 5 ಮೇ 2024, 7:10 IST
ಪಿರಿಯಾಪಟ್ಟಣ: ಬೈಲಕುಪ್ಪೆ ಟಿಬೆಟನ್ ಶಿಬಿರ, ಅನನ್ಯ ಸಂಸ್ಕೃತಿಯ ಪ್ರತಿಬಿಂಬ
ADVERTISEMENT

ಮೈಸೂರಿನಲ್ಲಿ ಮಳೆ: ಸೆಸ್ಕ್‌ಗೆ ₹72 ಲಕ್ಷ ಹಾನಿ, ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ

ಒಂದೇ ದಿನ ಧರೆಗೆ ಉರುಳಿದ್ದು 409 ಕಂಬ;
Last Updated 5 ಮೇ 2024, 7:02 IST
ಮೈಸೂರಿನಲ್ಲಿ ಮಳೆ: ಸೆಸ್ಕ್‌ಗೆ ₹72 ಲಕ್ಷ ಹಾನಿ, ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ

ಮೈಸೂರು: ಎರಡೂ ಕೈಯಲ್ಲಿ ಬರೆಯುವ ಬಾಲೆ, ವಿವಿಧೆಡೆ ಪ್ರದರ್ಶನ

ಆ್ಯಂಬಿಡೆಕ್ಸ್‌ಟ್ರಸ್‌ ಕೌಶಲದ ಪುಟಾಣಿ
Last Updated 5 ಮೇ 2024, 6:48 IST
ಮೈಸೂರು: ಎರಡೂ ಕೈಯಲ್ಲಿ ಬರೆಯುವ ಬಾಲೆ, ವಿವಿಧೆಡೆ ಪ್ರದರ್ಶನ

ಎಚ್‌.ಡಿ.ಕೋಟೆ: ಗಂಡು ಹುಲಿ ಸೆರೆ

ಎಚ್.ಡಿ.ಕೋಟೆ: ತಾಲ್ಲೂಕಿನ ಮಳಲಿ ಗ್ರಾಮದ ಕಬಿನಿ ಹಿನ್ನೀರಿನ ಸಮೀಪದ ಡಿಸ್ಕವರಿ ವಿಲೇಜ್ ರೆಸಾರ್ಟ್ ಪಕ್ಕ ಎಂಟು ವರ್ಷದ ಗಂಡು ಹುಲಿಯನ್ನು ಶನಿವಾರ ಸೆರೆ ಹಿಡಿಯಲಾಗಿದೆ.
Last Updated 4 ಮೇ 2024, 23:56 IST
ಎಚ್‌.ಡಿ.ಕೋಟೆ: ಗಂಡು ಹುಲಿ ಸೆರೆ
ADVERTISEMENT